SHIVAMOGGA | MALENADUTODAY NEWS | Aug 28, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ .
ಇಂದಿನ ರಾಶಿ ಭವಿಷ್ಯ:
Aug 27, 2024 ದಿನಾಂಕದ ಜಾತಕ ಫಲ
ಮೇಷ : ಖರ್ಚು ಜಾಸ್ತಿ, ದಿನ ಕಳೆಯವುದದೇ ಗೊತ್ತಾಗದು. ದೇವಾಲಯಗಳಿಗೆ ಭೇಟಿ, ಏನೋ ಒಂದು ಸುದ್ದಿ ಕೇಳಿ ಬರುತ್ತದೆ.
ವೃಷಭ…ಹೊಸ ಉದ್ಯೋಗ. ಪ್ರಮುಖ ನಿರ್ಧಾರ ಕೈಗೊಳ್ಳುತ್ತೀರಿ. ವ್ಯವಹಾರ ಅನುಕೂಲಕರ.ಶುಭಲಾಭ
ಮಿಥುನ…ಕುಟುಂಬದಲ್ಲಿ ಆತಂ. ಅನಿರೀಕ್ಷಿತ ಹಣ ಖರ್ಚು. ದಿನವಿಡಿ ಒತ್ತಡ. ವ್ಯಾಪಾರ ವಹಿವಾಟು ಅಷ್ಟಕಷ್ಟೆ, ಉದ್ಯೋಗದಲ್ಲಿ ಕಿರಿಕಿರಿ
ಕರ್ಕಾಟಕ…. ಸ್ನೇಹಿತರನ್ನು ಭೇಟಿ ಮಾಡುವರಿ. ವೃತ್ತಿ ಮತ್ತು ವ್ಯಾಪಾರವು ಅನುಕೂಲಕರವಾಗಿದೆ. ಧನಲಾಭವಿಲ್ಲ, ದಿನ ಉತ್ಸಾಹದಿಂದ ಕೂಡಿರುತ್ತದೆ
ಸಿಂಹ….ಹೊಸ ಉತ್ಸಾಹ. ಆರ್ಥಿಕ ಪ್ರಗತಿ. ವ್ಯಾಪಾರ ಯಶಸ್ಸು. ಸ್ನೇಹಿತರನ್ನು ಭೇಟಿ ಮಾಡುವಿರಿ, ಎಲ್ಲದರಲ್ಲೂ ಸೂಕ್ಷ್ಮತೆ ತೋರುತ್ತೀರಿ
ಕನ್ಯಾ…ಬಂಧುಗಳು ಬರುವರು. ವೆಚ್ಚ ಜಾಸ್ತಿ, ವ್ಯಾಪಾರ ವಹಿವಾಟುಗಳು ಸುಗಮವಾಗಿ ಸಾಗುತ್ತವೆ. ಕೆಲಸ ಕಾರ್ಯಗಳಲ್ಲಿ ಅಡೆತಡೆ ನಿವಾರಣೆ
ತುಲಾ… ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಜವಾಬ್ದಾರಿಗಳು ಹೆಚ್ಚಾಗುತ್ತವೆ. ಪ್ರಮುಖ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ಆಸ್ತಿ ವಿಷಯಗಳಲ್ಲಿ ಅಡಚಣೆ
ವೃಶ್ಚಿಕ ರಾಶಿ… ಒಳ್ಳೆಯ ಸುದ್ದಿ. ಬಾಕಿ ಹಣ ಸಿಗಲಿದೆ. ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುತ್ತೀರಿ. ವೃತ್ತಿ ಮತ್ತು ವ್ಯಾಪಾರ ಸುಗಮವಾಗಿ ಸಾಗಲಿದೆ.
ಧನು ರಾಶಿ….ಸ್ನೇಹಿತರಿಂದ ಶುಭ ಸುದ್ದಿ. ಬಾಕಿ ಮೊತ್ತ ಸಿಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯಲಿದೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ.
ಮಕರ…ಬಂಧುಗಳಿಂದ ಒತ್ತಡ. ದೀರ್ಘ ಪ್ರಯಾಣ, ಆಂತರಿಕ ಜವಾಬ್ದಾರಿ ಹೆಚ್ಚಾಗುತ್ತವೆ. ವ್ಯಾಪಾರ ಮತ್ತು ಉದ್ಯೋಗಗಳು ನಿರಾಶಾದಾಯಕವಾಗಿರಬಹುದು.
ಕುಂಭ…ಕೆಲಸದಲ್ಲಿ ಸ್ವಲ್ಪ ಅಡಚಣೆ. ದೀರ್ಘ ಪ್ರಯಾಣಗಳು ಸಂಬಂಧಿತ ಒತ್ತಡಗಳು. ದೇವಾಲಯಗಳಿಗೆ ಭೇಟಿ, ಹಣಲಾಭ, ವ್ಯಾಪಾರ ಮತ್ತು ಉದ್ಯೋಗಗಳು ಸಾಮಾನ್ಯ.
ಮೀನ.…ಉದ್ಯೋಗ ಪ್ರಯತ್ನಗಳು ಅನುಕೂಲಕರ. ಸಹೋದರರು ಮತ್ತು ಸ್ನೇಹಿತರೊಂದಿಗಿನ ವಿವಾದಗಳ ಇತ್ಯರ್ಥ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ.