SHIVAMOGGA | MALENADUTODAY NEWS | Aug 26, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇಂದಿನ ರಾಶಿ ಭವಿಷ್ಯ:
Aug 26, 2024 ದಿನಾಂಕದ ಜಾತಕ ಫಲ
ಮೇಷ : ಪ್ರಯತ್ನಗಳು ಫಲ ನೀಡುತ್ತವೆ. ಮಾನಸಿಕವಾಗಿ ಘಟ್ಟಿಗೊಳ್ಳುತ್ತೀರಿ. ಪ್ರಮುಖ ವ್ಯವಹಾರಗಳಿಂದ ಹೊರಬರುತ್ತೀರಿ, ದಿನವೂ ಸುಗಮವಾಗಿರುತ್ತದೆ. ನಿರ್ಧಾರಯುತವಾಗಿರುತ್ತದೆ

ವೃಷಭ : ಬಯಸಿದ್ದನ್ನು ಕೈಗೂಡುತ್ತದೆ. ಬಂಧು ಮಿತ್ರರೊಂದಿಗೆ ದಿನ ಕಳೆಯುತ್ತದೆ.ಹೊಸ ವ್ಯಕ್ತಿಗಳ ಸಂಪರ್ಕ ಸಿಗುತ್ತದೆ. ಮನದಲ್ಲಿನ ಪ್ರಾರ್ಥನೆಗಳು ಎದುರು ನಡೆಯುವುದು ನೋಡಿ ಸಂತೋಷ ಪಡುತ್ತೀರಿ
ಮಿಥುನ : ಕಾಡುವ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಶತ್ರುಗಳ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಿ. ದಿನವೂ ವಿಶೇಷವಾಗಿ ಇರದು, ಯೋಚನೆಗಳಲ್ಲಿ ಯೋಜನೆಗಳನ್ನ ಮರೆಯದಿರಿ
ಕರ್ಕಾಟಕ: ಪರಿಹರಿಸಬೇಕಾದ ಪ್ರಮುಖ ಸಮಸ್ಯೆ ಇದೆ. ಇವತ್ತೆ ಬಗೆಹರಿಸಲು ಯಾವುದೂ ಸಾಧ್ಯವಾಗದು. ಇವತ್ತಿನ ಸಮಯಕ್ಕೆ ಸಹಾಯ ಸಿಗುತ್ತದೆ. ವ್ಯವಹಾರ ಚೆನ್ನಾಗಿರುತ್ತದೆ.
ಸಿಂಹ ರಾಶಿ : ಉದ್ಯೋಗ ಮತ್ತು ವ್ಯಾಪಾರ ಉತ್ತಮವಾಗಿರುತ್ತದೆ. ಕೆಲಸದ ಶ್ರಮವೂ ಜಾಸ್ತಿ ಇರುತ್ತದೆ. ನಿರೀಕ್ಷೆಯಂತೆ ದಿನವಿರುವುದಿಲ್ಲ. ದುತ್ತೆಂದು ಸಮಸ್ಯೆ ಬರಬಹುದು. ದೇವರ ಧ್ಯಾನ ಮರೆಯಬೇಡಿ
ಕನ್ಯಾ : ಚರ್ಚಿಸಿ, ಸ್ನೇಹಿತರು, ಸಂಬಂಧಿಕರ ಜೊತೆ ಮನಸ್ಸಿನಲ್ಲಿಯೇ ಎದುರಿಸುತ್ತಿರುವುದನ್ನ ಹೇಳಿಕೊಂಡು ನಿರಾಳರಾಗುತ್ತೀರಿ. ಹೊಸ ದಾರಿ ಸಿಗುತ್ತದೆ. ಸಮಸ್ಯೆಗಳು ನಿವಾರಣೆಯಾಗುತ್ತದೆ.
ತುಲಾ : ದಿನವಿಡಿ ಧನಾತ್ಮಕ ಫಲಿತಾಂಶ ದೊರೆಯುವುದು. ಒಂದೊಳ್ಳೆ ಭೋಜನ ಖುಷಿಯನ್ನು ತರುತ್ತದೆ. ಹೊಸ ವಸ್ತುಗಳನ್ನು ಖರೀದಿಸ್ತೀರಿ. ಬೇರೆಯವರು ನಿಮ್ಮ ಸಹಾಯಕ್ಕೆ ಬರುತ್ತಾರೆ.
ವೃಶ್ಚಿಕ : ಅನಧಿಕೃತ ಪ್ಲಾನ್ಗಳಲ್ಲಿ ಹಣ ಸಿಗುತ್ತದೆ. ಈಗಾಗಲೇ ಶುರುಮಾಡಿದ ಕೆಲಸ ಕೆಡದಂತೆ ನೋಡುವುದು ಅನಿವಾರ್ಯ. ಇವತ್ತಿನ ದಿನ ನಾಳೆಯದ್ದೆ ಯೋಚನೆ ತುಂಬಿರುತ್ತದೆ.
ಧನಸ್ಸು : ಪ್ರಾರಂಭಿಸಿದ ಕೆಲಸವನ್ನು ಯಶಸ್ವಿಯಾಗಿ ಮುಗಿಸುವಿರಿ. ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತೀರಿ. ಪ್ರಮುಖ ವಿಷಯಗಳು ಮನಸ್ಸನ್ನು ಮುಟ್ಟಲಿವೆ.
ಮಕರ : ಹಣ ಖರ್ಚಿಗೆ ಇವತ್ತು ಬಹಳ ದಾರಿಗಳಿವೆ. ದಿನ ಕೆಲವು ಕ್ಷಣದಲ್ಲಿ ನೋವು ಯಾತನೆ ಎದುರಾಗಬಹುದು. ನಂಬಿ ಕೆಟ್ಟವನಾದನೇ ಎಂದು ಎನಿಸಬಹುದು. ಮನದಾಳದ ಯೋಚನೆಗೆ ಸಿಲುಕಿ ದಿನ ಕೆಡಬಹುದು
ಕುಂಭ : ಉದ್ಯೋಗ ಮತ್ತು ವ್ಯಾಪಾರದಲ್ಲಿ ಇವತ್ತು ಶುಭಲಾಭ .ದೇವರ ಆರಾಧನೆ ಮಾಡಬೇಕು ಎಂದು ಅನಿಸುತ್ತದೆ. ಧಾರ್ಮಿಕ ಕ್ಷೇತ್ರಗಳಿಗೆ ಹೋಗುವ ಯೋಚನೆ ಬರಬಹದು. ದಿನವಿಡಿ ಉಲ್ಲಾಸ ತುಂಬಿರುತ್ತದೆ
ಮೀನ : ಹಿರಿಯರ ಆಶೀರ್ವಾದವನ್ನು ಪಡೆಯುತ್ತೀರಿ. ಒಂದು ಒಳ್ಳೆಯ ಸುದ್ದಿ ನಿಮಗೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಸಂಬಂಧಿಕರೊಂದಿಗೆ ಹೊಂದಾಣಿಕೆ ಮಾಡಿಕೊಳ್ತಿರಿ.. ಜೈ ಆಂಜನೇಯ,, ಹನುಮಂತನ ಸ್ಮರಣೆ ಮಾಡಿ..