bhadravati akashavani phone in program ಶಿವಮೊಗ್ಗ, malenadu today news : August 19 2025 : ಆಕಾಶವಾಣಿಯು ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದ್ಯ ವಿಪರಿತ ಮಳೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಿಮಗೆ ಅಂದರೆ ರೈತರಿಗೆ ಅನುಕೂಲ ಆಗಬಹುದು. ಹಾಗಾಗಿ ಸುದ್ದಿಯ ಇನ್ನಷ್ಟು ವಿವರಗಳನ್ನು ಗಮನಿಸೋಣ
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿರುವ ಆಕಾಶವಾಣಿಯಲ್ಲಿ ಇವತ್ತು ಅಂದರ ಆ.19ರಂದು ಸಂಜೆ 6.51 ರಿಂದ 7.30 ರವರೆಗೆ ‘ಹಲೋ ಆಕಾಶವಾಣಿ’ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.

ಅಡಕೆ ಬೆಳೆಯಲ್ಲಿ ಕಂಡು ಬರುವ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಫೋನ್ ಇನ್ ನೇರ ಪ್ರಸಾರದಲ್ಲಿ ತರಿಕೆರೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೆ. ಯತಿರಾಜ್ ದೂ. ಮಾಹಿತಿ ನೀಡಲಿದ್ದಾರೆ. 08282-270282, 270283, ವಾಟ್ಸಪ್ ಮೆಸೇಜ್ ಗೆ 9481572600 ಸಂಪರ್ಕಿಸಿ.
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
ಇದನ್ನು ಸಹ ಓದಿ : ಸರಕು, ರಾಶಿ ಎಷ್ಟಿದೆ ದರ! ಕೃಷಿ ಮಾರುಕಟ್ಟೆಯಲ್ಲಿ ಅಡಕೆ ರೇಟು! ವಿವರ https://malenadutoday.com/saraku-chali-rashi-adike-price/
bhadravati akashavani phone in program
