bhadra Reservoir Inflow ಭದ್ರಾ ಜಲಾಶಯದ ಒಳಹರಿವು ಎಷ್ಟಿದೆ ಇವತ್ತು : ಹೆಚ್ಚಾಯ್ತ ಕಡಿಮೆಯಾಯ್ತ
ಜಿಲ್ಲೆಯಾಧ್ಯಂತ ಉತ್ತಮ ಮಳೆಯಾಗುತ್ತಿದ್ದು, ಇಂದು ಭದ್ರ ಜಲಾಶಯದ ಒಳಹರಿವು ಸಹ ಹೆಚ್ಚಾಗಿದೆ. ಇಂದು ಭದ್ರಾ ಜಲಾಶಯದ ಒಳಹರಿವು 21,180 ಕ್ಯೂಸೆಕ್ ಇದ್ದು, 5196 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಜಲಾಶಯದ ನೀರಿನ ಮಟ್ಟ 168.5 ಅಡಿಗೆ ತಲುಪಿದ್ದು,ಜಲಾಶಯದಲ್ಲಿ ಪ್ರಸ್ತುತ 51.220 ಟಿಎಂಸಿ ನೀರಿನ ಸಂಗ್ರಹವಿದೆ.