bhadra Dam Water Level : ಹೆಚ್ಚಾದ ಮಳೆ, ಭದ್ರ ಜಲಾಶಯದ ಒಳಹರಿವು ಎಷ್ಟಿದೆ
ಕಳೆದ ನಾಲ್ಕೈದು ದಿನಗಳಿಂದ ಜಿಲ್ಲೆಯಾದ್ಯಂತ ವಿಪರೀತ ಮಳೆಯಾಗಿದ್ದು ಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ.
ಇಂದು ಭದ್ರಾ ಜಲಾಶಯಕ್ಕೆ 21.982 ಕೂಸೆಕ್ ನೀರು ಒಳಹರಿವಿದ್ದು, 3394 ಕೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಹಾಗೆಯೇ ಜಲಾಶಯದ ನೀರಿನ ಮಟ್ಟ 167.1 ಅಡಿಗೆ ಏರಿಕೆಯಾಗಿದೆ. ಮಳೆಯ ಇದೇ ಪ್ರಮಾಣ ಮುಂದುವರಿದರೆ ಜಲಾಶಯ ಶೀಘ್ರದಲ್ಲೇ ಭರ್ತಿಯಾಗುವ ನಿರೀಕ್ಷೆಯಿದೆ.