SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024 bhadra dam water level
ಶಿವಮೊಗ್ಗದ ಬಿಆರ್ಪಿಯಲ್ಲಿರುವ ಭದ್ರಾ ಜಲಾಶಯಕ್ಕೆ ಇವತ್ತು ತುಸು ಜಾಸ್ತಿ ನೀರು ಹರಿದು ಬರುತ್ತಿದೆ. ನಿನ್ನೆ ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ, 9239 ಕ್ಯುಸೆಕ್ಸ್ ನೀರು ಹರಿದು ಬರುತ್ತಿತ್ತು. ಇವತ್ತು 9637 ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಭದ್ರಾ ಡ್ಯಾಮ್- Bhadra dam
ಒಳಹರಿವಿನ ಪ್ರಮಾಣ ಇದಾದರೆ, ಇನ್ನೂ ಡ್ಯಾಮ್ನಿಂದ ಬರೋಬ್ಬರಿ 8445 ಕ್ಯೂಸೆಕ್ ನೀರನ್ನ ಹೊರಕ್ಕೆ ಬಿಡಲಾಗುತ್ತಿದೆ. ಒಟ್ಟಾರೆ 71.54 ಟಿಎಂಸಿ ಕೆಪಾಸಿಟಿ ಇರುವ ಡ್ಯಾಮ್‌ನಲ್ಲಿ ಇವತ್ತು ಬರೋಬ್ಬರಿ 68.83 TMC ಟಿಎಂಸಿ ನೀರು ಸಂಗ್ರಹವಾಗಿದೆ.
ಕಳೆದ ವರ್ಷ ಈ ದಿನ ಇದೇ ಭದ್ರಾ ಡ್ಯಾಮ್‌ನಲ್ಲಿ 44.72 ಟಿಎಂಸಿ ಸಂಗ್ರಹವಾಗಿತ್ತು. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದ 25 ಟಿಎಂಸಿಗೂ ಅಧಿಕ ನೀರು ಡ್ಯಾಮ್‌ನಲ್ಲಿ ಸಂಗ್ರಹವಾಗಿದೆ.
ಶಿವಮೊಗ್ಗ : ಭದ್ರಾ ಜಲಾಶಯ
ಒಳ ಹರಿವು : 9637 ಕ್ಯೂಸೆಕ್
ಹೊರ ಹರಿವು : 8445 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 183.10 ಅಡಿ
ಒಟ್ಟು : 71.5 TMC
ಇಂದು : 68.83 TMC
ಭದ್ರಾವತಿ ತಾಲೂಕಿನ ಬಿಆರ್ ಪಿ ಯಲ್ಲಿರುವ ಭದ್ರಾ ಜಲಾಶಯ
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ