BREAKING / ಕುಂತಿ ಪುತ್ರನ ಜನನ/ ಸಕ್ರೆಬೈಲ್ ಬಿಡಾರದಲ್ಲಿ ಸಂತಸ/ ನಾಲ್ಕನೇ ಮರಿಗೆ ಜನ್ಮ ಕೊಟ್ಟ ಸಾಕಾನೆ
ಡಿಸೆಂಬರ್ 15, 2022
ಶಿವಮೊಗ್ಗ ಸಕ್ರೆಬೈಲ್ ಬಿಡಾರದಿಂದ (sakrebyle elephant camp) ಉತ್ತರಭಾರತಕ್ಕೆ ಆನೆಗಳು ಟ್ರಾನ್ಸಫರ್ ಆಗುತ್ತಿರುವ ಸುದ್ದಿಗಳು ಆನೆ ಪ್ರೇಮಿಗಳಿಗೆ ನಿರಾಸೆ ಉಂಟುಮಾಡಿತ್ತು. ಅಲ್ಲದೆ ಅಪಸ್ವರ ಕೇಳಿಬರುವಂತೆ ಮಾಡಿತ್ತು. ಇದರ...
ಕ್ಲಿಕ್ ಮಾಡಿBREAKING NEWS / ವಕ್ಕೋಡಿ ಕ್ರಾಸ್ನಲ್ಲಿ ಶಾಲೆ ಮಕ್ಕಳನ್ನ ಪ್ರವಾಸಕ್ಕೆ ಕರೆತಂದಿದ್ದ ಬಸ್ ಅಪಘಾತ/
ಡಿಸೆಂಬರ್ 15, 2022
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತುಮರಿ ಸಮೀಪದ ವಕ್ಕೋಡಿ ಎಂಬಲ್ಲಿ ಶಾಲೆ ಮಕ್ಕಳನ್ನು ಪ್ರವಾಸಕ್ಕೆ ಅಂತಾ ಕರೆತಂದಿದ್ದ ಬಸ್ವೊಂದು ಪಲ್ಟಿಯಾಗಿದೆ. ಇವತ್ತು ಬೆಳಗ್ಗೆ 9 ಗಂಟೆ ಸುಮಾರಿಗೆ...
ಕ್ಲಿಕ್ ಮಾಡಿಸಾರ್ವಜನಿಕರಿಗೆ ಸೂಚನೆ | ಇವತ್ತು ಸಾಗರ ತಾಲ್ಲೂಕಿನ ಈ ಭಾಗಗಳಲ್ಲಿ ಪವರ್ ಕಟ್
ಡಿಸೆಂಬರ್ 14, 2022
ಸಾಗರ, ಶಿವಮೊಗ್ಗ :ಬಿ.ಹೆಚ್. ರಸ್ತೆ ಅಗಲೀಕರಣದ ಹಿನ್ನೆಲೆ ಯಲ್ಲಿ ಮಾರ್ಗದಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಈ ಸಂಬಂಧ ಸಂಬಂಧ ಸಾಗರ ನಗರ ಉಪವಿಭಾಗ ವ್ಯಾಪ್ತಿಯ ಜಂಬಗಾರು,ತ್ಯಾಗರ್ತಿಕ್ರಾಸ್...
ಕ್ಲಿಕ್ ಮಾಡಿಸಾರ್ವಜನಿಕರಿಗೆ ಸೂಚನೆ | ಇವತ್ತು ಸಾಗರ ತಾಲ್ಲೂಕಿನ ಈ ಭಾಗಗಳಲ್ಲಿ ಪವರ್ ಕಟ್
ಡಿಸೆಂಬರ್ 14, 2022
ಸಾಗರ, ಶಿವಮೊಗ್ಗ :ಬಿ.ಹೆಚ್. ರಸ್ತೆ ಅಗಲೀಕರಣದ ಹಿನ್ನೆಲೆ ಯಲ್ಲಿ ಮಾರ್ಗದಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕಾರ್ಯ ನಡೆಯಲಿದೆ. ಈ ಸಂಬಂಧ ಸಂಬಂಧ ಸಾಗರ ನಗರ ಉಪವಿಭಾಗ ವ್ಯಾಪ್ತಿಯ ಜಂಬಗಾರು,ತ್ಯಾಗರ್ತಿಕ್ರಾಸ್...
ಕ್ಲಿಕ್ ಮಾಡಿತನ್ನ ನೆರಳಿಗೆ ಹೆದರಿ ಬುಸುಗುಟ್ಟಿದ ನಾಗರಾಜ/ ಶರಾವತಿ ಡೆಂಟಲ್ ಕಾಲೇಜಿನಲ್ಲಿ ಸರ್ಪದರ್ಶನ
ಡಿಸೆಂಬರ್ 14, 2022
ಶಿವಮೊಗ್ಗದ ಹೊರವಲಯದಲ್ಲಿರುವ ಶರಾವತಿ ಡೆಂಟಲ್ ಕಾಲೇಜಿನಲ್ಲಿ ನಿನ್ನೆ ನಾಗರ ಹಾವೊಂದು ಬಂದು ಬಿಟ್ಟಿತ್ತು. ಸುಮಾರು ನಾಲ್ಕುವರೆ ಅಡಿ ಉದ್ದವಿದ್ದ ನಾಗರ ಕಪ್ಪೆಯೊಂದನ್ನು ತಿಂದು ಕಾಲೇಜಿನ ಮೆಟ್ಟಿಲ ಮೇಲೆ...
ಕ್ಲಿಕ್ ಮಾಡಿನಡುರೋಡಿನ ಮಧ್ಯೆಯೇ, ಕುಸಿದ ಸಿಟಿಬಸ್/ ಅಯ್ಯೋ ದೇವರೇ?
ಡಿಸೆಂಬರ್ 14, 2022
ವಿದೇಶಗಳಲ್ಲಿ ಇದ್ದಕ್ಕಿದ್ದ ಹಾಗೆ ರೋಡಿನ ನಡುವೆ ದೊಡ್ಡ ರಂದ್ರವಾದಂತಹ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೋಡಿರ್ತೀರಿ, ಅದೇರೀತಿ ಬೆಂಗಳೂರಿನಲ್ಲಿ ಟಾರ್ ರೋಡ್ ಒಟ್ಟೆಯಾದ ಸುದ್ದಿಗಳು ಸಹ ಜೋರು ಸದ್ದು...
ಕ್ಲಿಕ್ ಮಾಡಿಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರ ಉಚ್ಚಾಟಣೆ! ಕಾರಣ
ಡಿಸೆಂಬರ್ 14, 2022
ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಇಬ್ಬರು ಮುಖಂಡರನ್ನು ಉಚ್ಚಾಟಣೆ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಈ ಕಠಿಣ ಕ್ರಮಕ್ಕೆ ಕಾರಣವಾಗಿದೆ. ಈ ಸಂಬಂಧ ಜಿಲ್ಲಾಧಕ್ಷ್ಯ ಟಿ.ಡಿ.ಮೇಘರಾಜ್ ಮಾಹಿತಿ...
ಕ್ಲಿಕ್ ಮಾಡಿಶಿವಮೊಗ್ಗ ಸೋಗಾನೆ ವಿಮಾನ ನಿಲ್ಧಾಣದ ಕಾಮಗಾರಿಯಲ್ಲಿ ಪ್ರಮುಖ ಬದಲಾವಣೆ/ ಏನದು?
ಡಿಸೆಂಬರ್ 14, 2022
ಶಿವಮೊಗ್ಗ ಏರ್ಪೋರ್ಟ್ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಮಧ್ಯೆ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಈ ಹಿಂದಿನ ಬ್ಲೂಪ್ರಿಂಟ್ನಲ್ಲಿದ್ದ ಕೆಲವೊಂದು ಕಾಮಗಾರಿಯನ್ನು ಬದಲಾಯಿಸಲು ತಿಳಿಸಿದ್ದಾರೆ ಎನ್ನಲಾಗಿದೆ. ಇದನ್ನು...
ಕ್ಲಿಕ್ ಮಾಡಿಈ ಸಲ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿಯವರ ಗ್ರಾಮವಾಸ್ತವ್ಯ ಎಲ್ಲಿ ? ಯಾವಾಗ? ವಿವರ ಇಲ್ಲಿದೆ ಓದಿ
ಡಿಸೆಂಬರ್ 14, 2022
ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿಯವರು ಈ ತಿಂಗಳ ಗ್ರಾಮ ವಾಸ್ತವ್ಯವನ್ನು ಶಿಕಾರಿಪುರ ತಾಲ್ಲೂಕಿನ ಮಳೂರಿನಲ್ಲಿ ಕೈಗೊಳ್ಳುವುದಾಗಿ ನಿಶ್ಚಯಿಸಿದ್ದಾರೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ-ಕಂದಾಯ ಇಲಾಖೆ ಕಾರ್ಯಕ್ರಮದಡಿ ಜಿಲ್ಲಾಧಿಕಾರಿ,...
ಕ್ಲಿಕ್ ಮಾಡಿಸೊರಬ ತಾಲ್ಲೂಕು ಇಂಡಿಹಳ್ಳಿ ಗ್ರಾಮದಲ್ಲಿ ನಡೆದ ಹೋರಿ ಹಬ್ಬದ ವಿಡಿಯೋ ನೋಡಿ
ಡಿಸೆಂಬರ್ 14, 2022
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಇಂಡಿಹಳ್ಳಿ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ತಾಲೂಕಿನ ಭಾನುವಾರ ಜರುಗಿತು. ಅಖಾಡದಲ್ಲಿ ಕರ್ನಾಟಕದ ಕಿಂಗ್, ಗಾಂಧಿನಗರ ನಾಯಕರ ಹುಲಿ,...
ಕ್ಲಿಕ್ ಮಾಡಿ