ತೀರ್ಥಹಳ್ಳಿ ಪೇಟೆಯಲ್ಲಿ ಭೀಕರ ಅಪಘಾತ! ಬೈಕ್ ಮತ್ತು ಪಾದಚಾರಿಗೆ ಕಾರು ಡಿಕ್ಕಿ
ಫೆಬ್ರವರಿ 16, 2023
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯ ಸಮೀಪ ನಿನ್ನೆ ಸಂಜೆ ಅಪಘಾತ ಸಂಭವಿಸಿದೆ. ಕಾರೊಂದು ನಿಯಂತ್ರಣ ತಪ್ಪಿ, ಅಲ್ಲಿದ್ದ ಬೈಕ್ ಮತ್ತು ಪಾದಾಚಾರಿಗಳಿಗೆ ಡಿಕ್ಕಿ...
ಕ್ಲಿಕ್ ಮಾಡಿಲಾಡ್ಜ್ನಲ್ಲಿ ದರೋಡೆಗೆ ಸ್ಕೆಚ್! ಸೀಗೇಹಟ್ಟಿಯ ಓರ್ವ ಸೇರಿ ಐವರು ಅರೆಸ್ಟ್!10 ದಿನದಲ್ಲಿ ರಾಬರಿ ಕೇಸ್ ಕ್ಲೀಯರ್! ಶಿವಮೊಗ್ಗ ಪೊಲೀಸರ ರೋಚಕ ಕಾರ್ಯಾಚರಣೆ!
ಫೆಬ್ರವರಿ 16, 2023
ಶಿವಮೊಗ್ಗದಲ್ಲಿ ಸದ್ಯ ದರೋಡೆ ಪ್ರಕರಣಗಳು ಸಖತ್ ಸದ್ದು ಮಾಡುತ್ತಿದೆ. ಸಾಗರ ರಸ್ತೆಯಲ್ಲಿ ನಡೆದ ದರೋಡೆ ಪ್ರಕರಣದ ಬೆನ್ನಲ್ಲೆ ಈ ಘಟನೆಗಳನ್ನು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ (sp...
ಕ್ಲಿಕ್ ಮಾಡಿಸಾಗರ ಮಾರಿ ಜಾತ್ರೆಗೆ ತೆರ! ಚಂದ್ರಗುತ್ತಿ ರೇಣುಕಾಂಬ ದೇವಿಯ ಜಾತ್ರೆ ದಿನಗಣನೆ ಆರಂಭ! ಏನೆಲ್ಲಾ ಇರಲಿದೆ ಜಾತ್ರೆ? ಯಾವಾಗಿನಿಂದ ಶುರು ? ವಿವರ ಇಲ್ಲಿದೆ ಓದಿ
ಫೆಬ್ರವರಿ 15, 2023
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಚಂದ್ರಗುತ್ತಿ ಶೀ ರೇಣುಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದೆ. ರೇಣುಕಾಂಬ ದೇವಿಯ ಜಾತ್ರೆ ಇದೇ ಫೆಬ್ರವರಿ 25 ರಿಂದ ಮಾರ್ಚ್...
ಕ್ಲಿಕ್ ಮಾಡಿಶಿವಮೊಗ್ಗ ಹೈವೆಯಲ್ಲಿ ಸಾಗರ ಮಾರಿ ಜಾತ್ರೆಗೆ ಹೊರಟಿದ್ದವರ ಕಾರು ಅಡ್ಡಗಟ್ಟಿ ದರೋಡೆ!
ಫೆಬ್ರವರಿ 15, 2023
MALENADUTODAY.COM | SHIVAMOGGA NEWS ಶಿವವಮೊಗ್ಗ-ಸಾಗರ ಹೆದ್ದಾರಿಯಲ್ಲಿ ಬರುವ ಟ್ರೀಪಾರ್ಕ್ನ ಸಮೀಪ ದರೋಡೆಯೊಂದು (Dacoity) ನಡೆದಿರುವ ಬಗ್ಗೆ ವರದಿಯಾಗಿದೆ. ತರಿಕೆರೆಯ ವಸಂತ್ ಎಂಬವರು ಕಾರಿನಲ್ಲಿ ಮಾರಿಜಾತ್ರೆಗೆ ಹೋಗುತ್ತಿದ್ದ ...
ಕ್ಲಿಕ್ ಮಾಡಿಏರಿಯಾಗಳಲ್ಲಿ ಪೊಲೀಸರ ಬೀಟ್ ಸಮಿತಿ ಮೀಟಿಂಗ್! ಮನೆ ಬಾಡಿಗೆ ಕೊಡುವವರಿಗೆ ಸೂಚನೆ! ಸಣ್ಣಪುಟ್ಟ ಕಿರಿಕ್ ಗಳ ಬಗ್ಗೆ ಅಲರ್ಟ್! ಏನಿದು ವಿಷಯ?
ಫೆಬ್ರವರಿ 15, 2023
MALENADUTODAY.COM | SHIVAMOGGANEWS ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಪೊಲೀಸ್ ವಿಭಾಗಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳ ಮೂಲಕ ಕ್ರೈಂ ಕಂಟ್ರೋಲ್ಗೆ...
ಕ್ಲಿಕ್ ಮಾಡಿಏರಿಯಾಗಳಲ್ಲಿ ಪೊಲೀಸರ ಬೀಟ್ ಸಮಿತಿ ಮೀಟಿಂಗ್! ಮನೆ ಬಾಡಿಗೆ ಕೊಡುವವರಿಗೆ ಸೂಚನೆ! ಸಣ್ಣಪುಟ್ಟ ಕಿರಿಕ್ ಗಳ ಬಗ್ಗೆ ಅಲರ್ಟ್! ಏನಿದು ವಿಷಯ?
ಫೆಬ್ರವರಿ 15, 2023
MALENADUTODAY.COM | SHIVAMOGGANEWS ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್, ಶಿವಮೊಗ್ಗ ಜಿಲ್ಲೆಯ ಪೊಲೀಸ್ ವಿಭಾಗಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ಹೊಸ ಹೊಸ ಪ್ರಯತ್ನಗಳ ಮೂಲಕ ಕ್ರೈಂ ಕಂಟ್ರೋಲ್ಗೆ...
ಕ್ಲಿಕ್ ಮಾಡಿಇವತ್ತು ನಾಳೆ ಶಿವಮೊಗ್ಗದ ಈ ಭಾಗದಲ್ಲಿ ಪವರ್ ಕಟ್! ಶಿಕಾರಿಪುರದ ಜನರಿಗೆ ಮಹತ್ವ ಸೂಚನೆ ನೀಡಿದ ಮೆಸ್ಕಾಂ
ಫೆಬ್ರವರಿ 15, 2023
ಫೆ.16 ಮತ್ತು 17 ರಂದು ವಿದ್ಯುತ್ ವ್ಯತ್ಯಯ (powercut) ಶಿವಮೊಗ್ಗ ನಗರ ಉಪವಿಭಾಗದ -1 ರ ಫೀಡರ್ – 3, 11 ಕೆ.ವಿ ಮಾರ್ಗ ಮುಕ್ತತೆ ನೀಡುವುದರಿಂದ...
ಕ್ಲಿಕ್ ಮಾಡಿಸೊರಬದಲ್ಲಿ ಭೀಕರ ಅಪಘಾತ! ಇಬ್ಬರು ಬೈಕ್ ಸವಾರರ ಸಾವು!
ಫೆಬ್ರವರಿ 15, 2023
ಶಿವಮೊಗ್ಗ (shivamogga) ಜಿಲ್ಲೆ ಸೊರಬ (soraba) ತಾಲ್ಲೂಕಿನಲ್ಲಿ ಆಕ್ಸಿಡೆಂಟ್ ಸಂಭವಿಸಿದೆ. ಇಲ್ಲಿನ ಶಿವಪುರ ಗ್ರಾಮದ ಸಮೀಪ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ ಶಿವಮೊಗ್ಗದ ಆಟೋಗಳಿಗೆ...
ಕ್ಲಿಕ್ ಮಾಡಿದಕ್ಷಿಣ ಕನ್ನಡ ಜಿಲ್ಲೆಯ ಯುವಕನಿಗೆ, ಚಿಕ್ಕಮಗಳೂರಿನ ವ್ಯಕ್ತಿಯೊಬ್ಬರಿಂದ ಮೋಸ! ₹25 ಲಕ್ಷಕ್ಕೆ ₹50 ಲಕ್ಷ ನೀಡುವ ಆಮೀಷ! ಭದ್ರಾವತಿಯಲ್ಲಿ ನಡೆದಿದ್ಧೇನು?
ಫೆಬ್ರವರಿ 15, 2023
25 ಲಕ್ಷ ರೂಪಾಯಿ ಕೊಟ್ರೆ, 50 ಲಕ್ಷ ಕೊಡುವ ಆಮೀಷವೊಂದಕ್ಕೆ ಬಲಿಯಾದ ವ್ಯಕ್ತಿಯೊಬ್ಬರು 10 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಇಲ್ಲಿನ...
ಕ್ಲಿಕ್ ಮಾಡಿಕಾನೂನು ಕಲಿಸಿದ ಗುರುಗಳು ಜಿ.ಆರ್. ಜಗದೀಶ್! ಅಗಲಿದ ಪ್ರೊಫೆಸರ್ ಜಗ್ಗಣ್ಣ
ಫೆಬ್ರವರಿ 15, 2023
ಕೋರ್ಟ್ನಲ್ಲಿ ಜಡ್ಜ್ ಮುಂದೆ ನಿಂತು ವಾದ ಮಾಡಿ ಕೇಸು ಗೆಲ್ಲುವ ವಕೀಲರು ಸಮಾಜದಲ್ಲಿ ಸಾಕಷ್ಟು ಹೆಸರು ಮಾಡುತ್ತಾರೆ. ಕಕ್ಷಿದಾರರ ಹಿತಾಸಕ್ತಿಯನ್ನು ಕಾನೂನಿನಡಿಯಲ್ಲಿ ಕಾಪಾಡುವ ಅಂತಹ ಲಾಯರ್ಗಳನ್ನು ತಯಾರು...
ಕ್ಲಿಕ್ ಮಾಡಿ