August 19 2025 horoscope ಶಿವಮೊಗ್ಗ, malenadu today news : August 19 2025 : ಇವತ್ತಿನ ರಾಶಿ ಭವಿಷ್ಯವೇನು? ಈ ದಿನ ಹೇಗೆ ಇರಲಿದೆ? ಯಾವ ರಾಶಿಗಳಿಗೆ ಅದೃಷ್ಟ, ಯಾವ ರಾಶಿಗಳಿಗೆ ಹೇಗಿದೆ ಫಲಾಫಲ ಎಂಬುದನ್ನು ಗಮನಿಸುದಾದರೆ, 12 ರಾಶಿಗಳ ಜ್ಯೋತಿಷ್ಯ ಫಲದ ವಿವರ ಹೀಗಿದೆ. ಇದಕ್ಕೂ ಮೊದಲು ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಮೇಷ: ಇಂದು ನಿಮ್ಮ ವಿಶ್ವಾಸ ಹೆಚ್ಚುತ್ತದೆ. ಸಹಜವಾಗಿಯೇ ಎಲ್ಲರ ಬಲ, ಬೆಂಬಲ ಸಿಗುತ್ತದೆ. ದಿನವಿಡಿ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ವ್ಯವಹಾರ ಮತ್ತು ಉದ್ಯೋಗದಲ್ಲಿ ಯಶಸ್ಸು.
ವೃಷಭ: ಪರಿಶ್ರಮದ ದಿನ, ಓಡಾಟ ಹೆಚ್ಚು, ಯಶಸ್ಸು ಕಷ್ಟ. ಪ್ರಯಾಣದಲ್ಲಿ ಅಡೆತಡೆ. ವ್ಯಾಪಾರ ಮತ್ತು ಉದ್ಯೋಗ ನಿಧಾನಗತಿಯಲ್ಲಿ ಸಾಗಲಿದೆ.
ಮಿಥುನ: ಆರ್ಥಿಕ ಪರಿಸ್ಥಿತಿ ಸುಧಾರಣೆ ಕಾಣಲಿದೆ. ದಿನ ಮಂಗಳಕರವಾಗಿದೆ. ಹೊಸ ಸಂಪರ್ಕ ವೃದ್ಧಿಯಾಗುತ್ತವೆ. ಹಳೆಯ ಸಮಸ್ಯೆಗಳು ಬಗೆಹರಿಯಲಿವೆ.ವಹಿವಾಟು, ಉದ್ಯೋಗದಲ್ಲಿ ಈ ದಿನ ವಿಶೇಷವಾಗಿದೆ.

ಕರ್ಕಾಟಕ: ಸಾಲದ ಸಮಸ್ಯೆ ಕಾಡಬಹುದು. ಕುಟುಂಬ ಮತ್ತು ಸ್ನೇಹಿತರಿಂದ ಒತ್ತಡ. ವ್ಯವಹಾರ ಮತ್ತು ಉದ್ಯೋಗದಲ್ಲಿ ಸೀಮಿತ ಪ್ರಗತಿ, ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ
ಸಿಂಹ: ಹಳೆಯ ನೆನಪು ಹಾಗೂ ಹೆಳೆಯ ಸ್ನೇಹಿತರು ನೆನಪಾಗುವರು, ಅಥವಾ ಭೇಟಿಯಾಗುವರು, ಹೊಸ ವಿಷಯದ ಆಸಕ್ತಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಉತ್ತಮ ಪ್ರಗತಿ.
ಇದನ್ನು ಸಹ ಓದಿ : ಮಲೆನಾಡು ಟುಡೆ ಇವತ್ತಿನ ಇ ಪೇಪರ್! ಮಹತ್ವದ ಅಪ್ಡೇಟ್ಸ್ https://malenadutoday.com/malenadu-suddi-e-paper-august-18/

ಕನ್ಯಾ: ಪರಿಶ್ರಮಕ್ಕೆ ತಕ್ಕ ಫಲಿತಾಂಶ, ಅನಾರೋಗ್ಯ, ಪ್ರಯಾಣ ಜಾಸ್ತಿ, ವಾಹನ ಲಾಭ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿನ
ತುಲಾ: ಆರ್ಥಿಕ ತೊಂದರೆ ಎದುರಾಗಬಹುದು. ಪ್ರಯಾಣದಲ್ಲಿ ಸಮಸ್ಯೆ. ಕುಟುಂಬದಲ್ಲಿ ಕಲಹ.ವ್ಯಾಪಾರ ಮತ್ತು ಉದ್ಯೋಗದಲ್ಲಿ ಕಿರಿಕಿರಿ
ವೃಶ್ಚಿಕ: ನಿರೀಕ್ಷಿತ ಫಲಿತಾಂಶ ಸಿಗುವುದು ಕಷ್ಟ. ಆಸ್ತಿ ಸಂಬಂಧಿತ ಸಮಸ್ಯೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ವಿಶೇಷವಿರಬಹುದು
ಧನು: ವ್ಯವಹಾರದಲ್ಲಿ ಪ್ರಗತಿ. ದಿನವಿಡಿ ಯಶಸ್ಸು. ಸಾಮಾಜಿಕ ಕೆಲಸದಲ್ಲಿ ಭಾಗವಹಿಸುವಿರಿ. ಉದ್ಯೋಗ ಹಾಗೂ ವ್ಯವಹಾರದಲ್ಲಿ ಈ ದಿನ ಸಾಮಾನ್ಯದಿನ
ಮಕರ: ವಿವಾದ ಬಗೆಹರಿಯುತ್ತವೆ. ಶುಭ ಸುದ್ದಿ ಕೇಳುವಿರಿ. ಆಸ್ತಿ ಲಾಭ.ಉದ್ಯೋಗ ಹಾಗೂ ವ್ಯವಹಾರದಲ್ಲಿ ಧನಲಾಭವಿರುವುದು, ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ
ಕುಂಭ: ಸ್ನೇಹಿತರೊಂದಿಗೆ ಕಲಹ. ಕೆಲಸದಲ್ಲಿ ಅಡೆತಡೆ. ಮನೆಯಲ್ಲಿ ಒತ್ತಡ, ಓಡಾಟ ಹೆಚ್ಚು, ಉದ್ಯೋಗ ಹಾಗೂ ವ್ಯವಹಾರದಲ್ಲಿ ನಿರುತ್ಸಾಹ
ಮೀನ: ಕುಟುಂಬದಲ್ಲಿ ಸಮಸ್ಯೆ. ಮಾನಸಿಕ ಒತ್ತಡ. ಕೆಲಸದಲ್ಲಿ ಬದಲಾವಣೆ ಸಾಧ್ಯತೆ.ಉದ್ಯೋಗ ಹಾಗೂ ವ್ಯವಹಾರದಲ್ಲಿ ಸಾಮಾನ್ಯ ದಿನ
ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ನಮ್ಮ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ
August 19 2025 horoscope

