SHIVAMOGGA | MALENADUTODAY NEWS |
Sep 6, 2024
Hd kumaraswamy news
ನಿನ್ನೆ ದಿನ ಶಿವಮೊಗ್ಗಕ್ಕೆ ಮಾಜಿ ಸಿಎಂ ಹಾಗೂ ಸದ್ಯ ಕೇಂದ್ರ ಉಕ್ಕು ಖಾತೆ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ಬಂದಿದ್ದರು. ಈ ವೇಳೆ ಅವರ ಶಿವಮೊಗ್ಗ ಮಹಾನಗರ ಪಾಲಿಕೆ (Shivamogga City Corporation ) ಚುನಾವಣೆಯ ಬಗ್ಗೆ ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ.
ಪಾಲಿಕೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ
ಸದ್ಯದಲ್ಲಿಯೇ ಬರಲಿದೆ ಎನ್ನಲಾಗುತ್ತಿರುವ ಶಿವಮೊಗ್ಗ ಮಹಾನಗರ ಪಾಲಿಕೆ (Shivamogga City Corporation) ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರೆಯಲ್ಲಿದೆ ಅಂತಾ ಹೆಚ್‌ಡಿಕೆ ಹೇಳಿದ್ದಾರೆ
ಶಿವಮೊಗ್ಗ ಪಾಲಿಕೆಗೆ ಈಗ ಚುನಾವಣೆಯ ಸಿದ್ಧತೆ ಶುರುವಾಗಿದೆ. ಇಲ್ಲೂ ನಿಮ್ಮ ಮೈತ್ರಿ ಮುಂದುವರೆಯುತ್ತದೆಯೇ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಮೇಲ್ಮಟ್ಟದಲ್ಲಿ ಆದ ಮೈತ್ರಿ ಸ್ಥಳೀಯ ಸಂಸ್ಥೆಗಳಿಗೂ ಮುಂದುವರೆಯಲಿದೆ. ಶಿವಮೊಗ್ಗಕ್ಕೂ ಅದು ಅನ್ವಯಸಲಿದೆ ಎಂದಿದ್ಧಾರೆ
ಇನ್ನಷ್ಟು ಸುದ್ದಿಗಳು