SHIVAMOGGA | MALENADUTODAY NEWS | Aug 10, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಇವತ್ತಿನ ರಾಶಿಫಲ
ಮೇಷ: ಧನಲಾಭ. ಕೆಲಸಗಳಲ್ಲಿ ಪ್ರಗತಿ. ಸುತ್ತಮುತ್ತ ಗೌರವ. ಪುಣ್ಯಕ್ಷೇತ್ರಗಳಿಗೆ ಭೇಟಿ
ವೃಷಭ: ಸಾಲ ಬಾಧೆ. ಕೆಲಸದಲ್ಲಿ ಆತುರ. ಸಂಬಂಧಿಕರೊಂದಿಗೆ ವಿವಾದ. ವ್ಯಾಪಾ ನಿರಾಶಾದಾಯಕ
ಮಿಥುನ: ಕುಟುಂಬದಲ್ಲಿ ಗೊಂದಲಗಳು. ದೀರ್ಘ ಪ್ರಯಾಣ, ಅನಾರೋಗ್ಯ , ಕಷ್ಟಪಟ್ಟರೂ ಫಲ ಕಾಣುವುದಿಲ್ಲ.

ಕರ್ಕ: ಹೊಸ ವಿಷಯ. ಹೊಸ ಸಂಪರ್ಕ. ಆಹ್ವಾನ ಎದುರಾಗುವುದು. ರಿಯಲ್ ಎಸ್ಟೇಟ್ ವಿವಾದಗಳ ಇತ್ಯರ್ಥ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ
ಇದನ್ನು ಸಹ ಓದಿ :Kodi mutt swamiji predictions 2024 | ನಾಗರ ಪಂಚಮಿ ಬೆನ್ನಲ್ಲೆ ಶ್ರಾವಣ ಮಾಸದ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು | ಆತಂಕ!?
ಸಿಂಹ: ವ್ಯವಹಾರಗಳು ನಿರಾಶಾದಾಯಕ. ಒಪ್ಪಂದಗಳ ಮುಂದೂಡಿಕೆ. ಆರ್ಥಿಕ ಪರಿಸ್ಥಿತಿ ಮಂದಗತಿ. ಅನಾರೋಗ್ಯ
ಕನ್ಯಾ: ಹೊಸ ಕಾರ್ಯಕ್ಕೆ ಕೈ . ಆಲೋಚನೆ ಕಾರ್ಯಗತವಾಗುತ್ತದೆ. ಸಮುದಾಯದಲ್ಲಿ ಗೌರವ.
ತುಲಾ: ಆರ್ಥಿಕ ಪರಿಸ್ಥಿತಿ ನಿರಾಶಾದಾಯಕ. ವೆಚ್ಚಗಳು ಪೂರ್ವಸಿದ್ಧತೆಯಿಲ್ಲದ ಪ್ರವಾಸ. ವ್ಯವಹಾರದಲ್ಲಿ ಅಡಚಣೆ. ನೌಕರರ ಮೇಲೆ ಒತ್ತಡ.
ಇದನ್ನು ಸಹ ಓದಿ :Kodi mutt swamiji predictions 2024 | ನಾಗರ ಪಂಚಮಿ ಬೆನ್ನಲ್ಲೆ ಶ್ರಾವಣ ಮಾಸದ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು | ಆತಂಕ!?
ವೃಶ್ಚಿಕ: ಹಠಾತ್ ಧನ ಲಾಭ. ಉದ್ಯೋಗ ಪ್ರಯತ್ನ ಯಶಸ್ವಿ. ಬಾಲ್ಯದ ಸ್ನೇಹಿತರ ಭೇಟಿ. ದೇವಾಲಯಕ್ಕೆ ಪ್ರಯಾಣ
ಧನು: ವ್ಯವಹಾರಗಳಲ್ಲಿ ಯಶಸ್ಸು. ಒಳ್ಳೆಯ ಸುದ್ದಿ. ವ್ಯಾಪಾ ಲಾಭದಾಯಕ. ಗೆಳೆಯರಿಂದ ಸಹಾಯ, ಸುತ್ತಮುತ್ತಲು ವಿಶ್ವಾಸ
ಮಕರ: ಅನಿರೀಕ್ಷಿತ ಪ್ರಯಾಣ. ಕುಟುಂಬದಲ್ಲಿ ಗೊಂದಲ, ವ್ಯಾಪಾರ ವಹಿವಾಟು ನಿಧಾನವಾಗುತ್ತದೆ. ವ್ಯರ್ಥ ಖರ್ಚು.
ಕುಂಭ: ಹಣಕಾಸಿನ ಪರಿಸ್ಥಿತಿ ಬೇಸರ ತರಿಸುತ್ತದೆ . ದೀರ್ಘ ಪ್ರಯಾಣ, ಉದ್ಯೋಗಿಗಳಿಗೆ ಗೊಂದಲ. ವ್ಯವಹಾರಗಳಲ್ಲಿ ಒತ್ತಡ. ಅನಾರೋಗ್ಯ
ಮೀನ: ವ್ಯವಹಾರಗಳು ಸುಗಮ. ಹಠಾತ್ ಹಣ ಲಾಭ. ಸೆಲೆಬ್ರಿಟಿಗಳೊಂದಿಗೆ ಸಂಪರ್ಕ. ಬಾಲ್ಯದ ಗೆಳೆಯರ ಮಿಲನ.