SHIVAMOGGA | MALENADUTODAY NEWS | Aug 10, 2024 ಮಲೆನಾಡು ಟುಡೆ
ಶ್ರಾವಣ ಮಾಸದ ಬಗ್ಗೆ ಕೋಡಿ ಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Sri Shivayogi Rajendra Swamiji of Kodi Mutt) ಮತ್ತೊಂದು ಭವಿಷ್ಯ ನುಡಿದಿದ್ದಾರೆ.
ಕ್ಲಿಕ್ ಮಾಡಿ ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಕೋಡಿ ಮಠದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ
ಈ ಸಂವತ್ಸರದಲ್ಲಿ ಅವಗಢಗಳು ಹೆಚ್ಚು ಎಂದಿದ್ದ ಅವರು ಇದೀಗ ಶ್ರಾವಣ ಮಾಸದ ಬಗ್ಗೆ ಕೆಲವು ಮಾತುಗಳನ್ನ ಆಡಿದ್ದಾರೆ.
ನಾಗರ ಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅವರು ಮಾತನಾಡಿದ್ದು, ಈ ಮಾಸದಲ್ಲಿ ಇನ್ನಷ್ಟು ಅವಗಢಗಳು ಸಂಭವಿಸುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನು ಸಹ ಓದಿ : DK Shivakumar | ಆಗಸ್ಟ್ 11 ಶಿವಮೊಗ್ಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್ | ಭದ್ರಾ ನದಿಗೆ ಬಾಗಿನ
ಶ್ರಾವಣ ಕಂಟಕ
ನಾಡಿನಲ್ಲಿ ಜಲಕಂಟಕ, ಅಗ್ನಿಕಂಟಕ ಹಾಗೂ ವಾಯು ಕಂಟಕಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದಿರುವ ಶ್ರೀಗಳು ಹಬ್ಬಗಳ ಮಾಸದ ನಡುವೆ ನಿಸರ್ಗದಿಂದಲೇ ಕಂಟಕಗಳು ಎದುರಾಗಲಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಇದನ್ನು ಸಹ ಓದಿ : DK Shivakumar | ಆಗಸ್ಟ್ 11 ಶಿವಮೊಗ್ಗಕ್ಕೆ ಡಿಸಿಎಂ ಡಿಕೆ ಶಿವಕುಮಾರ್ | ಭದ್ರಾ ನದಿಗೆ ಬಾಗಿನ