ಕಾರ್ತಿಕ ಸೋಮವಾರ! ಇವತ್ತಿನ ದಿನಭವಿಷ್ಯ! ಉದ್ಯೋಗ, ಆರೋಗ್ಯ, ಹಣಕಾಸಿನ ವಿವರ

ajjimane ganesh

Get predictions ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 27, 2025, ಕಾರ್ತಿಕ ಸೋಮವಾರ, ಇವತ್ತಿನ ಪಂಚಾಂಗ ವಿಶ್ವಾವಸು ನಾಮ ಸಂವತ್ಸರ, ಮೂಲ ನಕ್ಷತ್ರ, ತುಲಾರಾಶಿ, ಷೃಷ್ಟಿ ತಿಥಿ ರಾಹುಕಾಲವು ಬೆಳಗ್ಗೆ 07:30 ರಿಂದ 09:00 ವರೆಗೆ, ಗುಳಿಕ ಕಾಲವು ಮಧ್ಯಾಹ್ನ01:30 ರಿಂದ 03:00 ವರೆಗೆ, ಯಮಗಂಡ ಕಾಲವು ಬೆಳಗ್ಗೆ 10:30 ರಿಂದ 12:00 ವರೆಗೆ ಇರುತ್ತದೆ.

Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.
Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.

ಮಗುವನ್ನ ಬಿಟ್ಟು ಶಿವಮೊಗ್ಗಕ್ಕೆ ಬಂದ ಆಂಧ್ರ ಮಹಿಳೆ! RPF ಸಿಬ್ಬಂದಿಯಿಂದ ರಕ್ಷಣೆ! ಆಗಿದ್ದು ಇಷ್ಟು!

- Advertisement -

ಇಂದು ಭವಿಷ್ಯ ಹೇಗಿದೆ? ದಿನ ಭವಿಷ್ಯ

Get predictions for your day ahead!

ಮೇಷ (Aries) ಪ್ರಮುಖ ಕೆಲಸಗಳಲ್ಲಿ ನಿರಾಶೆಯನ್ನುಂಟಾಗುವಸಾಧ್ಯತೆ ಇದೆ. ಅನಗತ್ಯ ದೂರ ಪ್ರಯಾಣ, ಧನ ವ್ಯಯ. ವ್ಯಾಪಾರ ವ್ಯವಹಾರಗಳು ನಿಧಾನ ಗತಿಯಲ್ಲಿ ಸಾಗಬಹುದು. ಉದ್ಯೋಗಸ್ಥರಿಗೆ ಕೆಲಸದ ಒತ್ತ

ಶಿವಮೊಗ್ಗ : ಪೊಲೀಸ್ ಇಲಾಖೆಯ ಸರ್ಕಾರಿ ವಾಹನಗಳ ಹರಾಜು! ಯಾವೆಲ್ಲಾ ಗಾಡಿಗಳಿವೆ ಗೊತ್ತಾ?

ವೃಷಭ (Taurus)ಕುಟುಂಬದ ಸದಸ್ಯರು ಅಥವಾ ಬಂಧುಗಳೊಂದಿಗೆ ಸಣ್ಣ ಕಲಹ.ಕೆಲವು ಕೆಲಸ ನಿರೀಕ್ಷಿತ ವೇಗದಲ್ಲಿ ಸಾಗುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚು ಜಾಗ್ರತೆ ಅಗತ್ಯ. ಉದ್ಯೋಗದಲ್ಲಿ ಸ್ಥಾನಪಲ್ಲಟದ ಸೂಚನೆ ಇದೆ. 

Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.
Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.

ಮಿಥುನ (Gemini)ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಭೂ ಲಾಭ .ಹೊಸ ಪರಿಚಯ. ವ್ಯಾಪಾರ ವ್ಯವಹಾರ ಉತ್ತಮ ಮತ್ತು ಆಶಾದಾಯಕವಾಗಿರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಮನ್ನಣೆ.

ಕರ್ಕಾಟಕ (Cancer)ದೂರದ ಸಂಬಂಧಿಕರನ್ನು ಭೇಟಿಯಾಗುವ ಸಂಭವವಿದೆ. ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಹೊಸ ಉದ್ಯೋಗಕ್ಕಾಗಿ ಮಾಡುವ ಪ್ರಯತ್ನಗಳಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿನ ಅಡೆತಡೆ ನಿವಾರಣೆಯಾಗುತ್ತವೆ. ಧಾರ್ಮಿಕ ಸ್ಥಳಗಳಿಗೆ ಭೇಟಿ. ಉದ್ಯೋಗದಲ್ಲಿ ವಿಶೇಷ ಮನ್ನಣೆ ಮತ್ತು ಪ್ರೋತ್ಸಾಹ.

ಸಿಂಹ (Leo)ಬಂಧುಗಳೊಂದಿಗೆ ವಿರೋಧ. ದೂರ ಪ್ರಯಾಣ. ಮಾನಸಿಕವಾಗಿ ಅಶಾಂತಿ. ವ್ಯಾಪಾರ ವಹಿವಾಟು ನಿಧಾನಗತಿಯಲ್ಲಿ ಸಾಗುತ್ತವೆ. ಉದ್ಯೋಗದಲ್ಲಿ ಹೊಸ ಸಮಸ್ಯೆ ಎದುರಾಗಬಹುದು.

ಶಿವಮೊಗ್ಗದಲ್ಲಿ ಇವತ್ತು ಏನೆಲ್ಲಾ ನಡೆಯಿತು, ಇ-ಪೇಪರ್​ ಓದಿ

ಕನ್ಯಾ (Virgo)ಕೈಗೊಳ್ಳುವ ಕೆಲಸದಲ್ಲಿ ಅಡಚಣೆ ಎದುರಾಗಬಹುದು. ಅನಾವಶ್ಯಕವಾಗಿ ಖರ್ಚು. ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಸಮಸ್ಯೆ ಕಾಡಬಹುದು. ಪ್ರಯಾಣ ಮುಂದೂಡಿ. ವ್ಯಾಪಾರದಲ್ಲಿ ನಿರುತ್ಸಾಹ . ಉದ್ಯೋಗದಲ್ಲಿ ಹೊಸ ಜವಾಬ್ದಾರಿ. 

Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.
Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.

ತುಲಾ (Libra)ಹೊಸ ವ್ಯಕ್ತಿಗಳ ಪರಿಚಯ. ಶುಭ ಸುದ್ದಿ. ಆಕಸ್ಮಿಕವಾಗಿ ಧನಲಾಭ. ಕೈಗೊಂಡ ಕೆಲಸಗಳಲ್ಲಿ ಯಶಸ್ಸು. ಸಹೋದರರಿಂದ ಸಹಾಯ ಮತ್ತು ಸಹಕಾರ ಸಿಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ಪ್ರೋತ್ಸಾಹ

ವೃಶ್ಚಿಕ (Scorpio)ಸಾಲ ಮಾಡುವ ಪರಿಸ್ಥಿತಿ. ಅನಿರೀಕ್ಷಿತ ಪ್ರಯಾಣ. ವ್ಯಾಪಾರದಲ್ಲಿ ಸಣ್ಣಪುಟ್ಟ ಕಿರಿಕಿರಿ. ಉದ್ಯೋಗದಲ್ಲಿ ಸಾಧಾರಣ ಸ್ಥಿತಿ ಇರುತ್ತದೆ. ಸಹೋದರರೊಂದಿಗೆ ಸಣ್ಣ ಕಲಹ. 

ಮಳೆ ಸುದ್ದಿ | ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಆರೆಂಜ್ ಅಲರ್ಟ್! ಮುಂದುವರಿಯಲಿದೆ ವರ್ಷಧಾರೆ

ಧನು(Sagittarius)ಉದ್ಯೋಗಕ್ಕೆ ಸಂಬಂಧಿಸಿದ ಕರೆ ಬರುವುದು.  ಆಸ್ತಿ-ವಿವಾದಗಳಿಗೆ ಪರಿಹಾರ ದೊರೆಯಲಿದೆ. ಶುಭ ಸಮಾಚಾರಗ ಕೇಳುವಿರಿ. ವ್ಯಾಪಾರಗಳಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. 

ಮಕರ (Capricorn)ಕುಟುಂಬ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಉಂಟಾಗಬಹುದು. ಅನಿರೀಕ್ಷಿತ ಖರ್ಚು ವೆಚ್ಚ. ದೂರ ಪ್ರಯಾಣದ ಸಾಧ್ಯತೆ. ವ್ಯಾಪಾರ ವ್ಯವಹಾರ ಸಾಧಾರಣವಾಗಿ ನಡೆಯುತ್ತವೆ. ಆರೋಗ್ಯದಲ್ಲಿ ಏರುಪೇರು. ಉದ್ಯೋಗದಲ್ಲಿ ಕೆಲಸದ ಹೊರೆ

Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.
Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.

ಕುಂಭ (Aquarius)ಹೊಸ ಕೆಲಸಕ್ಕೆ  ಚಾಲನೆ ನೀಡುವಿರಿ. ವಸ್ತು ಲಾಭ. ಆಸ್ತಿ ಲಾಭ. ಬಂಧುಗಳ ಭೇಟಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ಸಾಹದಿಂದ ಕೆಲಸ ಮಾಡುವಿರಿ. ಉದ್ಯೋಗದಲ್ಲಿ ಅನುಕೂಲಕರ ವಾತಾವರಣ 

ಈ ದೀಪಾವಳಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮ ಓಪನ್ ಇರುತ್ತೆ! ಇಲ್ಲಿದೆ ಮಾಹಿತಿ

Get predictions  ಮೀನ (Pisces)ಕೈಗೆತ್ತಿಕೊಂಡ ಕೆಲಸ ಸುಗಮವಾಗಿ ಸಾಗುತ್ತವೆ. ಶುಭ ವರ್ತಮಾನ. ದೇವಾಲಯಗಳಿಗೆ ಭೇಟಿ. ಹೊಸ ವಸ್ತುಗಳಿಂದ ಲಾಭ. ಹಿಂದೆ ಇದ್ದ ಕೆಲವು ವಿವಾದ ಇತ್ಯರ್ಥಪಡಿಸಿಕೊಳ್ಳುವಿರಿ. ವ್ಯಾಪಾರದಲ್ಲಿ ಉತ್ಸಾಹ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ

Get predictions  Read your daily horoscope for October 27, 2025, for all 12 zodiac signs. Get predictions on career, finance, health, and relationships. Learn about Panchang details for Monday, October 27.

Share This Article
Leave a Comment

Leave a Reply

Your email address will not be published. Required fields are marked *