two arrest in Robbery Case in Shivamogga ಶಿವಮೊಗ್ಗ, malenadu today news : August 24 2025, ಜಿಲ್ಲೆಯಲ್ಲಿ ನಡೆದ ದರೋಡೆ ಪ್ರಕರಣ ಸಂಬಂದ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಆತಂಕಕ್ಕೆ ಕಾರಣವಾಗಿದ್ದ ಕೇಸ್ನಲ್ಲಿ ಶಿವಮೊಗ್ಗ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಅವರ ಬ್ಯಾಗ್‌ಗ ಜೊತೆ ನಗದು ಮತ್ತು ಮೊಬೈಲ್ನ್ನ ಇಬ್ಬರು ದುಷ್ಕರ್ಮಿಗಳು ಕದ್ದೊಯ್ದಿದ್ದರು ಎಂಬುದು ಪ್ರಕರಣದ ಸಾರಾಂಶ .ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ಘಟನೆಯ ವಿವರ
ಕಳೆದ ಜೂನ್ 18 ರಂದು ರವೀಂದ್ರನಗರದಲ್ಲಿ ಬೊಮ್ಮನಕಟ್ಟೆಯ ನಿವಾಸಿಯೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ ಅವರನ್ನ ಬೆನ್ನಟ್ಟಿದ್ದ ಮೊಹಮ್ಮದ್ ತಬರಕ್ ಉಲ್ಲಾ ಅಲಿಯಾಸ್ ತಪ್ಪಣ್ಣ (24) ಮತ್ತು ಜಾಫರ್ ಸಾದಿಕ್ ಅಲಿಯಾಸ್ ಟಿನ್ನರ್ (24) ಎಂಬಿಬ್ಬರು ಬೊಮ್ಮನಕಟ್ಟೆಯ ನಿವಾಸಿಯ ಮೇಲೆ ಹಲ್ಲೆ ನಡೆಸಿ ಅವರ ಬ್ಯಾಗ್ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ಮಾಡಿದ್ದರು. Shivamogga case: ಮಿನಿಸ್ಟರ್ ಹೆಸರು ಬಳಸಿದ ತಹಶೀಲ್ದಾರ್ ಪುತ್ರ ಅರೆಸ್ಟ್! ನಡೆದಿದ್ದೆನು? ಎಸ್ಪಿ ಹೇಳಿದ್ದೇನು?
ಇದೀಗ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದು ನಗದು ಸೇರಿದಂಥೆ ₹10,000 ಮೌಲ್ಯದ ಮೊಬೈಲ್ ಫೋನ್ ಜಪ್ತಿ ಮಾಡಿದ್ದಾರೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..