August 11 astrology predictions ಆಗಸ್ಟ್ 11ರ ದೈನಂದಿನ ರಾಶಿ ಭವಿಷ್ಯ: ಯಾವ ರಾಶಿಯವರಿಗೆ ಶುಭ? ಯಾರಿಗೆ ಅಶುಭ?

ದಿನಭವಿಷ್ಯ , ಶಿವಮೊಗ್ಗ , ಬೆಂಗಳೂರು, malenadu today news : august 11 2025 ಸೋಮವಾರ, ಶ್ರಾವಣ ಮಾಸ, ಶುಭದಿನ : ವಿಶೇಷವಾಗಿ ಕುಂಭ ರಾಶಿಯವರಿಗೆ ವಾಹನ ಮತ್ತು ಗೃಹ ಖರೀದಿಯ ಯೋಗವಿದೆ. ಎಲ್ಲಾ 12 ರಾಶಿಗಳ ಫಲಾಫಲವನ್ನು ಗಮನಿಸೋಣ
ಮೇಷ ರಾಶಿ: ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಿರಿ. ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ವ್ಯವಹಾರಗಳಲ್ಲಿ ಯಶಸ್ಸು. ಉದ್ಯೋಗದಲ್ಲಿ ಈ ದಿನ ಸಂತೃಪ್ತಿ ..
ವೃಷಭ ರಾಶಿ: ವ್ಯವಹಾರದಲ್ಲಿ ಈ ದಿನ ಯಶಸ್ಸು. ಸಿಹಿ ಸುದ್ದಿ ಸಿಗಲಿದೆ. ವಾಹನ ಖರೀದಿ ಸಾದ್ಯತೆ. ನಿಮ್ಮ ನಿರೀಕ್ಷೆ ನಿಜವಾಗಲಿದೆ ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ ಸಿಗಲಿದೆ.

ಮಿಥುನ ರಾಶಿ: ಭಿನ್ನಾಭಿಪ್ರಾಯದ. ಹಣಕಾಸು ವಿಚಾರದಲ್ಲಿ ಈ ದಿನ ಸಾಮಾನ್ಯವಾಗಿರುವುದು ಕೆಲಸ ಮುಂದೂಡಲ್ಪಡಬಹುದು. ಅನಾರೋಗ್ಯ ಸಾಧ್ಯತೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಹೊಸ ಸವಾಲು ಎದುರಿಸುವಿರಿ.
ಕರ್ಕಾಟಕ ರಾಶಿ: ಹಣಕಾಸಿನ ಸಮಸ್ಯೆಗಳಿಂದ ಬಳಲುವಿರಿ.ಪ್ರಯಾಣದ ದಿನ. ಒಪ್ಪಂದ ಮಾತುಕತೆ, ರಾಜಿ ಪಂಚಾಯ್ತಿ ನಡೆಯವುದು. ಕೆಲಸ ಅರ್ಧಕ್ಕೆ ನಿಲ್ಲಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ ದಿನ
ಸಿಂಹ ರಾಶಿ: ಆಪ್ತರೊಂದಿಗೆ ವಿವಾದ, ವ್ಯವಹಾರಗಳಲ್ಲಿನ ತೊಂದರೆ ನಿವಾರಣೆಯಾಗುತ್ತವೆ. ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿದೆ. ಕಷ್ಟಪಟ್ಟರೆ ಫಲವುಂಟು, ಮನಸ್ಸಿಗೆ ನೆಮ್ಮದಿಯು ಸಿಗುವುದು
ಕನ್ಯಾ ರಾಶಿ: ಕೆಲಸ ಸರಾಗವಾಗಿ ನಡೆಯಲಿವೆ. ಆತ್ಮೀಯರಿಂದ ಪ್ರಮುಖ ಮಾಹಿತಿ ಲಭಿಸುವುದು. ಕುಟುಂಬದ ಸಮಸ್ಯೆಗಳಿಂದ ಹೊರಬರುವಿರಿ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ನಿಮ್ಮ ಗುರಿಗಳು ಈಡೇರಲಿವೆ.

ತುಲಾ ರಾಶಿ: ಹಣಕಾಸಿನ ಸಮಸ್ಯೆ. ಕೆಲಸಗಳಲ್ಲಿ ವಿಳಂಬ. ದೂರ ಪ್ರಯಾಣ. ದೇವಾಲಯಗಳಿಗೆ ಭೇಟಿ ನೀಡುವಿರಿ. ಸ್ನೇಹಿತರೊಂದಿಗೆ ಕಲಹ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಧನಲಾಭದ ಕೊರತೆ ಇರಬಹುದು
ವೃಶ್ಚಿಕ ರಾಶಿ: ಕೆಲಸ ಮುಂದುವರಿಯುವುದಿಲ್ಲ. ನಿಮ್ಮ ಯೋಚನೆ ಅಸ್ಥಿರವಾಗಿರುತ್ತವೆ. ದೇವರ ದರ್ಶನ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒತ್ತಡ. ಹಣಕಾಸಿನ ಖರ್ಚು ಹೆಚ್ಚಾಗಲಿದೆ.
ಧನು ರಾಶಿ: ಪ್ರಮುಖ ವ್ಯಕ್ತಿ ಪರಿಚಯವಾಗಲಿದೆ. ವಾಹನ ಖರೀದಿಯ ಯೋಗವಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಕೆಲಸಗಳಲ್ಲಿ ಜಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈದಿನ ಸುಗಮವಾಗಿ ಸಾಗುತ್ತವೆ.
ಮಕರ ರಾಶಿ: ವ್ಯವಹಾರ ನಿರಾಸೆಗೊಳಿಸುತ್ತವೆ. ಹೆಚ್ಚಿನ ಶ್ರಮ ಅಗತ್ಯ. ಬಂಧುಗಳೊಂದಿಗೆ ಜಗಳ. ಪ್ರಯಾಣದಲ್ಲಿ ಬದಲಾವಣೆ. ಅನಾರೋಗ್ಯ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯ

astrology ಕುಂಭ ರಾಶಿ: ಬಂಧುಗಳೊಂದಿಗೆ ಸಾಮರಸ್ಯ. ಆಸ್ತಿ ವ್ಯವಹಾರ ಮತ್ತಷ್ಟು ಅನುಕೂಲ. ವಾಹನಗಳು ಮತ್ತು ಮನೆ (Vehicles and home) ಖರೀದಿಸುವಿರಿ. ವ್ಯಾಪಾರಗಳು ಲಾಭ ತರುತ್ತವೆ. ಉದ್ಯೋಗಗಳಲ್ಲಿನ ಒತ್ತಡಗಳು ನಿವಾರಣೆಯಾಗುತ್ತವೆ.
ಮೀನ ರಾಶಿ:. ಕೆಲವು ವ್ಯವಹಾರ ನಿರಾಸೆಗೊಳಿಸುತ್ತವೆ. ನಿರುದ್ಯೋಗಿಗಳಿಗೆ ನಿರುತ್ಸಾಹ. ದೇವಾಲಯಗಳ ದರ್ಶನ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈಓ ದಿನ ಸಾಮಾನ್ಯವಾಗಿರುತ್ತದೆ.
August 11 astrology predictions
Get your daily horoscope for August 11, 2025.