Good News ಸೂರ್ಯೋದಯ: ಬೆಳಿಗ್ಗೆ 5:43 AM , ಸೂರ್ಯಾಸ್ತ: ಸಂಜೆ 6:28 PM,ರಾಹು ಕಾಲ: ಮಧ್ಯಾಹ್ನ 12:00 PM ರಿಂದ, 1:30 PM,ಯಮಗಂಡ: ಬೆಳಿಗ್ಗೆ 7:30 AM ರಿಂದ 9:00 AM,
ಮೇಷ ರಾಶಿ
ಇಂದು ಆದಾಯದಲ್ಲಿ ಏರಿಕೆ ಆಗಲಿದೆ. ಮಾನಸಿಕ ಚಿಂತನೆಗಳು ನಿಮ್ಮನ್ನ ಕಾಡಬಹುದು, ಆಸ್ತಿ ವಿವಾದ ಉದ್ಭವಿಸಬಹುದು. ಕೆಲಸದಲ್ಲಿ ಪ್ರಗತಿ. ಅನಿರೀಕ್ಷಿತ ಪ್ರಯಾಣ, ವ್ಯವಹಾರದಲ್ಲಿ ಒತ್ತಡ ಹೆಚ್ಚಾಗಬಹುದು ಮತ್ತು ಉದ್ಯೋಗದಲ್ಲಿ ಸ್ಥಾನ ಬದಲಾವಣೆಗಳನ್ನು ಎದುರಿಸಬಹುದು.
ವೃಷಭ ರಾಶಿ
ಕುಟುಂಬ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನು ಕಾಡಬಹುದು. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಸಂಬಂಧಿಕರೊಂದಿಗೆ ಮನಸ್ತಾಪ, ಕಷ್ಟಪಟ್ಟರೂ ನಿರೀಕ್ಷಿತ ಫಲಿತಾಂಶಗಳು ಸಿಗುವುದು ಕಷ್ಟ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರಿಳಿತಗಳು ಇರುತ್ತವೆ.
ಮಿಥುನ ರಾಶಿ
ನಿಮ್ಮ ಕೆಲಸಗಳನ್ನು ಸರಿಯಾಗಿ ಪೂರ್ಣಗೊಳಿಸುತ್ತೀರಿ. ಪ್ರೀತಿಪಾತ್ರರಿಂದ ಆಹ್ವಾನ ಬರಬಹುದು. ವಸ್ತ್ರ ಮತ್ತು ಇತರ ವಸ್ತುಗಳ ಲಾಭ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ಸಾಹದಿಂದ ಮುಂದುವರಿಯುತ್ತೀರಿ.
ಕರ್ಕಾಟಕ ರಾಶಿ
ಸ್ನೇಹಿತರೊಂದಿಗಿನ ಭಿನ್ನಾಭಿಪ್ರಾಯ ದೂರವಾಗುತ್ತವೆ. ಹಣಕಾಸಿನ ವ್ಯವಹಾರ ನಿಮಗೆ ನಿರಾಸೆಯನ್ನುಂಟು ಮಾಡಬಹುದು. ಕೆಲಸದ ಒತ್ತಡ ಹೆಚ್ಚಾಗಿ ಆರೋಗ್ಯದಲ್ಲಿ ಏರುಪೇರಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರಿಳಿತ ಕಾಣಿಸಿಕೊಳ್ಳುತ್ತವೆ.
ಸಿಂಹ ರಾಶಿ
ಪರಿಸ್ಥಿತಿಇಂದು ನಿಮಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ಖರ್ಚು ಹೆಚ್ಚಾಗಬಹುದು ಮತ್ತು ಸಂಬಂಧಿಕರೊಂದಿಗೆ ವಾದ ಸಂಭವಿಸಬಹುದು. ಕೆಲಸದಲ್ಲಿ ಪ್ರಗತಿ ನಿಧಾನವಾಗಿರಬಹುದು. ವ್ಯವಹಾರದಲ್ಲಿ ಗೊಂದಲ ಉದ್ಯೋಗದಲ್ಲಿ ಹೊಸ ಜವಾಬ್ದಾರಿ ನಿಭಾಯಿಸಬೇಕಾಗಬಹುದು.

ಸಾಲಗಾರರಿಂದ ಒತ್ತಡ ಹೆಚ್ಚಾಗಬಹುದು. ಅನಿರೀಕ್ಷಿತ ಖರ್ಚು ಎದುರಾಗುತ್ತವೆ. ದೂರ ಪ್ರಯಾಣ . ಕೆಲಸದಲ್ಲಿ ಅಡೆತಡೆ ಉಂಟಾಗಿ ಅನಾರೋಗ್ಯ ಕಾಡಬಹುದು. ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಹೊಸ ಜನರ ಪರಿಚಯ. ಶುಭ ಸುದ್ದಿ ನಿಮ್ಮನ್ನು ತಲುಪುತ್ತವೆ. ಆರ್ಥಿಕ ಅಭಿವೃದ್ಧಿ (Financial growth) ಕಂಡುಬರುತ್ತದೆ. ಪ್ರಮುಖ ನಿರ್ಧಾರ ಕೈಗೊಳ್ಳುವಿರಿ. ದೂರದಿಂದ ಮಹತ್ವದ ಮಾಹಿತಿ ಸಿಗುತ್ತವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಂಡುಬರುತ್ತದೆ.
ವೃಶ್ಚಿಕ ರಾಶಿ
ನಿಮ್ಮ ಸ್ನೇಹಿತರು ಶತ್ರುಗಳಾಗಿ ಬದಲಾಗಬಹುದು. ಆರ್ಥಿಕ ತೊಂದರೆ ಎದುರಾಗುತ್ತವೆ. ಕೆಲಸದಲ್ಲಿ ವಿಳಂಬ ಮತ್ತು ಅನಾರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಕುಟುಂಬದಲ್ಲಿ ಶಾಂತಿ ಭಂಗವಾಗಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ನಿರಾಸೆ ಎದುರಾಗಬಹುದು.

ಧನು ರಾಶಿ
ನಿಮ್ಮ ಕಠಿಣ ಪರಿಶ್ರಮಕ್ಕೆ ಯಶಸ್ಸು ಸಿಗುತ್ತದೆ. ನಿಮ್ಮ ಖ್ಯಾತಿ ಹೆಚ್ಚಾಗುತ್ತದೆ. ಭೌತಿಕ ಲಾಭ ದೊರೆಯುತ್ತವೆ. ಹಳೆಯ ಸ್ನೇಹಿತರಿಂದ ಆರ್ಥಿಕ ಲಾಭ ಬರಬಹುದು. ವ್ಯವಹಾರಗಳು ವಿಸ್ತರಣೆ ಮತ್ತು ಉದ್ಯೋಗದಲ್ಲಿ ಕೆಲಸದ ಒತ್ತಡದಿಂದ ಮುಕ್ತಿ ಪಡೆಯುತ್ತಾರೆ.
Good News ಮಕರ ರಾಶಿ
ಸಾಲ ಮಾಡುವ ಪರಿಸ್ಥಿತಿ ಎದುರಾಗಬಹುದು. ಅತಿಯಾದ ಕೆಲಸದ ಒತ್ತಡ ಮತ್ತು ಆತುರದಿಂದಾಗಿ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ಆಲೋಚನೆಗಳು ಸ್ಥಿರವಾಗಿ ಇರುವುದಿಲ್ಲ. ವ್ಯವಹಾರದಲ್ಲಿ ಒತ್ತಡ ಎದುರಾಗಬಹುದು ಮತ್ತು ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಬಹುದು.

Good News ಕುಂಭ ರಾಶಿ
ನಿಮ್ಮ ಕೆಲಸಗಳು ಯಶಸ್ವಿಯಾಗಿ ಮುಂದುವರಿಯುತ್ತವೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಆಪ್ತರೊಂದಿಗೆ ಸ್ನೇಹ ವೃದ್ಧಿಸುತ್ತದೆ. ಮನರಂಜನೆಯಲ್ಲಿ ಭಾಗಿಯಾಗುತ್ತೀರಿ. ಉದ್ಯೋಗ ಮತ್ತು ವ್ಯವಹಾರಗಳು ಸುಗಮವಾಗಿ ಸಾಗುತ್ತವೆ.
ನೀವು ಹೊಸ ಯೋಜನೆಗಳನ್ನು ಆರಂಭಿಸುತ್ತೀರಿ. ಶುಭ ಸುದ್ದಿಗಳು ನಿಮ್ಮನ್ನು ತಲುಪುತ್ತವೆ. ನಿಮ್ಮ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಪ್ರೀತಿಪಾತ್ರರಿಂದ ಆಹ್ವಾನ ಬರುತ್ತವೆ. ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಉತ್ತೇಜನಕಾರಿ ವಾತಾವರಣ ಇರಲಿದೆ.
