Wednesday, 9 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • SHIMOGA NEWS LIVE
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVESHIVAMOGGA CRIME NEWS TODAYSHIVAMOGGA NEWS TODAY

shocking Vandalism 2 Arrested / ರಾಗಿಗುಡ್ಡ ನಾಗರ ವಿಗ್ರಹ ತುಳಿತ ಪ್ರಕರಣ! ಏನೆಲ್ಲಾ ನಡೆಯಿತು ಇಲ್ಲಿವರೆಗೂ!

ajjimane ganesh
Last updated: July 7, 2025 8:11 am
ajjimane ganesh
Share
SHARE

shocking Vandalism 2 Arrested in Shivamogga Idol Incident ರಾಗಿಗುಡ್ಡ ನಾಗರ ವಿಗ್ರಹ ವಿವಾದ: ಇಬ್ಬರ ಬಂಧನ! ಇಲ್ಲಿವರೆಗೂ ಏನೆಲ್ಲಾ ನಡೆಯಿತು! 4 ಪಾಯಿಂಟ್ಸ್​

Shivamogga news / ಶಿವಮೊಗ್ಗ, ಜುಲೈ 07, 2025: ನಗರದ ರಾಗಿಗುಡ್ಡ ಸಮೀಪದ ಬಂಗಾರಪ್ಪ ಬಡಾವಣೆಯಲ್ಲಿ ದೇವರ ವಿಗ್ರಹ ಕಿತ್ತು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈ ಘಟನೆ ಶನಿವಾರ ರಾತ್ರಿ ನಡೆದಿದ್ದು ಈ ಸಂಬಂಧ ಪೊಲೀಸರು ಕ್ಷಿಪ್ರ ಕಾರ್ಯಚರಣೆ ನಡೆಸಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಘಟನೆ ವಿವರ ಮತ್ತು ಬಂಧನ 

car decor

ಶೇಷಾದ್ರಿಪುರಂನ 32 ವರ್ಷದ ಸೈಯದ್ ಅಹಮದ್ ಹಾಗೂ ಬಾಪೂಜಿ ನಗರದ 50 ವರ್ಷದ ರಹಮತ್ ಬಂಧಿತ ಆರೋಪಿಗಳು.  ಬಂಗಾರಪ್ಪ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರ ಎದುರಿನ ಖಾಲಿ ಜಾಗದಲ್ಲಿ ಕಟ್ಟೆ ನಿರ್ಮಿಸಿ ಗಣಪತಿ ಮತ್ತು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ, ಕಟ್ಟಡದ ಕೆಳ ಮಹಡಿಯಲ್ಲಿದ್ದ ಆರೋಪಿಗಳು ನೇರವಾಗಿ ಬಂದು ನಾಗರ ವಿಗ್ರಹವನ್ನು ಕಿತ್ತುಹಾಕಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ವಿಡಿಯೋ ಮಾಡಿದ್ದ ಆರೋಪಿ ಸೈಯದ್​ ವಿಗ್ರಹ ಕಿತ್ತುಹಾಕಿರುವುದನ್ನು ಒಪ್ಪಿಕೊಂಡಿದ್ದ. ಈ ಘಟನೆ ಬಳಿಕ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲರ್ಟ್​ ಆದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಲ್ಲದೆ ಪರಿಸ್ಥಿತಿಯನ್ನು ಕಂಟ್ರೋಲ್​ಗೆ ತೆಗೆದುಕೊಂಡರು 

ಸ್ಥಳಕ್ಕೆ ಮುಖಂಡರ ಬೇಟಿ shocking Vandalism 2 Arrested in Shivamogga Idol Incident

ಈ ನಡುವೆ ಘಟನೆ ನಡೆದ ಸ್ಥಳಕ್ಕೆ ರಾಷ್ಟ್ರಭಕ್ತ ಬಳಗದ ಕೆಎಸ್​ ಈಶ್ವರಪ್ಪ, ಶಿವಮೊಗ್ಗ ನಗರ ಶಾಸಕ ಎಸ್​ಎನ್​ ಚನ್ನಬಸಪ್ಪ, ಎಂಎಲ್​ಸಿ ಡಾ ಧನಂಜಯ್ ಸರ್ಜಿ,  ಕೆ.ಈ.ಕಾಂತೇಶ್, ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಸೇರಿದಂತೆ ಹಲವು ಮುಖಂಡರು ಭೇಟಿಕೊಟ್ಟು ಸ್ಥಳೀಯರನ್ನು ಸಮಾಧಾನ ಪಡಿಸಿದರು. ಅಲ್ಲದೆ ಆರೋಪಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಮುಖಂಡರು, ಈ ಸಂಬಂಧ ಪೊಲೀಸರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದರು. 

ಈ ಘಟನೆಯ ಹಿನ್ನೆಲೆಯಲ್ಲಿ ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ರಾಷ್ಟ್ರ ಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ, ಕೆ.ಈ.ಕಾಂತೇಶ್, ಮತ್ತು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

shocking Vandalism 2 Arrested
shocking Vandalism 2 Arrested
shocking Vandalism 2 Arrested
shocking Vandalism 2 Arrested

ಎಸ್.ಪಿ.ಯವರ ಎಚ್ಚರಿಕೆ /shocking Vandalism 2 Arrested in Shivamogga Idol Incident

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಜಿ.ಕೆ.ಮಿಥುನ್‌ ಕುಮಾರ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಸಿಮೆಂಟ್ ಕಟ್ಟೆಯ ಮೇಲೆ ಪ್ರತಿಷ್ಠಾಪಿಸಿದ್ದ ನಾಗರ ವಿಗ್ರಹವನ್ನು ಕಿತ್ತು ಹಾಕಿರುವುದು ಕಂಡುಬಂದಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಬಡಾವಣೆಯಲ್ಲಿ ಪ್ರಸ್ತುತ ಶಾಂತಿಯುತ ಪರಿಸ್ಥಿತಿ ಇದೆ ಎಂದಿದ್ದಾರೆ. 

ಇದರ ಜೊತೆಯಲ್ಲಿಯೇ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿ ಶಾಂತಿಗೆ ಭಂಗ ತರಲು ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು  ಎಂದು ಅವರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.

Two arrested in Shivamogga’s Ragi Gudda for alleged idol vandalism. Police confirm peace and warn against spreading false rumors. Read full details on the incident.

shocking Vandalism 2 Arrested in Shivamogga Idol Incident

malenadutoday add
TAGGED:arrestsBangarappa Layoutcommunal harmonyG.K. Mithun Kumaridol desecrationidol vandalismK S EshwarappaKarnataka newspeacePoliceRagi GuddaRahamatS.N. ChannabasappaSHIVAMOGGAShivamogga crimeshocking Vandalism 2 Arrested in Shivamogga Idol Incidentstatue removedSyed Ahmed
Share This Article
Facebook Whatsapp Whatsapp Telegram Threads Copy Link
Previous Article Golden Opportunities Daily Rashibhavishya July 07 July 5 horoscope ಇಂದಿನ ರಾಶಿ ಭವಿಷ್ಯ: 2025ರ ಜುಲೈ 4ರ ನಿಮ್ಮ ದೈನಂದಿನ ಭವಿಷ್ಯ / aries to Pisces Your Daily Horoscope 03 Daily Rashibhavishya July 07 2025 /ವಾರದ ಆರಂಭ ಅಚ್ಚರಿಯೇ ಎದುರಾಗಲಿದೆ! ಹೇಗಿದೆ ದಿನಭವಿಷ್ಯ?
Next Article Dedicated Anavatti ASI Dies in Hit&Run Crash 07)  Dedicated Anavatti ASI Dies july 07 / ಆನವಟ್ಟಿ ಠಾಣೆ ಎಎಸ್​ಐ ಸಾವು! /
Leave a Comment

Leave a Reply Cancel reply

Your email address will not be published. Required fields are marked *

You Might Also Like

Shivamogga Taluk Tunga River Flooding  
SHIMOGA NEWS LIVE

Tunga River Flooding 03 / ತುಂಬಿದ ತುಂಗೆ/ ಮುಳುಗಿದ ಮಂಟಪ/ ಎಚ್ಚರಿಕೆಯ ಸಂದೇಶ

By ajjimane ganesh

ಇಂದಿರಾ ಕ್ಯಾಂಟಿನ್‌ ನಲ್ಲಿ ಸಾಮಾನ್ಯರಿಗೆ ಉತ್ತಮ ಊಟ ನೀಡದಿದ್ದರೆ ಕ್ರಮ | ರಹೀಂ ಖಾನ್

By 131
Protests Against kashmir Attack
NATIONAL NEWSSHIVAMOGGA NEWS TODAY

Protests Against kashmir Attack : ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಖಂಡಿಸಿ ಶಿವಮೊಗ್ಗ ಮುಸ್ಲಿಂ ಸಮುದಾಯ ಪ್ರತಿಭಟನೆ

By Prathapa thirthahalli
SHIVAMOGGA NEWS TODAY

ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ರಮ | ಡಿ.ಸಿ ಕಚೇರಿ ಬಾಗಿಲಲ್ಲಿ ಧರಣಿ ಸತ್ಯಾಗ್ರಹದ ಎಚ್ಚರಿಕೆ 

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up