today gold rate karnataka 09-06-2025 :  ಚಿನ್ನದ ಬೆಲೆ ಎಷ್ಟಿದೆ ಇವತ್ತು 

prathapa thirthahalli
Prathapa thirthahalli - content producer

ಕಳೆದ ಒಂದು ವಾರದಿಂದ ಏರುಗತಿಯಲ್ಲಿ ಸಾಗುತ್ತಿದ್ದ ಚಿನ್ನದ ಬೆಲೆ  ದೇಶೀಯ ಮಾರುಕಟ್ಟೆಯಲ್ಲಿ  ಇದೀಗ ದಿಡೀರ್ ಇಳಿಕೆ ಕಂಡಿದೆ. ಚಿನ್ನವನ್ನು ಕೊಳ್ಳಲು ಹಾಗು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುವವರು ಪ್ರತಿದಿನ ಚಿನ್ನದ ನಿಖರ ಬೆಲೆಯನ್ನು ತಿಳಿದುಕೊಳ್ಳಲು ನಮ್ಮ   ಮಲೆನಾಡು ಟುಡೆ ಪೇಜ್ ಫಾಲೋ ಮಾಡಿ

today gold rate karnataka 10 ಗ್ರಾಂ ಬೆಲೆ ಎಷ್ಟು

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆ  97960 ರೂಪಾಯಿ ಆಗಿದೆ.  ಹಾಗೆಯೇ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ  ಇಂದಿನ ಬೆಲೆ 89,790 ಆಗಿದೆ.

 

Share This Article