Wednesday, 24 Sep 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • UNCATEGORIZED
  • INFORMATION NEWS
  • ARECANUT RATE
  • NATIONAL NEWS
  • SHIMOGA NEWS LIVE
  • DISTRICT
  • SAGARA
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAYSORABA

ಎರಡೇ ದಿನದಲ್ಲಿ 38 ಕುರಿಗಳ ಸಾವು! ಸಾಮೂಹಿಕ ಮರಣಕ್ಕೆ ಕಾರಣವೇ ನಿಗೂಢ

ajjimane ganesh
Last updated: September 12, 2025 8:36 am
ajjimane ganesh
Share
SHARE

ಮಲೆನಾಡು ಟುಡೆ ಸುದ್ದಿ, ಸೊರಬ, ಸೆಪ್ಟೆಂಬರ್ 12  2025 : ಸೊರಬ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದರಲ್ಲಿ 38 ಕುರಿಗಳು ಸಾವನ್ನಪ್ಪಿರುವ ಬಗ್ಗೆ  ವರದಿಯಾಗಿದೆ. ಇಲ್ಲಿನ ಬಂಗಾರಪ್ಪ ಸ್ಟೇಡಿಯಂ ಬಳಿ ಮೇಯಲು ಹೋಗಿದ್ದ 38 ಕುರಿಗಳು ಸಾವನ್ನಪ್ಪಿದ್ದು, ವಿಷಪೂರಿತ ಆಹಾರ ಸೇವನೆಯಿಂದ ಈ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇನ್ನೂ ನಾಲ್ಕು ಕುರಿಗಳು ಸಾವನ್ನಪ್ಪುವ ಸ್ಥಿತಿಯಲ್ಲಿವೆ. ಕುರಿಗಳ ಹಿಂಡು ಬೆಳಗಾವಿಯ ಖಡಕಲಾಟ ಗ್ರಾಮದ  ಸುರೇಶ ಬೀರಾ ಅವಡಖಾನ ಎಂಬವರಿಗೆ ಸೇರಿದ್ದಾಗಿದೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ  ಪಶು ವೈದ್ಯರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ, ಕಳೆದ ಬುಧವಾರ 12, ಗುರುವಾರ 26 ಕುರಿಗಳು ಸಾವನ್ನಪ್ಪಿವೆ. ವೈದ್ಯರ ಪ್ರಕಾರ,  ಕುರಿಗಳು ಗಳಲೆ ರೋಗ, ಕರಳು ಬೇನೆ ಅಥವಾ ನೀಲಿ ನಾಲಿಗೆ ಕಾಯಿಲೆಯಿಂದ ಸಾವನ್ನಪ್ಪಿರುವ ಅಥವಾ  ಸಸಿಮಡಿಯ ನೀರು ಕುಡಿಯುವುದರಿಂದಲೂ ಸಾವು ಸಂಭವಿಸಿರಬಹುದು ಎನ್ನಲಾಗಿದೆ. 

Sheep Die in Soraba Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Woman Narrowly Escapes Chain Snatching Attempt in Soraba While Riding Scooty
Sheep Die in Soraba

38 Sheep Die in Soraba  

Sheep death Soraba, animal disease Karnataka, veterinary investigation, Veterinary doctor contact Soraba, Bangarappa Stadium, ಕುರಿ ಸಾವು, ಸೊರಬ ಸುದ್ದಿ, ವಿಷಪೂರಿತ ಆಹಾರ, Sheep Die in Soraba

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

car decor new

TAGGED:animal disease KarnatakaBangarappa StadiumSheep death SorabaSheep Die in SorabaVeterinary doctor contact Sorabaveterinary investigationಕುರಿ ಸಾವುವಿಷಪೂರಿತ ಆಹಾರಸೊರಬ ಸುದ್ದಿ
Share This Article
Facebook Whatsapp Whatsapp Telegram Threads Copy Link
Previous Article Leopard Cub Dies in Road Accident on Soraba-Sagara Highway ನಡು ರಸ್ತೆಯಲ್ಲಿ ಚಿರತೆ ಸಾವು! ಬೆನ್ನಲ್ಲೆ ಹೆಚ್ಚಿದ ಆತಂಕ
Next Article Bhadravati Power Scheduled power cuts Power cut in Bhadravatipower Shikaripura  Power Outage july 27 ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು ಕಡೆ ಕರೆಂಟ್ ಇರಲ್ಲ! ವಿವರ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

ಹಿಂದೂ ಮಹಾಸಭಾ ಗಣಪತಿ | ಶಿವಪ್ಪನಾಯಕ ವೃತ್ತದ ಬಳಿ ನಿರ್ಮಿಸಲಾಗುವ ಈ ಸಲದ ಕಲಾಕೃತಿ ವಿಶೇಷವೇನು?

By 13
today court news
SHIVAMOGGA NEWS TODAY

today court news 14-06-25 : ಕುಂಬಾರ ಗುಂಡಿಯಲ್ಲಿ ಮಾಲು ಸಮೇತ ಸಿಕ್ಕಿಬಿದ್ದ ಕೇಸ್ |  ಇಬ್ಬರಿಗೆ ಶಿಕ್ಷೆ

By Prathapa thirthahalli

ಟ್ರೈ ಜಂಕ್ಷನ್‌ನಲ್ಲಿ ಕಾಣಿಸಿಕೊಳ್ತಾ ನಕ್ಸಲ್‌ ವಿಕ್ರಂ ಗೌಡ ಟೀಂ? ಮಾಧ್ಯಮ ವರದಿ

By 13

ನಾಳೆ ಶಿವಮೊಗ್ಗದಲ್ಲಿ ಪವರ್‌ ಕಟ್‌ | ಕೋರ್ಟ್‌ ಆವರಣದಲ್ಲಿದ್ದ ವಾಹನಕ್ಕೆ ದಂಡ | PST ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಸಮಿತಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up