SHIVAMOGGA | MALENADUTODAY NEWS | Nov 3, 2024
Hindu astrology | ಮಲೆನಾಡು ಟುಡೆ | Jataka in kannada | astrology in kannada 2024
Weekly astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ವಾರ ಭವಿಷ್ಯ | Nov 3, 2024 | WEEKLY BHAVISHYA | ಜಾತಕ ಫಲ
ಮೇಷ | ಕೆಲಸ ನಿಧಾನವಾಗುತ್ತದೆ. ಆದಾಗ್ಯು ಗೌರವ ಹೆಚ್ಚುತ್ತದೆ. ಸ್ಥಿರಾಸ್ತಿ ವಿವಾದ ಬಗೆಹರಿಯಲಿವೆ. ವಾಹನ ಖರೀದಿಸುವ ಮನಸ್ಸು ಮಾಡುವಿರಿ. ಹಿಂದಿನ ಕೆಲವು ಘಟನೆಗಳು ಬಾಧಿಸುತ್ತದೆ. ವ್ಯಾಪಾರ ಲಾಭದಾಯಕ. ಉದ್ಯೋಗಿಗಳಿಗೆ ಬಡ್ತಿ . ವಾರದ ಕೊನೆಯಲ್ಲಿ ಆರೋಗ್ಯ ಸಮಸ್ಯೆ.

ವೃಷಭ | ಸಾಲಗಳಿಂದ ಮುಕ್ತಿ. ಅಂದುಕೊಂಡಂತೆ ಕೆಲಸ ಆಗುತ್ತದೆ. ವಿವಾದಗಳು ರಾಜಿಗೆ ಬರಲಿವೆ. ಹಣದ ವ್ಯಯ ಜಾಸ್ತಿ. ಹೊಸ ಹೂಡಿಕೆ ಮಾಡುವಿರಿ. ವಾರಾಂತ್ಯದಲ್ಲಿ ಸಂತಸದ ಸುದ್ದಿ ಕೇಳಿಬರಲಿದೆ. ಕುಟುಂಬದಲ್ಲಿ ಗೊಂದಲ.ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸಿ. ಅನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು
ಮಿಥುನ | ಸಮಸ್ಯೆ ತ್ವರಿತವಾಗಿ ಪರಿಹಾರ ಕಾಣುತ್ತದೆ. ಸ್ವಾಭಿಮಾನಕ್ಕೆ ಜನರೇ ಗೌರವ ನೀಡುತ್ತಾರೆ. ಹಳೆಯ ಸ್ನೇಹಿತರು ಸಿಗುತ್ತಾರೆ. ಆಲೋಚನೆಗಳು ಜಾರಿಗೆ ಬರುತ್ತವೆ.ಪುಣ್ಯಕ್ಷೇತ್ರಗಳಿಗೆ ಭೇಟಿ. ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತವೆ. ವಾರದ ಕೊನೆಯಲ್ಲಿ ಖರ್ಚು. ಅನಾರೋಗ್ಯ ಬಾಧಿಸಲಿದೆ.
ಕರ್ಕಾಟಕ | ಹೊಸ ವಿಷಯಗಳ ಕಲಿಕೆಗೆ ನಿಮ್ಮ ಆಧ್ಯತೆ ಇರುತ್ತದೆ. ಕುಟುಂಬದಲ್ಲಿ ಗೌರವ. ಆದಾಯದಲ್ಲಿ ಸುಧಾರಣೆ. ವ್ಯವಹಾರ ಸುಗಮ ವಿರೋಧಿಗಳು ಮಿತ್ರರಾಗುತ್ತಾರೆ . ವಾಹನ ಮತ್ತು ಜಮೀನು ಖರೀದಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ. ಉನ್ನತ ಹುದ್ದೆ. ವಾರದ ಕೊನೆಯಲ್ಲಿ ಖರ್ಚು. ಮಾನಸಿಕ ಆತಂಕ.
ಸಿಂಹ | ಕೆಲಸ ಸ್ವಲ್ಪ ವಿಳಂಬವಾಗುತ್ತದೆ. ಹಣಕಾಸಿನ ವಿಷಯ ತೃಪ್ತಿಕರ. ಸಂಬಂಧಿಕರಿಂದ ಸಲಹೆ. ವಾಹನಯೋಗ. ವ್ಯವಹಾರಗಳಲ್ಲಿ ಹೂಡಿಕೆ. ಕಲಾವಿದರಿಗೆ ಈ ವಾರ ವಿಶೇಷ ಯೋಗ. ವಾರದ ಆರಂಭದಲ್ಲಿ ಖರ್ಚು ಜಾಸ್ತಿ. ಸ್ನೇಹಿತರೊಂದಿಗೆ ವಿವಾದ ಸಾಧ್ಯತೆ. ವಾರವಿಡಿ ಹೊಸ ಹೊಸ ಘಟನೆಗಳಿಗೆ ಸಾಕ್ಷಿಯಾಗುವಿರಿ
ಕನ್ಯಾ | ಪ್ರಮುಖ ಕೆಲಸ ಪೂರ್ಣವಾಗಲಿದೆ. ಬಂಧುಗಳಿಂದ ಶುಭ ಸುದ್ದಿ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಸ್ನೇಹಿತರಿಂದ ಬೆಂಬಲ ವಿದ್ಯಾರ್ಥಿಗಳಲ್ಲಿ ಉತ್ಸಾಹ ಇಮ್ಮಡಿ. ಹಣಕಾಸಿನ ಸಮಸ್ಯೆ ದೂರವಾಗುತ್ತವೆ. ಉದ್ಯೋಗಿಗಳಿಗೆ ಅನುಕೂಲಕರ ವಾರ . ವಾರದ ಮಧ್ಯದಲ್ಲಿ ಹೆಚ್ಚು ದುಡಿಮೆ ಅನಿವಾರ್ಯ. ಅನಾರೋಗ್ಯ
ತುಲಾ | ನಿರೀಕ್ಷಿತ ಆದಾಯ ಈ ವಾರ ಸಿಗದು. ಮನಸ್ಸಿನಲ ಆಲೋಚನೆ ಮುಂದೆ ಸಾಗುವುದಿಲ್ಲ. ಕುಟುಂಬ ಸದಸ್ಯರೊಂದಿಗೆ ಕಲಹ ಕಿರಿಕಿರಿ ಆರೋಗ್ಯದಲ್ಲಿ ಏರುಪೇರು. ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳ ಮೇಲೆ ಒತ್ತಡ. ವ್ಯಾಪಾರ ವಹಿವಾಟು ಅಲ್ಪ ಲಾಭದಾಯಕ. ವಾರದ ಕೊನೆಯಲ್ಲಿ ಶುಭ ಸುದ್ದಿ. ವಾಹನಯೋಗ
ವೃಶ್ಚಿಕ | ಆರಂಭದಲ್ಲಿ ಸ್ವಲ್ಪ ಕಿರಿಕಿರಿ. ಕೆಲಸದಲ್ಲಿ ವಿಳಂಬ. ಹಣಕಾಸಿನ ಸಮಸ್ಯೆ. ಪ್ರೇಮಿಗಳು ಹತ್ತಿರವಾಗುತ್ತಾರೆ. ಪ್ರತಿಭೆ ಬೆಳಕಿಗೆ ಬರುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ವಾಹನಯೋಗ. ವ್ಯವಹಾರದಲ್ಲಿನ ಅಡಚಣೆ ಮಿವಾರಣೆ. ಅನಾರೋಗ್ಯ. ಭವಿಷ್ಯದ ಕನಸ್ಸಿಗೆ ನೀರೆಯುವಿರಿ. ವಾರದಲ್ಲಿ ಲಾಭದ ವಿಷಯ ಬಿಟ್ಟು ಬದುಕಿನ ನಾಳೆಗಳನ್ನ ಕಟ್ಟುವ ಪ್ರಯತ್ನ ಮಾಡುವಿರಿ
ಧನಸ್ಸು | ಕೆಲಸದಲ್ಲಿ ಯಶಸ್ಸು. ಖ್ಯಾತಿ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಬಾಲ್ಯದ ಸ್ನೇಹಿತರನ್ನು ಭೇಟಿ. ಮನೆ ಮತ್ತು ವಾಹನ ಖರೀದಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ವ್ಯಾಪಾರ ವಿಸ್ತರಣೆ, ಲಾಭ ಹೆಚ್ಚಳ ವಾರದ ಆರಂಭದಲ್ಲಿ ವ್ಯರ್ಥ ಖರ್ಚು. ಕುಟುಂಬದಲ್ಲಿ ಒತ್ತಡ, ಅನಾರೋಗ್ಯ ಬಾಧಿಸುವ ಸಾಧ್ಯತೆ ಇದೆ.
ಮಕರ | ಈ ವಾರ ಬಂಗಾರ. ಕಷ್ಟಪಟ್ಟು ಕೆಲಸ ಮಾಡಿದಷ್ಟು ಫಲ ಜಾಸ್ತಿ. ಆಲೋಚನೆಗಳು ಜಾರಿಗೆ ಬರುತ್ತವೆ. ತೀರ್ಥಯಾತ್ರೆ ಕೈಗೊಳ್ಳುವರು. ವಾಹನ ಮತ್ತು ಜಮೀನು ಖರೀದಿ. ವಿವಾದಗಳು ಬಗೆಹರಿಯಲಿವೆ. ಉನ್ನತ ಸ್ಥಾನಮಾನ ಸಿಗುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವಾರದ ಕೊನೆಯಲ್ಲಿ ಅನಾರೋಗ್ಯ.
ಕುಂಭ | ಹೆಚ್ಚುವರಿ ಆದಾಯ ಸಿಗಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಕೆಲಸ ಸುಸೂತ್ರವಾಗಿ ನಡೆಯುತ್ತವೆ. ಬಂಧುಗಳಿಂದ ಮಹತ್ವದ ಮಾಹಿತಿ. ನಿರುದ್ಯೋಗಿಗಳಿಗೆ ಶುಭ ಸುದ್ದಿ. ವ್ಯಾಪಾರ ಲಾಭದಾಯಕ. ವಾರದ ಕೊನೆಯಲ್ಲಿ ಖರ್ಚು. ಕೌಟುಂಬಿಕ ಸಮಸ್ಯೆಗಳು ತಿಳಿಯಾಗಲಿದೆ. ದೈನಂದಿನ ಸಂತೋಷಕ್ಕೆ ಅಡ್ಡಿ ಬರದು
ಮೀನ | ಆರಂಭದಲ್ಲಿ ಕೆಲವು ಸಮಸ್ಯೆ. ಪರಿಶ್ರಮದಿಂದ ಜಯ. ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ದೂರದ ಸಂಬಂಧಿಕರನ್ನು ಭೇಟಿ ಮಾಡುವಿರಿ. ಮದುವೆ ಸೇರಿದಂತೆ ಶುಭ ಕಾರ್ಯಗಳ ಕುರಿತು ಚರ್ಚೆ. ಬದುಕಲಿನ ತೊಡಕುಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನ, ವಾರವಿಡಿ ಅನುಕೂಲಕರ ಪರಿಸ್ಥಿ. ವಾರದ ಆರಂಭದಲ್ಲಿ ಮಾನಸಿಕ ಅಶಾಂತಿ. ಆರೋಗ್ಯ ಸಮಸ್ಯೆ
KEYWORDS | Vogue horoscope today ,Weekly horoscope, Horoscope Today love, Hindustan times Horoscope Today, Horoscope today Ganesha Speaks, Horoscope Tomorrow, Accurate daily horoscope, Horoscope Astrology, Aries, Taurus, Gemini, Cancer, Leo, Virgo, Libra, Scorpio, Sagittarius, Capricorn, Aquarius, and Pisces, Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ, ಮೀನ, ದಿನ ಭವಿಷ್ಯ