Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಹಳೆನಗರದಲ್ಲಿ ಕಂಪ್ಲೆಂಟ್‌ ಕೊಟ್ಟ ಜ್ಯೋತಿ | ನಿಂದನೆ ಬೆದರಿಕೆ ಕೇಸ್‌ನಲ್ಲಿ ಎಫ್‌ ಐ ಆರ್‌ ದಾಖಲಾಗಿದ್ದು ಯಾರ ವಿರುದ್ದ ಗೊತ್ತಾ?

131
Last updated: February 11, 2025 11:31 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025 ‌

ಶಿವಮೊಗ್ಗ | ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸೀಗೇಬಾಗಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದ ಆರೋಪ ಸಂಬಂಧ ಭದ್ರಾವತಿ ತಾಲ್ಲೂಕು ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿದೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಪ್ರಕರಣದ ಸಂಬಂಧ ಅಧಿಕಾರಿ ಜ್ಯೋತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದ್ದು, ಸರ್ಕಾರಿ ಅಧಿಕಾರಿಯ ಕರ್ತವ್ಯ ನಿರ್ವಹಣೆಯ ಅಡ್ಡಿ, ಬೆದರಿಕೆ ಹಾಗೂ  ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದರೆ, ಮಹಿಳೆಗೆ ಅಶ್ಲೀಲ ನಿಂದನೆ ಸೇರಿದಂತೆ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಬಿಎನ್‌ಎಸ್‌ ಕಾಯ್ದೆಯ ಅಡಿಯಲ್ಲಿ ಭದ್ರಾವತಿ ಹಳೆನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. 

car decor

ಕೇಸ್‌ ದಾಖಲಾದ ಬಳಿಕ ಮಾತನಾಡಿದ ಅಧಿಕಾರಿ ಜ್ಯೋತಿ ಅಂದು ರಾತ್ರಿ ರೇಡ್‌ ನಡೆದಾಗ ನಮ್ಮ ಮೇಲೆ ದಾಳಿ ಮಾಡುವ ಸನ್ನಿವೇಶ ಎದುರಾಗಿತ್ತು. ಕೆಲವರು ನಮ್ಮನ್ನು ನಿಂದಿಸಿದರು, ಆ ನಂತರ ಫೋನ್‌ ಕಾಲ್‌ನಲ್ಲಿ ಬೆದರಿಸಿದರು. ಈ ವಿಚಾರವಾಗಿ ದೂರು ನೀಡಿದ್ದೇನೆ. ಮೊಬೈಲ್‌ ಕಾಲ್‌ನಲ್ಲಿ ಇರುವ ಸ್ವರ ಯಾರದ್ದು ಎಂಬುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಹಳೆ ನಗರದಲ್ಲಿ ಕಂಪ್ಲೇಂಟ್ ಕೊಟ್ಟ ಜ್ಯೋತಿ | ನಿಂದನೆ ಬೆದರಿಕೆ ಕೇಸ್ ನಲ್ಲಿ ಎಫ್ ಐ ಆರ್ ದಾಖಲಾಗಿದ್ದು ಯಾರವಿರುದ್ದ..? pic.twitter.com/KBlE804Xhm

— Prathap Prathap shetty (@Prathap68840568) February 11, 2025



SUMMARY | An FIR has been registered at Bhadravathi taluk police station for allegedly abusing and threatening a woman officer of the mines and geology department at Seegebagi in Bhadravathi taluk of Shimoga district.

 KEYWORDS |   FIR, Shimoga, Bhadravathi, geology, 

 

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗದಲ್ಲೊಂದು ವಿಭಿನ್ನ ರೀತಿಯ ವಿವಾಹ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ
Next Article ಎಫ್‌ ಐ ಆರ್‌ ನಲ್ಲಿ ಏನಿದೆ ? | ದೂರಿನಲ್ಲಿ ಟ್ವಿಸ್ಟ್‌ ಕೊಟ್ಟ ಮಹಿಳಾ ಗಣಿ ಅಧಿಕಾರಿ?
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

dinesh gundu rao
POLITICS

dinesh gundu rao : ಕೋಮುವಾದ ಹೆಚ್ಚಾಗಲು ಕಾರಣ | ದಿನೇಶ್​ ಗುಂಡೂರಾವ್​

By Prathapa thirthahalli

ಬಿಜೆಪಿ ರಾಜ್ಯಾಧ್ಯಕ್ಷ BY ವಿಜಯೇಂದ್ರ ವಿರುದ್ಧ ಮತ್ತೊಬ್ಬ ನಾಯಕನ ಬಂಡಾಯ! ಏನಿದು ರಾಜಕಾರಣ

By 13

ಮುಂದಿನ ವರ್ಷದ ರಥಸಪ್ತಮಿಗೆ ಕ್ರಾಂತಿವೀರರಾಗಲು ಹೊರಟ ಕೆಎಸ್‌ ಈಶ್ವರಪ್ಪ | ಹೊಸ ಅಧ್ಯಾಯ ಏನದು?

By 131

ಗ್ರಾಮಪಂಚಾಯಿತಿ ಸದಸ್ಯನ ಮೇಲೆ ಹಲ್ಲೆ | ಇಷ್ಟಕ್ಕೂ ಹೊಸನಗರದಲ್ಲಿ ಇದೇನಾಯ್ತು?

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up