SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗದಲ್ಲಿ ಇವತ್ತು ಕೊಂಚ ಮಳೆ ತಗ್ಗಿದೆ ಈ ನಡುವೆ ನಾಳೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ, ಮಂಡ್ಯ, ತುಮಕೂರು, ಚಾಮರಾಜನಗರ, ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯನ್ನ ಹವಾಮಾನ ಇಲಾಖೆ ನೀಡಿದೆ.
ಹವಾಮಾನ ಇಲಾಖೆಯ ಎಚ್ಚರಿಕೆಯ ಕಾಲಂನಲ್ಲಿ , ಇವತ್ತು ಶಿವಮೊಗ್ಗವೂ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್ ನೀಡಲಾಗಿದೆ, ನಾಳೆಯು ಸಹ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮನ್ಸೂಚನೆ ನೀಡಲಾಗಿದೆ.
SUMMARY | Meteorological Department has predicted rain in Bengaluru Urban, Bengaluru Rural, Kolar, Ramanagara, Mandya, Tumakuru, Chamarajanagar, Mysuru, Kodagu, Hassan, Chikkamagaluru and Shivamogga districts tomorrow.
KEYWORDS | Meteorological Department has predicted rain in Bengaluru Urban, Bengaluru Rural, Kolar, Ramanagara, Mandya, Tumakuru, Chamarajanagar, Mysuru, Kodagu, Hassan, Chikkamagaluru , Shivamogga districts