ಇವತ್ತು ಮಳೆ ಇದೆ | ಎಲ್ಲೆಲ್ಲಿ ಆರ್ಭಟಿಸಲಿದೆ ವರ್ಷಧಾರೆ | ನಾಳೆಯಿಂದ ಗುಡ್‌ ನ್ಯೂಸ್

Heavy rains are likely to occur in Uttara Kannada, Udupi and Dakshina Kannada districts. Heavy to very heavy rainfall in Hassan, Kodagu, Mysuru, Mandya, Ramanagara, Chikkamagaluru, Bengaluru Urban, Bengaluru Rural, Kolar, Tumakuru, Chitradurga, Shivamogga and Chikkaballapura districts. India Meteorological Department (IMD) Bengaluru, IMD Bengaluru, Rain Forecast 

ಇವತ್ತು ಮಳೆ ಇದೆ | ಎಲ್ಲೆಲ್ಲಿ ಆರ್ಭಟಿಸಲಿದೆ ವರ್ಷಧಾರೆ | ನಾಳೆಯಿಂದ ಗುಡ್‌ ನ್ಯೂಸ್
Heavy rains are likely to occur in Uttara Kannada, Udupi and Dakshina Kannada districts. Heavy to very heavy rainfall in Hassan, Kodagu, Mysuru, Mandya, Ramanagara, Chikkamagaluru, Bengaluru Urban, Bengaluru Rural, Kolar, Tumakuru, Chitradurga, Shivamogga and Chikkaballapura districts. India Meteorological Department (IMD) Bengaluru, IMD Bengaluru, Rain Forecast 

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 22, 2024 

ಶಿವಮೊಗ್ಗ | ಮಳೆ ಇವತ್ತು ಸಹ ಮುಂದುವರಿಯಲಿದೆ. ಹವಾಮಾನ ಇಲಾಖೆ ಬೆಂಗಳೂರು ಇವರ ಮನ್ಸೂಚನೆ ಪ್ರಕಾರ, ಇವತ್ತು ಶಿವಮೊಗ್ಗ ಸೇರಿದಂತೆ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಯಲ್ಲೋ ಅಲರ್ಟ್‌ ನೀಡಲಾಗಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಮಳೆಯಾಗುವ ಮನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಭಾರತೀಯ ಹವಾಮಾನ ಇಲಾಖೆಯ ಡೈಲಿ ಬುಲೆಟಿನ್‌ ಪ್ರಕಾರ, ಇವತ್ತು (22 ನೇ ಅಕ್ಟೋಬರ್ 2024)  ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಭಾರಿ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಕರಾವಳಿ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ನಾಳೆ ದಿನ (23 ನೇ ಅಕ್ಟೋಬರ್ 2024) | ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿತ್ರದುರ್ಗ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರೀ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. 

‌ 

SUMMARY | Heavy rains are likely to occur in Uttara Kannada, Udupi and Dakshina Kannada districts. Heavy to very heavy rainfall in Hassan, Kodagu, Mysuru, Mandya, Ramanagara, Chikkamagaluru, Bengaluru Urban, Bengaluru Rural, Kolar, Tumakuru, Chitradurga, Shivamogga and Chikkaballapura districts. India Meteorological Department (IMD) Bengaluru, IMD Bengaluru, Rain Forecast 





KEYWORDS | Heavy rains , Uttara Kannada, Udupi , Dakshina Kannada districts., Heavy to very heavy rainfall , Hassan, Kodagu, Mysuru, Mandya, Ramanagara, Chikkamagaluru, Bengaluru Urban, Bengaluru Rural, Kolar, Tumakuru, Chitradurga, Shivamogga , Chikkaballapura districts, India Meteorological Department, IMD Bengaluru, IMD Bengaluru, Rain Forecast,