SHIVAMOGGA | MALENADUTODAY NEWS | Sep 26, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 26, 2024
ಮೇಷ: ಒಳ್ಳೆಯ ಸುದ್ದಿ. ದೇವಾಲಯಗಳಿಗೆ ಭೇಟಿ, ವೃತ್ತಿ ಮತ್ತು ವ್ಯವಹಾರಗಳು ಅಭಿವೃದ್ಧಿ
ವೃಷಭ: ಕುಟುಂಬ ಮತ್ತು ಆರೋಗ್ಯ ಸಮಸ್ಯೆಗಳ ಪರಿಹಾರ. ಆಂತರಿಕ ಒತ್ತಡ. ಆಲೋಚನೆಗಳು ಸ್ಥಿರವಾಗಿಲ್ಲ.
ಮಿಥುನ: ಹಣದ ಖರ್ಚು ಜಾಸ್ತಿ. ಹಳೆಯ ಗೆಳೆಯರ ಮಿಲನ. ವೃತ್ತಿ ಮತ್ತು ವ್ಯವಹಾರದಲ್ಲಿ ನಾವೀನ್ಯತೆ.
ಕರ್ಕ: ಮಿತ್ರರೊಂದಿಗೆ ಕಲಹ. ಹಣಕಾಸಿನ ವಹಿವಾಟು ನಿರಾಶಾದಾಯ, ಕೆಲಸಗಳು ಮುಂದೂಡಲ್ಪಡುತ್ತದೆ
ಸಿಂಹ: ಕುಟುಂಬ ಸದಸ್ಯರೊಂದಿಗಿನ ವಿವಾದ, ಹಣ ಲಾಭ, ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಯೋಜನ
ಕನ್ಯಾ: ಶುಭ ವಾರ್ತೆ ಕೇಳುವಿರಿ. ಭೂ ವಿವಾದ ಪರಿಹಾರ, ವ್ಯವಹಾರಗಳಲ್ಲಿ ಯಶಸ್ಸು, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅನುಕೂಲಕರ.
ತುಲಾ: ಸಂಬಂಧಿಕರೊಂದಿಗೆ ಕಲಹ. ಹಣಕಾಸಿನ ತೊಂದರೆ, ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಅನಾರೋಗ್ಯ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಏರುಪೇರು.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಅಧಿಕ, ಅನಾರೋಗ್ಯ . ಆಲೋಚನೆಗಳು ಸ್ಥಿರವಾಗಿಲ್ಲ. ವೃತ್ತಿ ಮತ್ತು ವ್ಯಾಪಾರದಲ್ಲಿ ಲಾಭ ಕಮ್ಮಿ
ಧನು ರಾಶಿ; ಮನೆಯಲ್ಲಿನ ಸಮಸ್ಯೆಗೆ ಪರಿಹಾರ. ಆರ್ಥಿಕ ಅಭಿವೃದ್ಧಿ. ಬಂಧುಗಳ ಮಿಲನ. ವೃತ್ತಿ ಮತ್ತು ವ್ಯವಹಾರದಲ್ಲಿ ಬಡ್ತಿ.
ಮಕರ: ಆಸ್ತಿಗೆ ಸಂಬಂಧಿಸಿದಂತೆ ಒಪ್ಪಂದ. ವ್ಯಾಪಾರ ವಿಸ್ತರಣೆ. ಉದ್ಯೋಗಿಗಳಿಗೆ ಹೆಚ್ಚಿನ ಖುಷಿ
ಕುಂಭ: ಆಲಸ್ಯ ಜಾಸ್ತಿ, ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡಚಣೆ, ಮನೆಯಲ್ಲಿ ಬೇಸರ ತರುವ ದಿನ
ಮೀನ: ಕೈ ಹಾಕಿದ ಕೆಲಸಕ್ಕೆ ಅಡ್ಡಿ, ಸಾಲದ ಪ್ರಯತ್ನ, ಪೂರ್ವಸಿದ್ಧತೆಯಿಲ್ಲದ ಪ್ರಯಾಣ ವ್ಯಾಪಾರದಲ್ಲಿ ಅಲ್ಪ ಲಾಭ.