SHIVAMOGGA | MALENADUTODAY NEWS | ಮಲೆನಾಡು ಟುಡೆ Nov 8, 2024
ಭದ್ರಾವತಿ | ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕೂಡ್ಲಿಗೆರೆ ವ್ಯಾಪ್ತಿಯಲ್ಲಿ ಇವತ್ತು ಕರೆಂಟ್ ಇರಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕೂಡ್ಲಿಗೆರೆ ಶಾಖಾ ವ್ಯಾಪ್ತಿಯ 11 ಕೆ.ವಿ. ಮಾರ್ಗಗಳಲ್ಲಿ ಮೆಸ್ಕಾಂ ತುರ್ತು ನಿರ್ವಹಣೆ ಕೆಲಸ ಹಮ್ಮಿಕೊಂಡಿದೆ. ಹೀಗಾಗಿ ಇವತ್ತು ಅಂದರೆ ನವೆಂಬರ್ 8 ರಂದು ಬೆಳಿಗ್ಗೆ 9.30ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.
ಬದನೆಹಾಳ್, ಬೆಳ್ಳಿಗೆರೆ, ಬಂಡಿಗುಡ್ಡ, ಹೊಸಹಳ್ಳಿ, ಕಲ್ಪನಹಳ್ಳಿ, ಕೂಡ್ಲಿಗೆರೆ, ಅರಳಿಹಳ್ಳಿ, ಅತ್ತಿಗುಂದ, ಗುಡ್ಡದನೇರಲೆಕೆರೆ, ಕೊಮಾರನಹಳ್ಳಿ, ನಾರಾಯಣಪುರ, ಸೀತಾರಾಮಪುರ, ಸಿದ್ದರಮಟ್ಟಿ, ದೇವರಹಳ್ಳಿ, ಸಂಜೀವ ನಗರ, ಜಯನಗರ, ತಿಪ್ಲಾಪುರ, ಬಸಲಿ ಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
SUMMARY |Badanehal, Belligere, Bandigudda, Hosahalli, Kalpanahalli, Kudligare, Aralihalli, Attigunda, Guddaneralekere, Komaranahalli, Narayanapura, Seetharamapura, Siddaramatti, Devarahalli, Sanjeeva Nagar, Jayanagar, Tiplappura, Basali Katte, Power Cut, Shivamogga Bhadravathi,
KEYWORDS |Badanehal, Belligere, Bandigudda, Hosahalli, Kalpanahalli, Kudligare, Aralihalli, Attigunda, Guddaneralekere, Komaranahalli, Narayanapura, Seetharamapura, Siddaramatti, Devarahalli, Sanjeeva Nagar, Jayanagar, Tiplappura, Basali Katte, Power Cut, Shivamogga Bhadravathi,