Monday, 16 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • Uncategorized
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIMOGA NEWS LIVE

ಬೈಕ್‌ನಲ್ಲಿ ಬಂದು ಇರಿದ ಕೇಸ್‌ | ರೌಡಿಶೀಟರ್‌ ಅಮ್ಮುಗೆ ಪೊಲೀಸ್‌ ಗುಂಡು | SP ಹೇಳಿದ್ರು ರೆಡ್‌ ಸ್ಯಾಂಡಲ್‌ FLASHBACK | ವಿಡಿಯೋ ನೋಡಿ

13
Last updated: October 7, 2024 10:04 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ 

- Advertisement -

Oct 7, 2024 | SHIVAMOGGA NEWS |  ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್‌ಗೆ ಗುಂಡಿನ ರುಚಿ ತೋರಿಸಿದ್ದಾರೆ. ಬಂಧಿಸಲು ತೆರಳಿದ್ದಾಗ ಹಲ್ಲೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ರೌಡಿಶೀಟರ್‌ ಹಬೀಬುಲ್ಲಾ ಅಲಿಯಾಸ್‌ ಅಮ್ಮು ಎಂಬಾತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ  ಗಾಯಗೊಂಡ ಆತನ ಬಲಗಾಲಿನ ಮೊಣಕಾಲಿನವರೆಗೂ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ ಹಾಕಲಾಗಿದೆ. ಸದ್ಯ ಮೆಗ್ಗಾನ್‌ನಲ್ಲಿ ಆತನಿಗೆ ಟ್ರೀಟ್ಮೆಂಟ್‌ ಮುಂದುವರಿದಿದೆ. 

ನಗರದ ಬೈಪಾಸ್ ರಸ್ತೆ ಸಮೀಪದ ಗರುಡ ಲೇಔಟ್‌ನಲ್ಲಿ ಇಂದು ಬೆಳಗ್ಗೆ ಹಬೀಬುಲ್ಲಾನ ಬಂಧನಕ್ಕೆ ಪೊಲೀಸರು ತೆರಳಿದ್ದರು. ಈ ಸಂದರ್ಭ ಹಬೀಬುಲ್ಲಾ ಪೊಲೀಸ್ ಸಿಬ್ಬಂದಿ ಜಯಪ್ಪ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾನೆ. ಆಗ ಇನ್ಸ್‌ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಆತ್ಮರಕ್ಷಣೆಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎಸ್‌ಪಿ ಮಿಥುನ್‌ ಕುಮಾರ್‌ 

ಇನ್ನೂ ಈ ಬಗ್ಗೆ ಮಾತನಾಡಿದ ಎಸ್‌ಪಿ ಮಿಥುನ್‌ ಕುಮಾರ್‌ ಸೆಪ್ಟೆಂಬರ್‌ 13 ರಂದು ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಕ್ರೈಂ ಕೇಸ್‌ ಅಡಿಯಲ್ಲಿ ಪೊಲೀಸರು ಅಮ್ಮುವಿನ ಹುಡುಕಾಟದಲ್ಲಿದ್ದರು. 109 ಬಿಎನ್‌ಎಸ್‌ ಅಡಿ ದಾಖಲಾದ ಪ್ರಕರಣದಲ್ಲಿ ಓರ್ವ ವ್ಯಕ್ತಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಇರಿದು ಪರಾರಿಯಾಗಿದ್ದರು. ಅವರಿಗಾಗಿ ಹುಡುಕಾಟ ನಡೆಸಿದ್ದೆವು. ಇವತ್ತು ಆತನ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ತುಂಗಾನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಹಬಿಬುಲ್ಲಾ ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿ, ಆತನನ್ನ ಅರೆಸ್ಟ್‌ ಮಾಡಲು ತೆರಳಿದ್ದರು. 

ಹೀಗೆ ಪೊಲೀಸರು ಆರೋಪಿಯನ್ನ ಬಂಧಿಸುವ ಸಂದರ್ಭದಲ್ಲಿ  ಆರೋಪಿ ಪೊಲೀಸ್‌ ಸಿಬ್ಬಂದಿ ಜಯಪ್ಪರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇನ್‌ಸ್ಪೆಕ್ಟರ್‌ ಗುರುರಾಜ್‌ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಈತನ ವಿರುದ್ಧ 2019 ರಲ್ಲಿ ಮರ್ಡರ್‌ ಪ್ರಕರಣ ಇದೆ, ಅಲ್ಲದೆ ರೆಡ್‌ ಸ್ಯಾಂಡಲ್‌ ಸಾಗಣಿಕೆ ಸಂಬಂಧ ಬೆಂಗಳೂರು ಹಾಗೂ ಆಂಧ್ರಪ್ರದೇಶದಲ್ಲಿ ಎರಡು ಪ್ರಕರಣ ದಾಖಲಾಗಿದೆ. ಈತನಿಗೆ ಕ್ರೈಂ ಹಿನ್ನೆಲೆಯಿದ್ದು, ಯಾರ ಪ್ರಚೋದನೆಯಿಂದ ಹೀಗೆ ಮಾಡಿದ್ದಾನೆ ಎಂಬುದನ್ನ ಇನ್ನಷ್ಟೆ ತಿಳಿಯಬೇಕಿದೆ ಎಂದು ತಿಳಿಸಿದ್ದಾರೆ. 

car decor

Summary  |  Habibullah, a rowdy-sheeter of Shivamogga police, was shot in the leg. SP Mithun Kumar said. 

Keywords | Habibullah, rowdy sheeter , Shivamogga police, shivamogga police fire, police shot in the leg,  SP Mithun Kumar said, 

malenadutoday add
Share This Article
Facebook Whatsapp Whatsapp Telegram Threads Copy Link
Previous Article ತಪಾಸಣೆಗೆ ಬಂದ ಕೈದಿ ಬಳಿಯಿತ್ತು ಮಾಲ್‌ | ಎತ್ತಿನ ಹಗ್ಗ ಕಾಲಿಗೆ ಸಿಕ್ಕಿ ಕೆರೆಯಲ್ಲಿ ಯುವಕ ಸಾವು | ಆನೆ ಬಳಿಕ ಚಿರತೆ ಹಾವಳಿ
Next Article M Srikanth | ಪೌರಕಾರ್ಮಿಕರಿಗೆ ಸೀರೆ ಉಡುಗೊರೆ ನೀಡಿದ ಎಂ ಶ್ರೀಕಾಂತ್‌
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

shivamogga sp today
SHIMOGA NEWS LIVE

shivamogga sp today / ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ / 7 ಆಸಾಮಿಗಳು ಅರೆಸ್ಟ್​!

By Malenadu Today
gold rate today india
SHIMOGA NEWS LIVE

electric shock / ಸೆಕೆಂಡ್ ಪ್ಲೋರ್​ ಕಬ್ಬಿಣ ಸಾಗಿಸ್ತಿದ್ದಾಗ ಆಘಾತ/ ಸಂಭವಿಸಿತು ದುರಂತ

By Malenadu Today

ಹುಲಿ ಸಂರಕ್ಷಿತ ಪ್ರದೇಶಕ್ಕಾಗಿ ತಮ್ಮ ಸರ್ವಸ್ವವನ್ನೇ ತ್ಯಾಗ ಮಾಡಿದ ಸಂತ್ರಸ್ಥರ ನೆಲದಲ್ಲಿ ನಡೆಯಬೇಕಿತ್ತು ರಜತ ಮಹೋತ್ಸವ ಕಾರ್ಯಕ್ರಮ…ಯಾಕಂತಿರಾ..?

By 2
digital arrest in shivamogga Lokayukta Raid in Shivamogga malenadutoday news paper today malenadutoday news paper 20/05/2025 malenadutoday newspaper today malenadutoday newspaper
SHIMOGA NEWS LIVE

Lokayukta Raid in Shivamogga / 8 ಅಂಗನವಾಡಿಗಳಿಗೆ ಶಾಕ್​! ಲೋಕಾಯುಕ್ತ ಪೊಲೀಸರ ಮಾಸ್ ಕಾರ್ಯಾಚರಣೆ!

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up