SHIVAMOGGA | MALENADUTODAY NEWS | Aug 12, 2024 ಮಲೆನಾಡು ಟುಡೆ
ಜುಲೈ ತಿಂಗಳಿನಲ್ಲಿ ಅಬ್ಬರಿಸಿದ ಮಳೆ, ಆಗಸ್ಟ್ನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದೆ. ಬಿಸಿಲು ಮತ್ತೆ ಝಳಪಿಸುತ್ತಿದ್ದು, ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳು ಜೋರಾಗಿ ನಡೆಯುತ್ತಿದೆ. ಇನ್ನು ಮಳೆ ಕಡಿಮೆಯಾಗಿದ್ದರಿಂದ ಹೊಳೆಗಳಲ್ಲಿ ನೀರು ಸಹ ತಗ್ಗಿದೆ.
ಜಲಾಶಯಗಳ ಪೈಕಿ ಭದ್ರಾ ಡ್ಯಾಮ್ನಲ್ಲಿ ಒಳಹರಿವು ಬಹಳನೇ ಕಡಿಮೆಯಾಗಿದೆ. ಇವತ್ತು ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ, 7683 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. 8841 ಕ್ಯೂಸೆಕ್ ನೀರನ್ನ ನದಿಗೆ ಬಿಡಲಾಗುತ್ತಿದೆ. ಜಲಾಶಯದ ಮಟ್ಟ 180.3 ಅಡಿಯಷ್ಟಿದೆ.
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
ಶಿವಮೊಗ್ಗ : ಭದ್ರಾ ಜಲಾಶಯ
ಒಳ ಹರಿವು : 7683 ಕ್ಯೂಸೆಕ್
ಹೊರ ಹರಿವು : 8841 ಕ್ಯೂಸೆಕ್
ಗರಿಷ್ಟ ಮಟ್ಟ : 186 ಅಡಿ
ಇಂದಿನ ಮಟ್ಟ 180.3 ಅಡಿ
ಒಟ್ಟು : 71.5 TMC
ಇಂದು : 64.47 TMC
ಭದ್ರಾ ಡ್ಯಾಮ್, ಶಿವಮೊಗ್ಗ, ಬಿಆರ್ಪಿ, ತುಂಗಭದ್ರಾ ಡ್ಯಾಮ್ ಗೇಟ್ , Bhadra Dam, Shivamogga, BRP, Tungabhadra Dam Gate