SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 11, 2024 | SHIVAMOGGA CASE | ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಉತ್ತರಪ್ರದೇಶದ ವಿವಾದಿತ ಯತಿ ನರಸಿಂಹಾನಂದ ಗಿರಿ Yati Narsinghanand Giri ಕೇಸ್ ದಾಖಲಾಗಿದೆ.
ಧಾರ್ಮಿಕ ಭಾವನೆಗಳನ್ನ ಕೆರಳಿಸಿ , ಕೋಮು ಸೂಕ್ಷ್ಮತೆಗೆ ದಕ್ಕೆ ತಂದ ಆರೋಪದ ಅಡಿಯಲ್ಲಿ ದಾಖಲಾದ ದೂರಿನನ್ವಯ ಈ ಕೇಸ್ ದಾಖಲಿಸಲಾಗಿದೆ.
ಉತ್ತರ ಪ್ರದೇಶದ ಫೈಜಾಬಾದ್ನಲ್ಲಿ ನಡೆದ ಭಾಷಣದಲ್ಲಿ ಯತಿ ನರಸಿಂಹಾನಂದ್ ಅವರು ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು.
ಇದೇ ವಿಚಾರದಲ್ಲಿ ಜಿಲ್ಲೆಯ ಜಮಾತ್ ಉಲೇಮಾ ಮುಖ್ಯಸ್ಥ ಫಜಲುರ್ ರಹಮಾನ್ ರವರು ನೀಡಿದ ದೂರಿನನ್ವಯ ಕೇಸ್ ದಾಖಲಾಗಿದೆ.
SUMMARY | case has been registered against controversial godman Yati Narsinghanand Giri at the Doddapete police station
KEYWORDS | case has been registered against controversial godman, Yati Narsinghanand Giri , Doddapete police station