SHIVAMOGGA | MALENADUTODAY NEWS | ಮಲೆನಾಡು ಟುಡೆ
Oct 15, 2024 | ಕೋಲ್ಕತ್ತದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಘಟನೆಯನ್ನ ಖಂಡಿಸಿ ಅಲ್ಲಿನ ಕಿರಿಯ ವೈದ್ಯರು ನಡೆಸುತ್ತಿರುವ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೆಂಬಲ ನೀಡಿದೆ.
ಈ ಹಿನ್ನೆಲೆಯಲ್ಲಿ ಇದೇ ಅಕ್ಟೋಬರ್ 17ರಂದು ಬೆಳಿಗ್ಗೆ 6ರಿಂದ ಮರುದಿನ ಬೆಳಿಗ್ಗೆ 6ರವರೆಗೆ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲು ಸಂಘಟನೆ ತೀರ್ಮಾನಿಸಿದೆ.
ಈ ಕಾರಣಕ್ಕಾಗಿ ಜನರಿಗೆ ಅಂದು ಆರೋಗ್ಯ ಸೇವೆಗಳು ಲಭಿಸುವುದು ಅನುಮಾನವಾಗಿದೆ. ಏಕೆಂದರೆ ತುರ್ತು ಸೇವೆಗಳನ್ನು ಹೊರತುಪಡಿಸಿ ಬೇರೆ ಸೇವೆಗಳು ಇರುವುದಿಲ್ಲ. ಒಪಿಡಿ, ಶಸ್ತ್ರಚಿಕಿತ್ಸೆಗಳೂ ಇರುವುದಿಲ್ಲ ಅಂತ ವೈದ್ಯಕೀಯ ಸಂಘ ತಿಳಿಸಿದೆ.
SUMMARY | Kolkata The Indian Medical Association (IMA) has extended its support to the strike called by junior doctors at the RG Kar Medical College and Hospital in Kolkata to protest against the incident and has decided to shut down healthcare services on October 17
KEYWORDS | Kolkata, The Indian Medical Association (IMA) ,junior doctors ,RG Kar Medical College and Hospital Kolkata , shut down healthcare services