Wednesday, 2 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಸಂಸದರು ಹಾಗೂ ಶಾಸಕರ ಹೇಳಿಕೆಗೆ R ಪ್ರಸನ್ನ ಕುಮಾರ್‌ ತಿರುಗೇಟು | ಹೇಳಿದ್ದೇನು

131
Last updated: January 29, 2025 9:18 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 29, 2025 ‌

ಶಿವಮೊಗ್ಗ | ಚೆನ್ನಬಸಪ್ಪನವರೆ ನಮ್ಮ ಸಚಿವರ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದೀರಿ. ಹೀಗೆ ಮಾತನಾಡುವುದು ಮುಂದುವರೆದರೆ ನಮ್ಮ ಕಾರ್ಯಕರ್ತರು ನಿಮಗೆ ಪಾಠ ಕಲಿಸುತ್ತಾರೆ ಎಂದು ಶಾಸಕ ಚನ್ಪಬಸಪ್ಪರವರ ವಿರುದ್ದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಪ್ರಸನ್ನಕುಮಾರ್‌ ವಾಗ್ದಾಳಿ ನಡೆಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಮಧು ಬಂಗಾರಪ್ಪನವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂಬ ಶಾಸಕರ ಹೇಳಿಕೆಗೆ ಪ್ರಸನ್ನಕುಮಾರ್‌ ಈ ಮೇಲಿನಂತೆ ಉತ್ತರಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊವೀಂದಾಪುರದ ಆಶ್ರಯ ಮನೆಗಳ ಯೋಜನೆ ತಂದಿದ್ದು ಕಾಂಗ್ರೆಸ್‌ ಸರ್ಕಾರ. ಗೋವಿಂದಾಪುರ ಆಶ್ರಯ ಮನೆಗಳಿಗೆ ವಿದ್ಯುತ್‌ ನೀರು ಸೇರಿದಂತೆ ಇನ್ನೂ ಅನೇಕ ಮೂಲಭೂತ ಸೌಲಭ್ಯಗಳನ್ನು ಅಳವಡಿಸುವುದಿದೆ.

car decor

ಆದ್ದರಿಂದ ಆಶ್ರಮ ಮನೆಗಳನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಬಾರದೆಂಬ ಕಾರಣಕ್ಕೆ ನಮ್ಮ ಸಚಿವರು ಉದ್ಘಾಟನೆಗೆ ತಡ ಮಾಡುತ್ತಿದ್ದಾರೆ. ಚನ್ನಬಸಪ್ಪನವರೇ ಆ ಉದ್ಘಾಟನೆ ನಿಮ್ಮ ಅವಧಿಯಲ್ಲಿಯೇ  ಆಗುತ್ತದೆ. ಅದರ ಬಗ್ಗೆ ಯಾವುದೇ ಭಯ ಬೇಡ. ಸಚಿವರ ಬಗ್ಗೆ ಅಗೌರವದಿಂದ ಮಾತನಾಡಬೇಡಿ ಅದರಿಂದ ನಿಮಗೆ ಗೌರವ ಸಿಗಲ್ಲ. ಹೀಗೆ ಮಾತನಾಡುವುದು ಮುಂದುವರೆದರೆ ನಮ್ಮ ಕಾರ್ಯಕರ್ತರು ಪಾಠ ಕಲಿಸುತ್ತಾರೆ ಎಂದರು.

ಶರಾವತಿ ಸಂತ್ರಸ್ತ್ರರ ಸಮಸ್ಯೆಗೆ ಕಾರಣ ಬಿಜೆಪಿ 

ಕಳೆದ 60 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಏನು ಅಭಿವೃದ್ದಿ ಮಾಡಿದೆ ಎಂದು ಸಂಸದ ಬಿವೈ ರಾಘವೇಂದ್ರರವರು ಕೇಳುತ್ತಾರೆ. ಕಾಂಗ್ರೆಸ್ ಏನು ಅಭಿವೃದ್ದಿ ಮಾಡಿದೆ ಎಂಬುವುದು ದೇಶದ ಜನರ ಮುಂದೆ ಇದೆ. ನಿಮ್ಮದೇ ಆದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದು ಹತ್ತು ವರ್ಷ ಆಗಿದೆ ಆದರೂ ವಿಐಎಸ್ಎಲ್ ಅನ್ನು ಅಭಿವೃದ್ದಿ ಪಡಿಸಿಲ್ಲ. ಶರಾವತಿ ಸಂತ್ರಸ್ತ್ರರ ಸಮಸ್ಯೆಗೆ ಕಾರಣ ಕಾಂಗ್ರೆಸ್ ಅಲ್ಲ ಬಿಜೆಪಿ. ಮಧು ಬಂಗಾರಪ್ಪ ನವರು ಶರಾವತಿ ಸಂತ್ರಸ್ತ್ರರ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ನಮ್ಮ ಸರ್ಕಾರ ಶರಾವತಿ ಸಂತ್ರಸ್ತ್ರರ ಪರವಾಗಿದೆ ಎಂದರು.

SUMMARY |  Chennabasappa, you are speaking ill of our minister. If you continue to speak like this, our workers will teach you a lesson,” congress district president Prasanna Kumar said.

KEYWORDS |   Channabasappa, Prasanna Kumar, congress, bjp,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗದಲ್ಲಿ ಎಬಿವಿಪಿಯ 44 ನೇ ಪ್ರಾಂತ ಸಮ್ಮೇಳನ | ಯಾವಾಗ
Next Article ಚನ್ನಬಸಪ್ಪನವರು  ನಾಗರೀಕರಾಗುತ್ತಿರುವುದಕ್ಕೆ ಸಂತೋಷವಾಗ್ತಿದೆ | ಆಯನೂರ್ ಮಂಜುನಾಥ್ 
Leave a Comment

Leave a Reply Cancel reply

Your email address will not be published. Required fields are marked *

You Might Also Like

ಕೇಂದ್ರ ಗೃಹಸಚಿವ ಅಮಿತ್‌ ಶಾ ವಿರುದ್ಧ ಕೆರಳಿದ ಕಾಂಗ್ರೆಸ್

By 131
POLITICS

ಈದ್ಗಾ ಮೈದಾನ ವಿವಾದ, ಜಿಲ್ಲಾಡಳಿತಕ್ಕೆ 3 ದಿನದ ಗಡುವು | ಎಸ್ ಎನ್ ಚನ್ನಬಸಪ್ಪ 

By 131
political news shivamogga
POLITICSKS ESHWARAPPASHIVAMOGGA NEWS TODAY

political news shivamogga ಜಾತಿಗಣತಿ ಜಾರಿಗೆ ತರಲು ಆಗದಿದ್ದರೆ ಸಿಎಂ ಸ್ಥಾನಕ್ಕೆ ರಾಜನಾಮೆ ನೀಡಿ | ಸಿಎಂ ಸಿದ್ದರಾಮಯ್ಯರಿಗೆ ಪತ್ರಬರೆದ ಕೆ.ಎಸ್.​ಈ

By Prathapa thirthahalli

ಶಿವಮೊಗ್ಗ ಮಹಾನಗರ ಪಾಲಿಕೆ ವಿರುದ್ಧ ಕೆಎಸ್‌ ಈಶ್ವರಪ್ಪ ಕೆಂಡಾಮಂಡಲ | ಕಾರಣವೇನು ಗೊತ್ತಾ?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up