Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

ಯುಗಾದಿ ಹಬ್ಬಕ್ಕೆ 45 ಗಿಫ್ಟ್‌ | ಏನದು

131
Last updated: March 21, 2025 9:40 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 21, 2025

ಶಿವಣ್ಣ, ರಾಜ್‌ ಬಿ ಶೆಟ್ಟಿ ಹಾಗೂ ಉಪೇಂದ್ರ ನಟಿಸುತ್ತಿರುವ 45 ಚಿತ್ರದ ಟೇಸರ್‌ ಯುಗಾದಿ ಹಬ್ಬದ ಪ್ರಯುಕ್ತ ಮಾರ್ಚ್‌ 30 ರಂದು ಬಿಡುಗಡೆಯಾಗಲಿದೆ.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಈ ಕುರಿತು ಕನ್ನಡದ ಪ್ರಸಿದ್ದ ಯೂಟ್ಯೂಬ್‌ ಚಾನಲ್‌ಗಳಲ್ಲಿ ಒಂದಾದ ಆನಂದ್‌ ಆಡಿಯೋ ಟ್ವೀಟರ್‌ನಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಮಾಹಿತಿಯನ್ನು ಹಂಚಿಕೊಂಡಿದೆ. 

45 ಚಿತ್ರವನ್ನು ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ನಿರ್ದೇಶಿಸಿದ್ದಾರೆ. ಚಿತ್ರ ನಿರ್ದೇಶನಕ್ಕಿಳಿದ ಮೊದಲ ಬಾರಿಯಲ್ಲೇ 3 ಜನ ಹೀರೋಗಳನ್ನು ಹಾಕಿಕೊಂಡು ಚಿತ್ರ ನಿರ್ದೇಶಿಸಿರುವ ಅರ್ಜುನ್‌ ಜನ್ಯ ಈ ಚಿತ್ರಕ್ಕಾಗಿ ಬಹಳಷ್ಟು ತಯಾರಿ ನಡೆಸಿದ್ದರು ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ಚಿತ್ರದ ಒಂದೂಂದು ಪಾತ್ರವನ್ನು ಸಹ ರೋಬೋಟಿಕ್‌ ಗೊಂಬೆಗಳ ಮೂಲಕ ರಚನೆ ಮಾಡಿ ಚಿತ್ರದ ನಿರ್ಮಾಪಕರಿಗೆ ಹಾಗೂ ನಟರಿಗೆ ಕಥೆಯನ್ನು ಹೇಳಿದ್ದರು. ಇದನ್ನು ನೋಡಿದ ರಾಜ್‌ ಬಿ ಶೆಟ್ಟಿ  ಅರ್ಜುನ್‌ ಜನ್ಯರವರರಿಗೆ ಕೆಲಸದ ಮೇಲಿರುವ ಶ್ರದ್ದೆಯನ್ನು ಮೆಚ್ಚಿಕೊಂಡಿದ್ದರು. ಇದೀಗ ಆ ಚಿತ್ರದ ಟ್ರೈಲರ್‌ ರಿಲೀಸ್‌ ಆಗಲು ರೆಡಿಯಾಗಿದ್ದು, ಚಿತ್ರದ ಕ್ವಾಲಿಟಿ ಹಾಗೂ ಮೇಕಿಂಗ್‌ ಹೇಗಿರಲಿದೆ ಎಂದು ಟೀಸರ್‌ ಬಿಡುಗಡೆಯಾದ ನಂತರವೇ ನೋಡಬೇಕಿದೆ.

Prepare yourself for a new and unique experience ????#45TheMovie Teaser on this ugadi, are you ready?

Stay Tuned for all musical updates:???? https://t.co/IKwWnRtE7C????

Banner: @SripadaStudios
Producer: #MRameshReddy
Direction & Music By: @ArjunJanyaMusic
Starring:… pic.twitter.com/HA7UNt0uYH

— aanandaaudio (@aanandaaudio) March 21, 2025



ಈ ಚಿತ್ರಕ್ಕೆ ಎಂ ರಮೇಶ್‌ ರೆಡ್ಡಿ ಬಂಡವಾಳ ಹೂಡಿದ್ದು, ಅಗಸ್ಟ್‌ 15, 2025  ಸ್ವಾತಂತ್ರ್ಯ ದಿನಾಚಾರಣೆಯಂದು ದೇಶದಾದ್ಯಂತ ರಿಲೀಸ್‌ ಆಗಲಿದೆ. ‌

SUMMARY | The teaser of Shivanna, Raj B Shetty and Upendra starrer ’45’ will be released on March 30 on the occasion of Ugadi festival.

KEYWORDS |  45  teaser, Ugadi festival, Upendra, Raj B Shetty,

malenadutoday add
Share This Article
Email Copy Link Print
Previous Article ಮಾರ್ಚ್‌ 22, ಶಿವಮೊಗ್ಗದಲ್ಲಿ ದಕ್ಷಿಣಾಧೀಶ್ವರಿ ಕೆಳದಿ ರಾಣಿ ಚೆನ್ನಮ್ಮ ನಾಟಕ ಪ್ರದರ್ಶನ
Next Article ಹುಟ್ಟುವುದಕ್ಕೂ ಮೊದಲೇ ಮಗುವಿನ ಆರೋಗ್ಯ ಚೆಕಪ್‌ಗೆ ಇನ್ಮುಂದೆ ಶಿವಮೊಗ್ಗದಲ್ಲಿಯೇ ಸಿಗಲಿದೆ ಅವಕಾಶ  | ಪೋಷಕರಿಗೆ ಗುಡ್‌ನ್ಯೂಸ್
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

hindu Calendar oday astrology in kannada ದಿನಭವಿಷ್ಯ
STATE NEWS

hindu Calendar/ ಈ ದಿನ ಶುಭಶಕುನ! ದಿನಭವಿಷ್ಯದಲ್ಲಿದೆ ಹೊಸ ವಿಷಯ

By Malenadu Today

ಭದ್ರಾವತಿಯ ಸ್ಟೀವನ್‌ ಆತ್ಮಹತ್ಯೆ ಕೇಸ್‌ | ಮಲೆನಾಡು ಟುಡೆಗೆ ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು

By 13
STATE NEWS

ದರ್ಶನ್‌ ಕೇಸ್‌ | ಶಿವಮೊಗ್ಗ ಸೆಂಟ್ರಲ್‌ ಜೈಲ್‌ನಿಂದ ಆರೋಪಿ 12 ರಿಲೀಸ್‌

By 13
STATE NEWS

DINA BHAVISHYA | ದಿನ ಭವಿಷ್ಯ | ಹೊಸ ವಿಷಯ | ರಾಶಿಫಲದಲ್ಲಿ ಇವತ್ತಿದೆ ಅಚ್ಚರಿ

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up