Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
INFORMATION NEWS

ಮ್ಯಾಟ್ರಿಮೋನಿಯಲ್ಲಿ ಮೋಹಕ್ಕೆ ಬಿದ್ದು ಮೋಸ ಹೋಗದಿರಿ | ವಿಜಯಪುರ ಭೀಮನ 10 ಸ್ಟೇಷನ್‌, 12 ಕೇಸ್‌ ಪ್ರೊಫೈಲ್‌ ಬಿಚ್ಚಿಟ್ಟಿದೆ ಶಿವಮೊಗ್ಗ ಪೊಲೀಸ್‌

13
Last updated: February 10, 2025 9:06 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 10, 2025 ‌‌ 

ಮ್ಯಾಟ್ರಿಮೋನಿಯ ಅಪ್ಲಿಕೇಶನ್‌ಗಳಲ್ಲಿ ಅಪರಿಚಿತರ ಜೊತೆ ಸಂಪರ್ಕ ಸಾಧಿಸುವಾಗ ಅವರ ಪೂರ್ವಪರವನ್ನು ವಿಚಾರಿಸಿ ಅವರನ್ನು ನಂಬಿ ಮೋಸ ಹೋಗದಂತೆ ಶಿವಮೊಗ್ಗ ಪೊಲೀಸ್‌ ಇಲಾಖೆ ವ್ಯಕ್ತಿಯೊಬ್ಬನ ಫೋಟೋ ಹಾಗೂ ಆತ ನಡೆಸಿದ ವಂಚನೆ ಪ್ರಕರಣಗಳ ಲಿಸ್ಟ್‌ ಸಮೇತ ನೀಡಿ ಎಚ್ಚರಿಕೆ ನೀಡಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶಿವಮೊಗ್ಗ ಪೊಲೀಸ್‌ ಇಲಾಖೆ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಪೊಲೀಸ್‌ ಠಾಣೆ ಒಂದರಲ್ಲಿ ಈ ಸಂಬಂಧ ದಿನಾಂಕ: 27-09-2024 ರಂದು ಪ್ರಕರಣವೊಂದು ದಾಖಲಾಗಿತ್ತು. ಮ್ಯಾಟ್ರಿಮೋನಿ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ,ಈ ಮೊದಲೇ ತಾನು ಮದುವೆಯಾಗಿರುವುದನ್ನು ಮರೆಮಾಚಿ,  ಇಲ್ಲಿನ ಮಹಿಳೆಯೊಬ್ಬರನ್ನು ಮದುವೆಯಾಗುವುದಾಗಿ ನಂಬಿಸಿ, ಅವರಿಂದ ಹಣ ಮತ್ತು ಒಡವೆಗಳನ್ನು ಪಡೆದು ಮೋಸ ಮಾಡಿದ್ದ ಎಂಬುದು ಪ್ರಕರಣದ ಸಾರಾಂಶ. 

ಪ್ರಕರಣ ವಿವರ ಹೀಗಿದೆ 

ಭೀಮರಾಜ್‌ ಎಂಬಾತ ಭದ್ರಾವತಿ ತಾಲ್ಲೂಕು ಒಂದರ ನಿವಾಸಿ 40 ವರ್ಷದ ಮಹಿಳೆ (ಹೆಸರು ಗೌಪ್ಯ)ರನ್ನು ಮ್ಯಾಟ್ರಿಮೋನಿ ಆಪ್‌ ಮೂಲಕ ಸಂಪರ್ಕಿಸಿ ಅವರನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಆ ಬಳಿಕ ಮಹಿಳೆಯ ಜೊತೆಗೆ ಕಾಂಟಾಕ್ಟ್‌ನಲ್ಲಿದ್ದು ತನ್ನ ತಾಯಿಯ ಆರೋಗ್ಯ ಸರಿಯಿಲ್ಲ, ಅವರ ಚಿಕಿತ್ಸೆಗಾಗಿ ಹಣದ ಅವಶ್ಯಕತೆ ಇದೆ ಎಂದು ಹೇಳಿ ಫೋನ್ ಪೇ ಮೂಲಕ ಒಟ್ಟು ರೂ 5.43.451 ಗಳನ್ನು ಪಡೆದಿದ್ದ. ತದನಂತರ ರೂ 2.00,000 ಕ್ಯಾಶ್‌ ಪಡೆದುಕೊಂಡಿದ್ದ. ಇಷ್ಟು ಸಾಲದು ಎಂಬಂತೆ ಕಛೇರಿ ಸಮಾರಂಭಕ್ಕೆ ಬೇಕು ಎಂದು ಹೇಳಿ ಸುಮಾರು  ₹225000 ಮೌಲ್ಯದ ಬಂಗಾರವನ್ನು ಪಡೆದುಕೊಂಡಿದ್ದ. ಆ ಬಳಿಕ ಸಂಪರ್ಕಕ್ಕೆ ಸಿಗದೆ ವಂಚಿಸಿದ್ದ. ಈ ಸಂಬಂಧ ಸಂತ್ರಸ್ತೆ ದಾಖಲಿಸಿದ ದೂರಿನನ್ವಯ ಪೊಲೀಸರು 318(2), 318(4) BNS-2023 2 66 (C), 66(D) IT ACT ಅಡಿಯಲ್ಲಿ ಕೇಸ್‌ ದಾಖಲಿಸಿದ್ದರು. 

car decor

ಆರೋಪಿ ಮೇಲಿದೆ 12 ಕೇಸ್‌ 

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಪತ್ತೆಮಾಡಿದಾಗ ಆತ ವಿಜಯಪುರದ ಜಿಲ್ಲೆ, ವಿಜಯಪುರ ತಾಲ್ಲೂಕು ವಾಸಿ ಭೀಮರಾಜ್‌ ಎಂದು ಗೊತ್ತಾಗಿದೆ. ಅಲ್ಲದೆ ಆತನ ವಿರುದ್ಧ 10 ಪೊಲೀಸ್‌ ಠಾಣೆಗಳಲ್ಲಿ ಒಟ್ಟು 12 ಕೇಸ್‌ಗಳಿರುವುದು ಗೊತ್ತಾಗಿದೆ. ಪ್ರಸ್ತುತ ಆತ ಕೊಪ್ಪಳ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವುದು ಸಹ ತಿಳಿದುಬಂದಿದೆ. ಮೋಸ, ವಂಚನೆ, ನಂಬಿಕೆ ದ್ರೋಹದ ಕೇಸ್‌ಗಳನ್ನು ಎದುರಿಸುತ್ತಿರುವ ಆರೋಪಿ ಅದನ್ನು ಉದ್ಯೋಗ ಮಾಡಿಕೊಂಡಿದ್ದ. ಈ ನಿಟ್ಟಿನಲ್ಲಿ ಸಾರ್ವಜನಿಕರುನ್ನ ಎಚ್ಚರಿಸುವ ನಿಟ್ಟಿನಲ್ಲಿ ಪೊಲೀಸರು ಇಂತಹ ವ್ಯಕ್ತಿಗಳನ್ನ ನಂಬಿ ಮೋಸ ಹೋಗದಿರಿ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು ಆರೋಪಿಯ ಫೋಟೋವನ್ನು ಸಹ ಲಗತ್ತಿಸಿದೆ. 

ಶಿವಮೊಗ್ಗ ಪೊಲೀಸ್‌ ಇಲಾಖೆ

ಮ್ಯಾಟ್ರಿಮೋನಿ / ಇತರೆ ಆನ್‌ಲೈನ್ ಅಪ್ಲಿಕೇಷನ್ ಗಳಲ್ಲಿ ಪರಿಚಯವಾಗುವ ವ್ಯಕ್ತಿಗಳ ಪೂರ್ವಾಪರವನ್ನು ಪರಿಶಿಲಿಸದೇ ಅವರನ್ನು ನಂಬಿ ಮೋಸ ಹೋಗಬೇಡಿ.

ಶಿವಮೊಗ್ಗ ಪೊಲೀಸ್‌ ಇಲಾಖೆ

SUMMARY  |  don’t believe people in matrimony sites without proper enquiry  | shivamogga police 

KEY WORDS |  matrimony sites, proud in matrimony sites  shivamogga police , How to identify fake profiles in Indian matrimony sites , What are the dark sides of online matrimony websites, What do you think about matrimonial site, How do we verify the facts that people have shared in matrimony sites

malenadutoday add
Share This Article
Facebook Whatsapp Whatsapp Telegram Threads Copy Link
Previous Article ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
Next Article ಶಿವಮೊಗ್ಗ ಯೂತ್‌ ಕಾಂಗ್ರೆಸ್‌ನಲ್ಲಿ ಮಹಾ ಬದಲಾವಣೆ | ಪ್ರತಿಷ್ಟೆಯ ಎಲೆಕ್ಷನ್‌ನಲ್ಲಿ ಗೆದ್ದೋರು ಯಾರು ಗೊತ್ತಾ?!
Leave a Comment

Leave a Reply Cancel reply

Your email address will not be published. Required fields are marked *

You Might Also Like

INFORMATION NEWS

ಚಿನ್ನ ಎನ್ನಂಗಿಲ್ಲ , ಏಕೆಂದರೆ ಬಂಗಾರ ಬಲು ಭಾರ | ಗೋಲ್ಡ್‌ ರೇಟ್‌ ಸಿಕ್ಕಾಪಟ್ಟೆ ಹೆಚ್ಚಳ

By 13

ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ‌ ಶಿವಮೊಗ್ಗದಲ್ಲಿ ನೇರ ಸಂದರ್ಶನ

By 131
INFORMATION NEWS

ಇವತ್ತಿನಿಂದ ಹಾಲಿನ ಹೊಸ ದರ ಜಾರಿ!? ಟ್ಯಾಕ್ಸ್‌, ಕರೆಂಟ್‌ ಬಿಲ್‌ನಲ್ಲಿ ಬದಲಾವಣೆ ! ವಿವರ ಓದಿ

By 13

ಸರ್ಕಾರಿ ಕೆಲಸ ಪಡೆಯಲು ಸಿದ್ಧತೆ ನಡೆಸ್ತಿದ್ದೀರಾ? 400 ಕ್ಕೂ ಉದ್ಯೋಗಳಿಗೆ ಪರೀಕ್ಷೆ ನಡೆಸಲು KEA ಸಿದ್ಧತೆ | ಇಲ್ಲಿದೆ ಡಿಟೇಲ್ಸ್

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up