Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಮಾರ್ಚ್‌ 17, ಶಿವಮೊಗ್ಗದಲ್ಲಿ ಮಹಿಳಾ ಚೈತನ್ಯ ಸಮಾವೇಶ

131
Last updated: March 14, 2025 7:55 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 14, 2025

ಶಿವಮೊಗ್ಗ | ಮಹಿಳಾ ಜಾಗೃತಿ ವೇದಿಕೆ, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್, ಹಿಂದುಳಿದ ಜನ ಜಾಗೃತಿ ವೇದಿಕೆ, ಮಹಿಳಾ ಘಟಕ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಚೈತನ್ಯ ಸಮಾವೇಶವನ್ನು ಮಾ.17 ರಂದು ಪತ್ರಿಕಾ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಮಹಿಳಾ ಜಾಗೃತಿ ವೇದಿಕೆಯ ಎಸ್.ವಿ.ರಾಜಮ್ಮ ತಿಳಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಗಂಗೂಬಾಯಿ ನೆರವೇರಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಹಾಗೂ ಸಾಮಾಜಿಕ ಹೋರಾಟಗಾರರಾದ ರಾಧಾ ಸುರೇಶ್ ಮಾತನಾಡಲಿದ್ದಾರೆ. ಅತಿಥಿಗಳಾಗಿ ಎಲ್ಐಸಿ ಡೆವಲಪ್ ಮೆಂಟ್ ಆಫೀಸರ್ ದೀಪಿಕಾ.ಯು, ಸಹ್ಯಾದ್ರಿ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್ ಅಧ್ಯಕ್ಷರಾದ ವೀರಮ್ಮ, ತೀರ್ಥಹಳ್ಳಿ ಸಾಮಾಜಿಕ ಹೋರಾಟಗಾರರಾದ ಲತಾ ಜೋಯಿಸ್ ಭಾಗವಹಿಸಲಿದ್ದಾರೆ ಎಂದರು.

car decor

ಸಮುದಾಯದ ಸಂಘಟಕರಾದ ಸುಕನ್ಯಾ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಿಳೆಯರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿಕೊಳ್ಳಲಿ ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಸಲಾಗಿದೆ. ಇದರ ಸದುಪಯೋಗವನ್ನು ಎಲ್ಲಾ ಮಹಿಳೆಯರು ಪಡೆದುಕೊಳ್ಳಬೇಕು ಎಂದು ಕೋರಿದರು.

SUMMARY |  Mahila Chaitanya Conclave will be held on March 17 at Pathrika Bhavan auditorium

KEYWORDS |   Mahila Chaitanya, Pathrika Bhavan, shivamogga,

malenadutoday add
Share This Article
Facebook Whatsapp Whatsapp Telegram Threads Copy Link
Previous Article Gold and Silver Prices shivamogga gold rate today ಬಂಗಾರದ ಬೆಲೆ ಏರಿಕೆ! ಲಕ್ಷ ಕೊಟ್ಟರಷ್ಟೆ ಕೆಜಿ ಬೆಳ್ಳಿ | ಎಷ್ಟಿದೆ ಬಂಗಾರದ ಬೆಲೆ!?
Next Article ಕ್ಷುಲ್ಲಕ ಕಾರಣಕ್ಕೆ ವೃದ್ದನ ಕೊಲೆ | ವಿಡಿಯೋ ವೈರಲ್‌
Leave a Comment

Leave a Reply Cancel reply

Your email address will not be published. Required fields are marked *

You Might Also Like

SHIVAMOGGA NEWS TODAY

ಬಡ್ಡಿ ದುಡ್ಡಿಗೆ ಹೆಂಗಸರ ಬೆದರಿಕೆ | ಡಿಕ್ಕಿಯಾದ ಬೈಕ್‌ನಲ್ಲಿತ್ತು ಮಾಲು | 6 ಕೋಳಿ ,5 ಮಂದಿ, 400 ಕ್ಯಾಶ್‌ ವಶಕ್ಕೆ | ಥರಥರ ಸುದ್ದಿ

By 13

ಭದ್ರಾವತಿ ತಂಗಿ ಗಂಡನ ಕೊಲೆ ಕೇಸ್‌ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? | ನಡೆದಿದ್ದೇನು?

By 131

ಶಿವಮೊಗ್ಗ ನಗರಕ್ಕಾಗಿ ಗಾಜನೂರು ಬಳಿ ಹೊಸ ಪ್ರಾಜೆಕ್ಟ್‌ | ಕಲಾಪದಲ್ಲಿ ಸಚಿವರು ಹೇಳಿದ್ದೇನು?

By 13
Today Shivamogga Horoscope Kannada Astrology today june 27 2025June 25 2025 Astrology Forecast today Horoscope June 24 Horoscope Today astrological predictiondaily Panchang & rashi Bhavishya accurate daily horoscope today
STATE NEWSSHIVAMOGGA NEWS TODAY

astrological prediction june 21 / ಈ ರಾಶಿಯವರಿಗೆ ಇವತ್ತು ವಿಶೇಷ ದಿನ! ಧನಲಾಭ!

By ajjimane ganesh
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up