Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ | ಆಯನೂರ್‌ ಮಂಜುನಾಥ್‌ ಹೇಳಿದ್ದೇನು

131
Last updated: March 24, 2025 7:54 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 24, 2025

ಶಿವಮೊಗ್ಗ | ಬಿಜೆಪಿ ಶಾಸಕರಾದ ಸುನಿಲ್‌ ಕುಮಾರ್‌ರವರು ಶಾಸಕರ ಅಮಾನತು  ಕುರಿತಾಗಿ ವಿಧಾನ ಮಂಡಲಕ್ಕೆ ಅವಮಾನ ಮಾಡುವ ರೀತಿಯಲ್ಲಿ ಸಭಾಪತಿಗಳಿಗೆ ಪತ್ರವನ್ನು ಬರೆದಿದ್ದು, ಅಕ್ಷಮ್ಯ ಅಪರಾಧವಾಗಿದೆ. ಹಾಗಾಗಿ ಅವರ ಮೇಲೆ ಸಭಾಪತಿಗಳು ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಆಗ್ರಹಿಸಿದರು.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿಯವರು ಸದನದಲ್ಲಿ ಬಜೆಟ್‌ ನ್ಯೂನ್ಯತೆಯ ಬಗ್ಗೆ ಚರ್ಚೆಮಾಡುವುದನ್ನು ಬಿಟ್ಟು ಅನಗತ್ಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಾರೆ.ಬಜೆಟ್‌ನಲ್ಲಿ  ಚರ್ಚೆ ಮಾಡುವಾಗ ಮುಖ್ಯಮಂತ್ರಿಗಳ ಹೇಳಿಕೆಗೂ ಅವಕಾಶ ನೀಡದ ರೀತಿಯಲ್ಲಿ ಸದನದಲ್ಲಿ ಗದ್ದಲ ಎಬ್ಬಿಸಿದ್ದಾರೆ. ಅಷ್ಟೇ ಅಲ್ಲದೆ ಸಭಾಪತಿಗಳ ಮೇಲೆ ಬಜೆಟ್ ಪ್ರತಿ ಹರಿದು ಅತ್ಯಂತ ಬೇಜವಾಬ್ದಾರಿ ತನದಿಂದ ವಿರೋಧ ಪಕ್ಷಗಳು ವರ್ತಿಸಿವೆ.ಆ ಹಿನ್ನಲೆ ಅಶಿಸ್ತಿನ ಮೇರೆಗೆ ಸ್ಪೀಕರ್‌ರವರು 18 ಜನ ಶಾಸಕರನ್ನು 6 ತಿಂಗಳುಗಳ ಕಾಲ ಅಮಾನತುಗೊಳಿಸಿದ್ದಾರೆ. ಇದರ ನಡುವೆ ವಿರೋಧ ಪಕ್ಷದವರು ಹೊರಗೆ ಬಂದಮೇಲೆ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಸಭಾಧ್ಯಕ್ಷರ  ನಿರ್ಣಯವನ್ನು ಸಹ  ವಿರೋಧಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಬಿಜೆಪಿ ಶಾಸಕ ಸುನಿಲ್ ಕುಮಾರ್ ರವರು ಸಭಾಪತಿಯವರಿಗೆ ಒಂದು ಪತ್ರವನ್ನು ಬರೆದಿದ್ದಾರೆ. ಅದರಲ್ಲಿ ಅವರು ಇಡೀ ಪೀಠವನ್ನು ಅವಮಾನ ಮಾಡುವ ಒಂದು ವಾಕ್ಯವನ್ನು ಬರೆದಿದ್ದಾರೆ. ಅದೇನೆಂದರೆ ಈ ಆದೇಶವನ್ನು ನೀವೇ ಮಾಡಿದ್ದಾ ಅಥವ ಇದು ಮುಖ್ಯಮಂತ್ರಿಗಳು ನಿಮ್ಮ ಕೈ ಹಿಡಿದು ಬರೆಸಿದ್ದ ಎಂದಿದ್ದಾರೆ. ಸಭಾಪತಿಗಳ ನಿರ್ಣಯ ವ್ಯಕ್ತಿಗತವಾಗಿ ಇರಲಿಲ್ಲ ಸದನದ ಎಲ್ಲ ಸದಸ್ಯರ ನಿರ್ಣಯ ಆಗಿತ್ತು. ಆದರೂ ಸಹ ಸುನಿಲ್‌ ಕುಮಾರ್‌ ಇಂತಹ ಮಾತುಗಳನ್ನು ಆಡಿರುವುದು ಸದನದ ಗೌರವಕ್ಕೆ ದಕ್ಕೆ ವುಂಟುಮಾಡಿದೆ. ಈ ಹಿನ್ನಲೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದಿದ್ದಾರೆ.

car decor

SUMMARY | Bjp MLA Sunil Kumar has written a letter to the Speaker in an insulting manner to the Assembly over the suspension of the MLAs, which is an unforgivable offence.

KEYWORDS |  Bjp MLA , Sunil Kumar, Speaker, Assembly ,

malenadutoday add
Share This Article
Facebook Whatsapp Whatsapp Telegram Threads Copy Link
Previous Article ಟಾಕ್ಸಿಕ್ ರಿಲೀಸ್ ಡೆಟ್ ಫಿಕ್ಸ್
Next Article ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾದ ಯುವಕನ ಶವ | ಆತ್ಮಹತ್ಯೆ ಶಂಕೆ
Leave a Comment

Leave a Reply Cancel reply

Your email address will not be published. Required fields are marked *

You Might Also Like

tiranga yatra :
POLITICS

tiranga yatra : ಮಳೆಯ ನಡುವೆಯೂ ಸಾಗಿದ ತಿರಂಗ ಯಾತ್ರೆ | ಮೋದಿ ಹೆಡ್​ಲೈನ್​ನೊಂದಿಗೆ ಡೆಡ್ ಲೈನ್​ ನೀಡಿದ್ದಾರೆ ಎಂದ ಬಿವೈ ಆರ್​

By Prathapa thirthahalli

ಕಮಲ ಪಾಳಯದಲ್ಲಿ ಕುತೂಹಲ ಮೂಡಿಸಿದ ಕುಮಾರ್‌ ಬಂಗಾರಪ್ಪರ ನಡೆ & ನುಡಿ

By 13

ಸಿಟಿ ರವಿಯ ಪ್ರಕರಣ ಸಂಬಂಧ ಸಭಾಪತಿಯವರಿಗೆ ಪತ್ರ ಬರೆದ ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

By 131

ಡಿಸಿಎಂರನ್ನೆ ಅರೆಸ್ಟ್‌ ಮಾಡಲು ಹೇಳಿದ್ದೇಕೆ ಕೆ ಎಸ್‌ ಈಶ್ವರಪ್ಪ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up