Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
DISTRICT

ಚಿಕ್ಕಮಗಳೂರು |ಬ್ರೇಕ್‌ ಫೇಲ್‌ನಿಂದ ಡಾಂಬರ್‌ ಮಷಿನ್‌ ಲಾರಿ ಪಲ್ಟಿ | ಘಾಟಿಯಲ್ಲಿ ಲಾರಿ ಕಾರು ಡಿಕ್ಕಿ

13
Last updated: January 28, 2025 8:26 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 28, 2025 ‌‌ 

ಚಿಕ್ಕಮಗಳೂರು ಚಾರ್ಮಾಡಿ ಘಾಟಿಯಲ್ಲಿ ಅಪಘಾತವಾಗಿದ್ದು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ಕಾರು ಹಾಗೂ ಲಾರಿ ಮಧ್ಯೆ ಆಕ್ಸಿಡೆಂಟ್‌ ಆಗಿದ್ದು ಘಾಟಿ ಮೂರನೇ ತಿರುವಿನಲ್ಲಿ ಘಟನೆ ಸಂಭವಿಸಿದೆ. ಮೂಡಿಗೆರೆಯಿಂದ ಉಜಿರೆಗೆ ತೆರಳುತ್ತಿದ್ದ ಕಾರು ಕೊಟ್ಟಿಗೆಹಾರಕ್ಕೆ ಹೋಗುತ್ತಿದ್ದ ಲಾರಿ ಮಧ್ಯೆ ಡಿಕ್ಕಿಯಾಗಿದೆ. ಘಟೆಯಲ್ಲಿ ಕಾರು ಜಖಂಗೊಂಡಿದೆ. 

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

 

ಇನ್ನೊಂದೆಡೆ ಮೂಡಿಗೆರೆಯಲ್ಲಿ ಡಾಂಬರ್‌ ಮಷಿನ್‌ ಸಾಗಿಸ್ತಿದ್ದ ಲಾರಿ ಬ್ರೇಕ್‌ ಫೇಲ್‌ ಆಗಿ ಪಲ್ಟಿಯಾಗಿದೆ. ಬಿದರಹಳ್ಳಿ ಬಳಿ ಘಟನೆ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಲಿಂಗದಹಳ್ಳಿ ರಸ್ತೆಯಲ್ಲಿ ಡಾಂಬರಿಂಗ್‌ ಕೆಲಸ ಮುಗಿಸಿ ಮಷಿನ್‌ ತೆಗೆದುಕೊಂಡು ಹೋಗುತ್ತಿದ್ದಾಗ ಲಾರಿ ಪಲ್ಟಿಯಾಗಿದೆ.

car decor

SUMMARY | Chikkamagaluru, Charmadi Ghati, Mudigere, Lingadahalli, Ujire

KEY WORDS | Chikkamagaluru, Charmadi Ghati, Mudigere, Lingadahalli, Ujire

malenadutoday add
Share This Article
Facebook Whatsapp Whatsapp Telegram Threads Copy Link
Previous Article ಎರಡು ದಿನ ಶಿವಮೊಗ್ಗದ 25 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕರೆಂಟ್‌ ಇರಲ್ಲ
Next Article ಶಿವಮೊಗ್ಗ ಪಾಲಿಕೆ ಎಲೆಕ್ಷನ್‌ ಕುರಿತಾದ BIG ಅಪ್‌ಡೇಟ್ಸ್‌ | MLA ಚನ್ನಬಸಪ್ಪರಿಗೆ ಚುನಾವಣಾ ಆಯೋಗ ಪತ್ರ | ಲೆಟರ್‌ನಲ್ಲಿ ಏನಿದೆ ಗೊತ್ತಾ?
Leave a Comment

Leave a Reply Cancel reply

Your email address will not be published. Required fields are marked *

You Might Also Like

ಮೈಸೂರು ಹುಲಿ ಭದ್ರಾ ಅಭಯಾರಣ್ಯಕ್ಕೆ ಶಿಫ್ಟ್‌ | ಸ್ಥಳೀಯರಲ್ಲಿ ಆತಂಕ , ಆಕ್ರೋಶ

By 13

10 ಗಂಡಸರ ವಿರುದ್ದ ಕೇಸ್‌ ಕೊಟ್ಟ ಲೇಡಿ | ಎಚ್ಚರ ವಹಿಸಿ ಎಂದ ಹೈಕೋರ್ಟ್‌ | ಬಾರಲ್ಲಿ ಕೈ ಟಚ್‌ ಆಗಿದ್ದಕ್ಕೆ ಡಿಶುಂಡಿಶುಂ | ದೇಗಲ ಕಳ್ಳತನ, ಜೈಲ್‌ ವಾರ್ಡನ್‌ ಅರೆಸ್ಟ್

By 13

ಮೈಸೂರು ಅರಮನೆ ಆವರಣದಲ್ಲಿ ನಿನ್ನೆ ರಾತ್ರಿ ನಡೆದಿದ್ದೇನು? ಧನಂಜಯ ಕೆರಳಿದ್ದೇಕೆ?

By 13

ವಿದ್ಯುತ್‌ ಶಾಕ್‌ | ಬೀಟಮ್ಮ ಗ್ಯಾಂಗ್‌ನ ಕಾಡಾನೆ ಸಾವು

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up