Wednesday, 14 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • ARECANUT RATE
  • INFORMATION NEWS
  • NATIONAL NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
POLITICS

ಕುತಂತ್ರ ನಡೆಸಿದರು ಸಹ ಷೇರುದಾರರು ಸಹಕಾರ ಭಾರತಿಯ ಕೈ ಬಿಡಲಿಲ್ಲ 

131
Last updated: February 5, 2025 9:09 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 5, 2025 ‌

ಶಿವಮೊಗ್ಗ | ವಿರೋಧಿಗಳ ಕುತಂತ್ರದ ನಡುವೆಯೂ ಸಹ ಮ್ಯಾಮ್‌ಕೋಸ್‌ ಚುನಾವಣೆಯಲ್ಲಿ ನಮ್ಮ ಸಹಕಾರ ಭಾರತಿ ತಂಡ 19 ಕ್ಕೆ 19 ಸ್ಥಾನವನ್ನು ಗೆದ್ದುಕೊಂಡಿದೆ ಎಂದು ಮಹೇಶ್‌ ಹುಲ್ಕಳಿ ಹೇಳಿದರು.

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ನಮ್ಮ ಪ್ರತಿಸ್ಪರ್ಧಿಗಳಾದ ರಾಷ್ಟ್ರೀಯ ಸಹಕಾರ  ಪ್ರತಿಷ್ಠಾನದ ಅಭ್ಯರ್ಥಿಗಳು ಷೇರುದಾರರ ದಿಕ್ಕು ತಪ್ಪಿಸುವ ಅನೇಕ ಕೆಲಸಗಳನ್ನು ಮಾಡಿದ್ದಾರೆ. ಸಹಕಾರಿ ಭಾರತಿ ಕರಪತ್ರದಲ್ಲಿ ಅವರ ಸದಸ್ಯರ ಹೆಸರು ಹಾಗೂ ಚಿನ್ಹೆಗಳನ್ನು ನಮೂದಿಸಿ ಷೇರುದಾರರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದ್ದಾರೆ. ಆದರೆ ನಮ್ಮ ಷೇರುದಾರರ  ನಮ್ಮ ಕೈಬಿಡದೆ ನಮ್ಮ ಸಂಸ್ಥೆಯ ಸದಸ್ಯರನ್ನು ಗೆಲ್ಲಸಿದ್ದಾರೆ ಎಂದರು.

ನಮ್ಮ ಸಹಕಾರಿ ಭಾರತಿಯು ಒಟ್ಟು 7395 ಸರಾರಸರಿ ಮತವನ್ನು ಪಡೆದರೆ   ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ 2993 ಮತಗಳನ್ನು ಪಡೆದಿದ್ದಾರೆ. 2005 ರಿಂದ 2025 ವರೆಗೆ ಸಹಕಾರಿ ಭಾರತಿ ಮ್ಯಾಮ್‌ಕೋಸ್‌ನಲ್ಲಿ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. 2005 ರಲ್ಲಿ ಮೊದಲ ಬಾರಿಗೆ 19 ರಲ್ಲಿ 15 ಸ್ಥಾನಗಳನ್ನು ಗೆದ್ದಿದ್ದೆವು. ಆದರೆ 2009 ರ ನಂತರ 19 ಕ್ಕೆ 19 ಸ್ಥಾನಗಳನ್ನು ಗೆದ್ದುಕೊಂಡು ಬಂದಿದ್ದೇವೆ. ಕೆಲವೆಡೆ ಮ್ಯಾಮ್‌ಕೋಸ್‌ನಲ್ಲಿ ರೈತರಿಂದ ಪಡೆದ ಅಡಿಕೆಯನ್ನು ಕೆಲವು ಕಾರಣಗಳಿಂದ ವಾಪಸ್‌ ಕಳುಹಿಸುತ್ತಾರೆ ಎಂದ ಊಹಾಪೂಹಗಳಿವೆ. ಅದೆಲ್ಲ ಸಂಸ್ಥೆಯ ಹೆಸರನ್ನು ಹಾಳುಮಾಡಲು ಕಿಡಿಗೇಡಿಗಳು ಮಾಡುತ್ತಿರುವ ತಂತ್ರವಷ್ಟೇ ಎಂದರು.

SUMMARY | Our Sahakara Bharati team won 19 out of 19 seats in the MAMCOS elections despite the machinations of the opponents,” said Mahesh Hulkali.

KEYWORDS | Sahakara Bharati, MAMCOS, Mahesh Hulkali,

malenadutoday add
Share This Article
Email Copy Link Print
Previous Article ಬಾಕ್ಸಿಂಗ್‌ನಲ್ಲಿ ಜಿಲ್ಲೆಗೆ ಕೀರ್ತಿತಂದ ನಿವೇದಿತಾ ಹಾಗೂ ಸಮೃದ್
Next Article ಭದ್ರಾವತಿ ನಗರಸಭೆ ಅಧ್ಯಕ್ಷ ಸ್ಥಾನ | ಚುನಾವಣೆಗೆ ದಿನಾಂಕ ಫಿಕ್ಸ್‌ | ಡಿಟೇಲ್ಸ್‌ ಇಲ್ಲಿದೆ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

ಎಲ್ಲಾ ಗೊಂದಲಗಳಿಗೂ ತೆರೆ ಬೀಳುತ್ತೆ | ಮಾಜಿ ಸಿ ಎಂ ಯಡಿಯೂರಪ್ಪ

By 131
POLITICS

ಪಕ್ಷದಲ್ಲಿರುವ ಎಲ್ಲಾ ಗೊಂದಲಗಳಿಗೂ ವಾರದಲ್ಲಿ ಫುಲ್ ಸ್ಟಾಪ್‌ ಇಡುತ್ತೇವೆ  |  ಬಿವೈ ರಾಘವೇಂದ್ರ

By 131
POLITICS

ಮಹಿಳಾ ಅಧಿಕಾರಿಯ ಮೇಲೆ ದೌರ್ಜನ್ಯ ಖಂಡಿಸಿ ಫೆಬ್ರವರಿ 14 ಕ್ಕೆ ಪ್ರತಿಭಟನೆ | ನಿಖಿಲ್‌ ಕುಮಾರ್‌ಸ್ವಾಮಿ ಭಾಗಿ

By 131
POLITICS

ಬೆಂಕಿ ಹಚ್ಚೋಕೆ ಬಂದಿದ್ದರೆ ನಾವೇ ಬಿಡ್ತಿರಲಿಲ್ಲ | ಎಸ್‌ ಎನ್‌ ಚೆನ್ನಬಸಪ್ಪ

By 2
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up