Sunday, 25 May 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • JP STORY
  • RAIN NEWS LIVE
  • BHADRAVATI
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
SHIVAMOGGA NEWS TODAY

ಅಪಘಾತ ತಪ್ಪಿಸಲು ಪೊಲೀಸ್‌ ಇಲಾಖೆಯಿಂದ  ವಿಶೇಷ ಕಾರ್ಯಾಚರಣೆ | ಏನದು

131
Last updated: February 28, 2025 8:30 pm
131
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Feb 28, 2025

vijayakarnaka

ಶಿವಮೊಗ್ಗ | ಜಿಲ್ಲೆಯಲ್ಲಿ ರಾತ್ರಿಯ ವೇಳೆ ಅಪಘಾತ ಹೆಚ್ಚಾಗುತ್ತಿರುವ ಹಿನ್ನಲೆ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಪೊಲೀಸ್‌ ಇಲಾಖೆ ವಿಶೇಷ ಕಾರ್ಯಾಚರಣೆಯೊಂದನ್ನು ಹಮ್ಮಿಕೊಂಡಿದೆ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಅದೇನೆಂದರೆ ರಾತ್ರಿ ಹೊತ್ತು ಸಂಚರಿಸುವ ಗೂಡ್ಸ್‌ ವಾಹನಗಳು ಟ್ರ್ಯಾಕ್ಟ್‌ರ್‌  ಹಾಗೂ ಎತ್ತಿನಗಾಡಿಗಳಿಗೆ ಪೊಲೀಸರು ರಿಫ್ಲೆಕ್ಟರ್‌ ಸ್ಟಿಕ್ಕರ್‌ಗಳನ್ನು ಅಳವಡಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್‌ ಕುಮಾರ್‌ ನೇತೃತ್ವದಲ್ಲಿ ಶಿಕಾರಿಪುರ ಉಪ ವಿಭಾಗದ  ಶಿಕಾರಿಪುರ ಟೌನ್‌ ಎಪಿಎಂಸಿ ಹತ್ತಿರ ಹಾಗೂ ಸಾಗರ ಉಪವಿಭಾಗದ ಆನಂದಪುರದಲ್ಲಿ ವಾಹಾನಗಳಿಗೆ ರಿಫ್ಲೆಕ್ಟ್‌ರ್‌ ಸ್ಟಿಕ್ಕರ್‌ಗಳನ್ನು ಅಂಟಿಸಿದರು. ಅಷ್ಟೇ ಅಲ್ಲದೆವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಷ ದ್ವನಿಯನ್ನು ಉಂಟುಮಾಡುವ ಸೌಂಡ್‌ ಸ್ಪೀಕರ್‌ಗಳನ್ನು ವಾಹನಗಳಿಂದ ತೆಗೆಸಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಿದರು.

vijayakarnaka

ಸಾರ್ವಜನಿಕರು ತಮ್ಮ ಬಳಿ ಇರುವ ದ್ವಿಚಕ್ರ ವಾಹನ ಕಾರು ಗೂಡ್ಸ್‌ ವಾಹನ ಟ್ರ್ಯಾಕ್ಟ್‌ರ್‌ ಹಾಗೂ ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟ್‌ರ್‌ ಸ್ಟಿಕ್ಕರ್‌ನ್ನು ಅಂಟಿಸುವುದರಿಂದ ವಾಹನಗಳ ಗೋಚರತೆ ಹೆಚ್ಚಾಗಿ ಅಪಘಾತವನ್ನು ತಡೆಗಟ್ಟಲು  ಸಾಧ್ಯವಾಗುತ್ತದೆ. ಆದ್ದರಿಂದ  ಸುರಕ್ಷತೆಯ ದೃಷ್ಠಿಯಿಂದ ಎಲ್ಲರೂ ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಿ, ಇದರಿಂದ ನೀವು ಅಪಘಾತದಿಂದ ಆಗುವ ಪ್ರಾಣಾಪಾಯವನ್ನು ತಡೆದು ಜೀವವನ್ನು ರಕ್ಷಿಸಬಹುದಾಗಿರುತ್ತದೆ ಎಂದು ಮಿಥುನ್‌ ಕುಮಾರ್‌ ಅಭಿಪ್ರಾಯ ಪಟ್ಟರು.

ಈ ವರೆಗೆ ಶಿವಮೊಗ್ಗ – ಬಿ ಉಪ ವಿಭಾಗದಲ್ಲಿ – 139, ಭದ್ರಾವತಿ ಉಪ ವಿಭಾಗದಲ್ಲಿ –  243,  ಸಾಗರ ಉಪ ವಿಭಾಗದಲ್ಲಿ –149, ಶಿಕಾರಿಪುರ ಉಪ ವಿಭಾಗದಲ್ಲಿ –166 ಮತ್ತು ತೀರ್ಥಹಳ್ಳಿ ಉಪ ವಿಭಾಗದಲ್ಲಿ –22,  ಸೇರಿ ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 719 ವಾಹನಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದೆ.

SUMMARY | The police department has launched a special drive to prevent accidents at night in the district.

KEYWORDS | police department,  accidents, Reflector,

malenadutoday add
Share This Article
Email Copy Link Print
Previous Article ಇನ್ಮುಂದೆ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್‌ ಬಳಸುವಂಂತಿಲ್ಲ | ದಿನೇಶ್‌ ಗುಂಡೂರಾವ್
Next Article ಮಾರ್ಚ್‌.03 ಕುವೆಂಪು ವಿಶ್ವವಿದ್ಯಾಲಯದಲ್ಲಿ ಮೌಂಟನ್ಸ್ ಆಫ್ ಲೈನ್ ವಾರ್ಷಿಕ ಹವಾಮಾನ ಉತ್ಸವ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

power cut
SHIVAMOGGA NEWS TODAY

power outage : ಮೇ 21 ರಂದು ವಿದ್ಯುತ್ ವ್ಯತ್ಯಯ

By Prathapa thirthahalli
SHIVAMOGGA NEWS TODAY

ಬೆಲೆ ಏರಿಕೆಯನ್ನು ಇಳಿಸುವಂತೆ ಆಮ್‌ ಆದ್ಮಿ ಪಕ್ಷ ಆಗ್ರಹ | ಮನೋಹರ್‌ ಗೌಡ ಹೇಳಿದ್ದೇನು

By 131

ಬಟ್ಟೆ ಅಂಗಡಿಯಲ್ಲಿ ಡ್ರೆಸ್‌ ಕದ್ದ ಗೃಹಿಣಿ

By 13

ಇವರುಗಳನ್ನು ಎಲ್ಲಾದರು ಕಂಡರೆ ತಕ್ಷಣವೇ ಪೊಲೀಸರಿಗೆ ತಿಳಿಸಿ

By 131
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up