SHIVAMOGGA | MALENADUTODAY NEWS | Aug 11, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024
ಈ ವಾರದ ರಾಶಿಫಲ
ಮೇಷ
ಹೊಸ ಕೆಲಸದ ಪ್ರಯತ್ನ ನಡೆಸುತ್ತೀರಿ ಮತ್ತು ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ. ಸಹೋದರರು ಮತ್ತು ಸ್ನೇಹಿತರ ಜೊತೆ ವಿವಾದ. ವ್ಯಾಪಾರ ಲಾಭದಾಯಕ .ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಅನಿರೀಕ್ಷಿತ ಖರ್ಚು.
ವೃಷಭ..
ಕೆಲಸಗಳು ಸ್ವಲ್ಪ ನಿಧಾನವಾಗುವುದು. ಒಳ್ಳೆಯ ಸುದ್ದಿ ಬರಲಿದೆ. ಹಣಕಾಸಿನ ವಿಷಯಗಳಲ್ಲಿ ಏರಿಳಿತ. ಜಮೀನು ಮತ್ತು ವಾಹನ ಖರೀದಿಯಂತಹ ವಿಷಯಗಳು ಬಂದು ಹೋಗುತ್ತವೆ. ಕಠಿಣ ಪರಿಶ್ರಮವಿರುತ್ತದೆ. ಅನಾರೋಗ್ಯ
ಮಿಥುನ ರಾಶಿ
ಬಂಧುಗಳೊಂದಿಗೆ ಚರ್ಚೆ. ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ. ವ್ಯವಹಾರ ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ . ಕುಟುಂಬದಲ್ಲಿ ಸಮಸ್ಯೆಗಳು.
ಕರ್ಕ ರಾಶಿ..
ಕೆಲಸಗಳು ಚೆನ್ನಾಗಿ ಆಗುತ್ತದೆ. ಪರಿಶ್ರಮದಿಂದ ಯಶಸ್ಸು . ಆಸ್ತಿ ಲಾಭದ ಸಲಹೆ ಸಿಗುತ್ತದೆ. ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಗಳಲ್ಲಿ ಬಡ್ತಿ ಸಿಗಬಹುದು. ವಿದೇಶ ಪ್ರವಾಸ.
ಸಿಂಹ..
ಹೊಸ ಕೆಲಸ ಪೂರೈಸುತ್ತೀರಿ. ಸುತ್ತಮುತ್ತ ವಿವಾದಗಳು ಎದುರಾಗಬಹುದು. ಆಸ್ತಿ ವಿಷಯಗಳಲ್ಲಿ ಹೊಸ ವ್ಯವಹಾರ. ಮನೆ ನಿರ್ಮಾಣಕ್ಕೆ ಕೈ. ಶುಭ ಕಾರ್ಯ, ವೈಯಕ್ತಿಕ ಅಭಿವೃದ್ಧಿ
ಕನ್ಯಾ..
ಕೆಲಸದಲ್ಲಿ ವಿಳಂಬ. ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕ. ಒತ್ತಡ ಹೆಚ್ಚಾಗಲಿದೆ. ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ ಎಂದೆನಿಸುತ್ತದೆ. ವಾರದ ಮಧ್ಯದಲ್ಲಿ ಶುಭವಾರ್ತೆ,
ತುಲಾ ರಾಶಿ..
ಹಿಡಿದ ಕೆಲಸ ಪೂರ್ಣಗೊಳ್ಳುತ್ತದೆ. ಆರೋಗ್ಯ ಸಮಸ್ಯೆಗಳು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಡೆತಡೆಗಳು ನಿವಾರಣೆಯಾಗುತ್ತವೆ. ನಿರೀಕ್ಷಿತ ಲಾಭ.
ವೃಶ್ಚಿಕ ರಾಶಿ
ಹಣಕಾಸಿನ ವ್ಯವಹಾರಗಳು ತೃಪ್ತಿಕರ. ಅನಿರೀಕ್ಷಿತ ಆಹ್ವಾನ. ಉದ್ಯೋಗಾವಕಾಶ. ವ್ಯಾಪಾರ ಲಾಭದಾಯಕ. ಅನಾರೋಗ್ಯ.
ಧನು ರಾಶಿ..
ವಿವಿಧ ಸನ್ನಿವೇಶಗಳನ್ನ ಎದುರಿಸುತ್ತೀರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ವಾಹನ ಮತ್ತು ಆಭರಣ ಖರೀದಿ. ವ್ಯಾಪಾರ ಲಾಭದಾಯಕ. ವಾರದ ಕೊನೆಯಲ್ಲಿ ಖರ್ಚು.
ಮಕರ ರಾಶಿ..
ಆಸ್ತಿ ವಿವಾದಗಳು ಬಗೆಹರಿಯಲಿವೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ನೀವು ಹೇಳಿದ್ದು ನಡೆಯುತ್ತದೆ. ಉದ್ಯೋಗದಲ್ಲಿ ಇದ್ದ ಕಿರಿಕಿರಿ ದೂರವಾಗುತ್ತದೆ.
ಕುಂಭ..
ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿ ಆಶಾದಾಯಕ. ಅನಿರೀಕ್ಷಿತ ಭೇಟಿ. ವ್ಯಾಪಾರದಲ್ಲಿನ ಸಮಸ್ಯೆಗಳು ನಿವಾರಣೆ . ಸಂಬಂಧಿಕರೊಂದಿಗೆ ಜಗಳ.
ಮೀನ ರಾಶಿ..
ಆರ್ಥಿಕ ಪರಿಸ್ಥಿತಿಯು ಸ್ವಲ್ಪ ತೊಂದರೆಯನ್ನು ಉಂಟುಮಾಡಲಿದೆ. ಪ್ರೀತಿಪಾತ್ರರ ಸಲಹೆ ಕೇಳುತ್ತೀರಿ. ವ್ಯಾಪಾರದಲ್ಲಿ ಲಾಭವಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳಾಗಬಹುದು.