Tuesday, 1 Jul 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • Uncategorized
  • DISTRICT
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
STATE NEWS

Weekly Horoscope |ವಾರ ಭವಿಷ್ಯ | ಹೇಗಿರಲಿದೆ ಈ ವಾರ | ಈ ರಾಶಿಯವರಿಗೆ ಈ ವಾರ ಶುಭಸುದ್ದಿ

13
Last updated: August 11, 2024 11:53 pm
13
Share
SHARE

SHIVAMOGGA | MALENADUTODAY NEWS | Aug 11, 2024 Hindu astrology | ಮಲೆನಾಡು ಟುಡೆ | jataka in kannada | astrology in kannada 2024

- Advertisement -

ಈ ವಾರದ ರಾಶಿಫಲ

ಮೇಷ 

ಹೊಸ ಕೆಲಸದ ಪ್ರಯತ್ನ ನಡೆಸುತ್ತೀರಿ ಮತ್ತು ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತದೆ.  ಸಹೋದರರು ಮತ್ತು ಸ್ನೇಹಿತರ ಜೊತೆ ವಿವಾದ. ವ್ಯಾಪಾರ ಲಾಭದಾಯಕ .ಉದ್ಯೋಗದಲ್ಲಿ ಹೊಸ ಜವಾಬ್ದಾರಿ. ಅನಿರೀಕ್ಷಿತ ಖರ್ಚು.  

ವೃಷಭ..

ಕೆಲಸಗಳು ಸ್ವಲ್ಪ ನಿಧಾನವಾಗುವುದು. ಒಳ್ಳೆಯ ಸುದ್ದಿ ಬರಲಿದೆ. ಹಣಕಾಸಿನ ವಿಷಯಗಳಲ್ಲಿ ಏರಿಳಿತ. ಜಮೀನು ಮತ್ತು ವಾಹನ ಖರೀದಿಯಂತಹ ವಿಷಯಗಳು ಬಂದು ಹೋಗುತ್ತವೆ. ಕಠಿಣ ಪರಿಶ್ರಮವಿರುತ್ತದೆ. ಅನಾರೋಗ್ಯ  

ಮಿಥುನ ರಾಶಿ

ಬಂಧುಗಳೊಂದಿಗೆ ಚರ್ಚೆ. ಹಣಕಾಸಿನ ಪರಿಸ್ಥಿತಿಯು ಸುಧಾರಿಸುತ್ತದೆ. ವ್ಯವಹಾರ ಸುಗಮವಾಗಿ ಸಾಗುತ್ತವೆ. ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ . ಕುಟುಂಬದಲ್ಲಿ ಸಮಸ್ಯೆಗಳು.  

ಕರ್ಕ ರಾಶಿ..

ಕೆಲಸಗಳು ಚೆನ್ನಾಗಿ ಆಗುತ್ತದೆ. ಪರಿಶ್ರಮದಿಂದ ಯಶಸ್ಸು . ಆಸ್ತಿ ಲಾಭದ ಸಲಹೆ ಸಿಗುತ್ತದೆ.  ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಗಳಲ್ಲಿ ಬಡ್ತಿ ಸಿಗಬಹುದು. ವಿದೇಶ ಪ್ರವಾಸ. 

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಸಿಂಹ..

ಹೊಸ ಕೆಲಸ ಪೂರೈಸುತ್ತೀರಿ. ಸುತ್ತಮುತ್ತ ವಿವಾದಗಳು ಎದುರಾಗಬಹುದು.  ಆಸ್ತಿ ವಿಷಯಗಳಲ್ಲಿ ಹೊಸ ವ್ಯವಹಾರ. ಮನೆ ನಿರ್ಮಾಣಕ್ಕೆ ಕೈ. ಶುಭ ಕಾರ್ಯ, ವೈಯಕ್ತಿಕ ಅಭಿವೃದ್ಧಿ 

car decor

ಕನ್ಯಾ..

ಕೆಲಸದಲ್ಲಿ ವಿಳಂಬ. ಆರ್ಥಿಕ ಪರಿಸ್ಥಿತಿ ಸ್ವಲ್ಪ ನಿರಾಶಾದಾಯಕ. ಒತ್ತಡ ಹೆಚ್ಚಾಗಲಿದೆ.  ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವುದಿಲ್ಲ ಎಂದೆನಿಸುತ್ತದೆ.  ವಾರದ ಮಧ್ಯದಲ್ಲಿ ಶುಭವಾರ್ತೆ, 

ತುಲಾ ರಾಶಿ.. 

ಹಿಡಿದ ಕೆಲಸ ಪೂರ್ಣಗೊಳ್ಳುತ್ತದೆ. ಆರೋಗ್ಯ ಸಮಸ್ಯೆಗಳು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.  ಅಡೆತಡೆಗಳು ನಿವಾರಣೆಯಾಗುತ್ತವೆ.  ನಿರೀಕ್ಷಿತ ಲಾಭ.  

ವೃಶ್ಚಿಕ ರಾಶಿ

ಹಣಕಾಸಿನ ವ್ಯವಹಾರಗಳು ತೃಪ್ತಿಕರ. ಅನಿರೀಕ್ಷಿತ ಆಹ್ವಾನ. ಉದ್ಯೋಗಾವಕಾಶ. ವ್ಯಾಪಾರ ಲಾಭದಾಯಕ. ಅನಾರೋಗ್ಯ. 

ಧನು ರಾಶಿ..

ವಿವಿಧ ಸನ್ನಿವೇಶಗಳನ್ನ ಎದುರಿಸುತ್ತೀರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.  ವಾಹನ ಮತ್ತು ಆಭರಣ ಖರೀದಿ. ವ್ಯಾಪಾರ ಲಾಭದಾಯಕ. ವಾರದ ಕೊನೆಯಲ್ಲಿ ಖರ್ಚು. 

ಮಕರ ರಾಶಿ..

ಆಸ್ತಿ ವಿವಾದಗಳು ಬಗೆಹರಿಯಲಿವೆ. ಆರ್ಥಿಕ ಸ್ಥಿತಿಯು ಸುಧಾರಿಸುತ್ತದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿರಿ. ನೀವು ಹೇಳಿದ್ದು ನಡೆಯುತ್ತದೆ. ಉದ್ಯೋಗದಲ್ಲಿ ಇದ್ದ ಕಿರಿಕಿರಿ ದೂರವಾಗುತ್ತದೆ.  

ಕುಂಭ..

ಶುಭ ಸುದ್ದಿ. ಆರ್ಥಿಕ ಪರಿಸ್ಥಿತಿ ಆಶಾದಾಯಕ.  ಅನಿರೀಕ್ಷಿತ ಭೇಟಿ. ವ್ಯಾಪಾರದಲ್ಲಿನ ಸಮಸ್ಯೆಗಳು ನಿವಾರಣೆ . ಸಂಬಂಧಿಕರೊಂದಿಗೆ ಜಗಳ. 

ಮೀನ ರಾಶಿ..

ಆರ್ಥಿಕ ಪರಿಸ್ಥಿತಿಯು ಸ್ವಲ್ಪ ತೊಂದರೆಯನ್ನು ಉಂಟುಮಾಡಲಿದೆ.  ಪ್ರೀತಿಪಾತ್ರರ ಸಲಹೆ ಕೇಳುತ್ತೀರಿ. ವ್ಯಾಪಾರದಲ್ಲಿ ಲಾಭವಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆಗಳಾಗಬಹುದು. 

malenadutoday add
Share This Article
Facebook Whatsapp Whatsapp Telegram Threads Copy Link
Previous Article Karnataka premier league | KPL ಆರಂಭ | ಇಲ್ಲಿದೆ maharaja trophy 2024 ಟೈಂ ಟೇಬಲ್‌ |
Next Article HULI | ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿದೆ ಕರ್ನಾಟಕ ಹುಲಿ ಬ್ರ್ಯಾಂಡ್‌ ರಮ್‌ | ಏನಿದು?
Leave a Comment

Leave a Reply Cancel reply

Your email address will not be published. Required fields are marked *

You Might Also Like

KMF ನಿಂದ ಮೆಕ್ಕೆಜೋಳ ಖರೀದಿ | ರೈತರಿಗೆ ಸಿಹಿಸುದ್ದಿ | ರೇಟು ಎಷ್ಟು ಗೊತ್ತಾ?

By 13

DINA BHAVISHYA NOVEMBER 7 | ದಿನಭವಿಷ್ಯ | ಈ ರಾಶಿಯವರಿಗೆ ಇವತ್ತು ಸಿಗಲಿದೆ ಹೊಸ ಕೆಲಸ |

By 13
STATE NEWS

DINA-BHAVISHYA-MARCH-03 | ಈ ದಿನದ ಭವಿಷ್ಯ | ಹುಷಾರಾಗಿರಿ, ಜಾಗೃತರಾಗಿರಿ

By 13
karnataka government workers
STATE NEWS

karnataka government workers /ಮೇ 18 ಕ್ಕೆ ಶಿವಮೊಗ್ಗಕ್ಕೆ ಸಿಎಂ, ಡಿಸಿಎಂ!

By Malenadu Today
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up