SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 12, 2024 Tunga dam water level
ತುಂಗಭದ್ರಾ ಡ್ಯಾಮ್ ಗೆ (Tungbhadra dam) ಭರಪೂರ ನೀರನ್ನ ಒದಗಿಸುವ ಶಿವಮೊಗ್ಗದ ಗಾಜನೂರು ಬಳಿ ಇರುವ ತುಂಗಾ ಡ್ಯಾಮ್‌ನಲ್ಲಿ ಒಳಹರಿವು ಬಹಳನೇ ಕಡಿಮೆಯಾಗಿದೆ.
ಮೊನ್ನೆದಿನದ ಈ ಜಲಾಶಯಕ್ಕೆ ಬರೋಬ್ಬರಿ 16773 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಮಳೆ ಕಡಿಮೆಯಾದ ಹಿನ್ನೆಲೆಯ ಒಂದು ದಿನದ ಅಂತರದಲ್ಲಿ ನಾಲ್ಕು ಸಾವಿರ ಕ್ಯೂಸೆಕ್ಸ್ ನೀರಿನ ಹರಿವು ಕಡಿಮೆಯಾಗಿದೆ. ಇವತ್ತು ಬೆಳಗ್ಗಿನ ಅಂಕಿ ಅಂಶಗಳ ಪ್ರಕಾರ, 12154 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದ್ದು, ಅಷ್ಟೆ ಪ್ರಮಾಣದ ನೀರನ್ನ ನದಿಗೆ ಬಿಡಲಾಗುತ್ತಿದೆ.
ತುಂಗಾ ನದಿ -Tunga river
ಕಳೆದ ಒಂದು ತಿಂಗಳಿನಿಂದಲೂ ತುಂಗಾನದಿಗೆ ನೀರು ಬಿಡಲಾಗುತ್ತಿದ್ದು, ಡ್ಯಾಮ್ ಭರ್ತಿಯಾಗಿದ್ದರಿಂದ ಮಳೆಯ ಪ್ರಮಾಣವನ್ನು ಗಮನಿಸಿ ನದಿಗೆ ನೀರು ಬಿಡಲಾಗುತ್ತಿದೆ. ಹೀಗಾಗಿ ತುಂಗಾನದಿಯು ಮೈದುಂಬಿ ಹರಿಯುತ್ತಿದೆ.
ಶಿವಮೊಗ್ಗ : ತುಂಗಾ ಜಲಾಶಯ Tunga dam
ಒಳ ಹರಿವು : 12154 ಕ್ಯೂಸೆಕ್
ಹೊರ ಹರಿವು : 12154 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
tunga Bhadra dam water details dam water level,dam water level today,krs dam level,krs dam,krs,krs water level,krs dam water level,tb dam,tb dam water level,krs dam today level,krs water level today,krs dam today water level,tb dam today water level,bhadra dam level,bhadra dam,bhadra dam water level,bhadra dam level today,bhadra dam water level today,tungabhadra dam level,tungabhadra,tungabhadra dam,tungabhadra dam water level,karnataka dam water level,today tungabhadra dam water level,water level in krs dam,krs inflow today,krs dam current water level,karnataka all dam water level today,hemavathi dam water level today,brp dam water level today,srisailam dam water level today,tungabhadra dam water level today 2023,coorg weather,water level in karnataka dams today ksndmc,rain in bangalore,bhadra dam water level today,bhadra dam level today,today dam level in karnataka,bhadra dam water level today 2024,bhadra dam level,bhadra dam water level,bhadra dam,water level in krs dam,today water level in krs dam,krs water level today,krs dam today