SHIVAMOGGA | MALENADUTODAY NEWS | Sep 7, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ಇಂದಿನ ರಾಶಿ ಭವಿಷ್ಯ
Sep 7, 2024 ದಿನಾಂಕದ ಜಾತಕ ಫಲ
ಮೇಷ… ಒಳ್ಳೆಯ ಸುದ್ದಿ. ಆರ್ಥಿಕ ಅಭಿವೃದ್ಧಿ. ಆಪ್ತ ಸ್ನೇಹಿತರ ಸಹಾಯ.
ವೃಷಭ…ದೇವಾಲಯದ ಭೇಟಿ. ವೃತ್ತಿ ಮತ್ತು ವ್ಯವಹಾರಗಳು ಅಭಿವೃದ್ಧಿ ಹೊಂದುತ್ತವೆ. ಹಬ್ಬದ ದಿನ ಸಂಭ್ರಮದಿಂದ ಕೂಡಿರುತ್ತದೆ.
ಮಿಥುನ… ಅನಿರೀಕ್ಷಿತ ಪ್ರಯಾಣಗಳು. ಹಬ್ಬದ ಖರ್ಚು ಜಾಸ್ತಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಬದಲಾವಣೆಯ ಯೋಚನೆ ಬರಬಹುದು
ಕರ್ಕಾಟಕ…ಅನಿರೀಕ್ಷಿತ ಹಣ. ಉದ್ಯೋಗಿಗಳಿಗೆ ಕೆಲಸದ ಹೊರೆ. ವ್ಯಾಪಾರ ವಹಿವಾಟು ಕಡಿಮೆ ಇರಲಿದೆ
ಸಿಂಹ… ಸಮುದಾಯದಲ್ಲಿ ಗೌರವ. ಹಬ್ಬದ ಖುಷಿಯಲ್ಲಿ ಮನಸ್ಸು ಕಳೆಕಟ್ಟಿರುತ್ತದೆ. ಗಣೇಶನ ಆರಾಧನೆ ಬದುಕಿಗೆ ಹೊಸ ದಾರಿ ತೋರಲಿದೆ
ಕನ್ಯಾ… ಸಾಲ ಮಾಡಿ ಹಬ್ಬ ಮಾಡಬಾರದು, ಗರಿಕೆ ನೀಡಿದರೂ ವಿನಾಯಕ ತೃಪ್ತನಾಗುತ್ತಾನೆ. ಮನಸ್ಸಿಗೆ ಖುಷಿಯಾಗುವಂತೆ ನಡೆದುಕೊಳ್ಳಿ, ಮನೆಯವರನ್ನ ಖುಷಿ ಪಡಿಸಿ
ತುಲಾ….. ಉದ್ಯೋಗಿಗಳಿಗೆ ಹೊಸ ಭರವಸೆ. ವ್ಯಾಪಾರ ಖುಷಿಕೊಡುತ್ತದೆ. ಬಂಧುಗಳು ಬರುತ್ತಾರೆ. ಹಬ್ಬದ ದಿನ ದುಡ್ಡು ಕೈ ಸೇರುವ ಸಾಧ್ಯತೆ ಇದೆ
ವೃಶ್ಚಿಕ… ಆರ್ಥಿಕ ಪರಿಸ್ಥಿತಿ ಯೋಚಿಸಿ ಹಬ್ಬ ಬಂತಲ್ಲ ಎನಿಸುತ್ತದೆ. ಈ ವರ್ಷದ ಹಬ್ಬದ ಸರಳವಾಗಿಸಿ ಮುಂದಿನ ವುರುಷವೂ ಬರುತ್ತೇನೆ ಎನ್ನುವಂತೆ ತೋರುತ್ತಾನೆ ಗಜಾನನ..ಮನೆಯ ಸಂಭ್ರಮದಲ್ಲಿ ಚಿಂತೆಗಳನ್ನ ಕಳೆದುಕೊಳ್ಳಿ
ಧನಸ್ಸು.. ಪ್ರತಿಷ್ಠಿತ ವ್ಯಕ್ತಿಗಳ ಸಂಪರ್ಕ. ಕಾರ್ಯಕ್ರಮಗಳು ಸುಸೂತ್ರವಾಗಿ ಮುಗಿಯುತ್ತವೆ. ವ್ಯಾಪಾರದಲ್ಲಿ ಬೆಳವಣಿಗೆ
ಮಕರ ರಾಶಿ…. ಕೆಲಸದಲ್ಲಿ ಯಶಸ್ಸು. ಒಳ್ಳೆಯ ಸುದ್ದಿ. ಆರ್ಥಿಕ ಅಭಿವೃದ್ಧಿ. ದಿನವಿಡಿ ದೇವರ ಸ್ಮರಣೆ ನಡೆಸ್ತೀರಿ
ಕುಂಭ… ದೂರ ಪ್ರಯಾಣ. ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ಜಗಳ. ಹಬ್ಬದ ದಿನ ಅನಾರೋಗ್ಯ ಕಾಡಬಹುದು. ಅಂತಿಮವಾಗಿ ದಿನ ಸುಮಾರಾಗಿರುತ್ತದೆ.
ಮೀನ… ಕಠಿಣ ಕೆಲಸ. ಸಂಬಂಧಿಕರಿಂದ ಒತ್ತಡ. ಹಬ್ಬ ಮನೆಯಲ್ಲಿ ಖುಷಿಯ ಜೊತೆಜೊತೆಗೆ ನಿಮ್ಮ ಮೇಲೆ ಒತ್ತಡ ತರಬಹುದು. ಎಲ್ಲವನ್ನೂ ನಿಭಾಯಿಸುವ ಶಕ್ತಿಯನ್ನು ಕೊಡುತ್ತಾನೆ ವಿಘ್ನ ನಿವಾರಕ