SHIVAMOGGA | MALENADUTODAY NEWS | Sep 20, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 21, 2024

ಮೇಷ: ಬಾಕಿ ವಸೂಲಿ ಆಗುತ್ತೆ. ಹೊಸಬರು ಪರಿಚಯವಾಗುತ್ತಾರೆ, ಹಳೆಯ ಗೆಳೆಯರು ಬಂದು ಮಾತನಾಡುತ್ತಾರೆ. ವ್ಯಾಪಾರ ಮತ್ತು ಉದ್ಯೋಗ ತೃಪ್ತಿಕರ
ವೃಷಭ: ಶ್ರಮವಿರದ ದಿನ, ಸಂಬಂಧಿಕರೊಂದಿಗೆ ವಿವಾದ, ಮಾನಸಿಕ ಚಡಪಡಿಕೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರಾಸೆ
ಮಿಥುನ: ಕೆಲಸದಲ್ಲಿ ಅಡಚಣೆಗಳು. ನಿರ್ಧಾರಗಳನ್ನು ಮುಂದೂಡುತ್ತೀರಿ, ಕಠಿಣ ಪರಿಶ್ರಮ. ಖರ್ಚು ಜಾಸ್ತಿ
ಕರ್ಕಾಟಕ: ಸಂತೋಷದಿಂದ ಕಳೆಯುವಿರಿ. ಆಧ್ಯಾತ್ಮಿಕ ಚಿಂತನೆ. ವ್ಯವಹಾರಗಳಲ್ಲಿ ಯಶಸ್ಸು. ವ್ಯಾಪಾರ ಮತ್ತು ಉದ್ಯೋಗಗಳು ಅನುಕೂಲಕರ
ಸಿಂಹ: ಆಸ್ತಿ ವಿವಾದ. ಕೆಲಸ ಯಶಸ್ವಿ. ವ್ಯಾಪಾರ ಮತ್ತು ಉದ್ಯೋಗ ಇಂದು ಲಾಭದಾಯಕ
ಕನ್ಯಾ: ವ್ಯವಹಾರಗಳಲ್ಲಿ ಪ್ರಗತಿ, ಅನಾರೋಗ್ಯ , ಕೆಲವು ಸಮಸ್ಯೆಗಳು ಮೇಲೆ ಮೇಲೆ ಕಾಡುತ್ತವೆ. ದಿನವಿಡಿ ಕಿರಿಕಿರಿ
ತುಲಾ: ಹಣಕಾಸಿನ ತೊಂದರೆ. ದಿನ ನಿಧಾನವಾಗಿ ಮುಂದಕ್ಕೆ ಸಾಗುತ್ತದೆ. ನಿರುದ್ಯೋಗಿಗಳಿಗೆ ಖಿನ್ನತೆ. ದೇಗುಲಗಳಿಗೆ ಭೇಟಿ
ವೃಶ್ಚಿಕ: ಆಲೋಚನೆಗಳನ್ನು ಕಾರ್ಯಗತಗೊಳ್ಳುತ್ತದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿ. ಮನಸ್ಸಿಗೆ ಹೆಚ್ಚು ನೆಮ್ಮದಿ, ಧನಲಾಭಕ್ಕಿಂತ ಮನದಾಳದ ಸಂತೋಷ ಖುಷಿ ಕೊಡುತ್ತದೆ
ಧನು: ಸ್ನೇಹಿತರೊಂದಿಗೆ ಮಾತುಕತೆ. ಕೌಟುಂಬಿಕ ಸಮಸ್ಯೆಗಳು ಅನಾರೋಗ್ಯ ಕೆಲಸ ಮುಂದೂಡಿಕೆ.
ಮಕರ: ಶುಭ ಸುದ್ದಿ. ಹಠಾತ್ ಲಾಭ. ಹೊಸ ಸಂಪರ್ಕ. ವ್ಯಾಪಾರ ಮತ್ತು ಉದ್ಯೋಗಗಳು ತೃಪ್ತಿಕರ
ಕುಂಭ: ಆಲೋಚನೆಗಳು ಸ್ಥಿರವಾಗಿಲ್ಲ. ಕುಟುಂಬ ಸದಸ್ಯರೊಂದಿಗೆ ಘರ್ಷಣೆಗಳು. ಶ್ರಮ ಹೆಚ್ಚುತ್ತದೆ. ಪೂರ್ವಸಿದ್ಧತೆಯಿಲ್ಲದ ಪ್ರವಾಸ.
ಮೀನ: ಖ್ಯಾತನಾಮರ ಪರಿಚಯ. ಆದಾಯ ಹೆಚ್ಚಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಒಂದು ಹೆಜ್ಜೆ ಮುಂದಿಡಿ.