SHIVAMOGGA | MALENADUTODAY NEWS | Sep 28, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ದಿನ ಭವಿಷ್ಯ
Sep 28, 2024
ಮೇಷ: ಕೆಲಸ ಬೇಗ ಆಗಲ್ಲ, ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ, ಅನಾರೋಗ್ಯ ವೃತ್ತಿ ಮತ್ತು ವ್ಯಾಪಾರ ಲಾಭನಷ್ಟವಿಲ್ಲ
ವೃಷಭ: ಕುತೂಹಲಕಾರಿ ಮಾಹಿತಿ. ಆಸ್ತಿಗೆ ಸಂಬಂಧಿಸಿದಂತೆ ಒಪ್ಪಂದ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಇವತ್ತು ಲಾಭ ಜಾಸ್ತಿ
ಮಿಥುನ: ಒತ್ತಡದ ದಿನ. ದೇವಾಲಯಗಳಿಗೆ ಭೇಟಿ, ಮನಸ್ಸಿನಲ್ಲಿ ಬೇರೆಯದ್ದೇನೋ ವಿಷಯ ಹರಿದಾಡುತ್ತಿರುತ್ತದೆ, ಸಮಸ್ಯೆಗಳು ಎದುರಾಗುತ್ತವೆ
ಕರ್ಕಾಟಕ: ಹೊಸ ಕೆಲಸ ಕೈಗೆತ್ತಿಕೊಳ್ಳುವಿರಿ, ಆಸ್ತಿ ಲಾಭ, ಸಂಬಂಧಿಕರ ಭೇಟಿ. ವ್ಯಾಪಾರದಲ್ಲಿ ಲಾಭ. ಉದ್ಯೋಗಿಗಳಿಗೆ ಶುಭದಿನ
ಸಿಂಹ: ಕೆಲಸಗಳಲ್ಲಿ ಅಡಚಣೆ. ಸಹೋದರರೊಂದಿಗೆ ಜಗಳ. ಅನಾರೋಗ್ಯ. ವ್ಯಾಪಾರ ನಿರಾಶಾದಾಯಕ ಉದ್ಯೋಗದಲ್ಲಿ ಬದಲಾವಣೆ
ಕನ್ಯಾ: ಹಳೆ ಬಾಕಿ ವಸೂಲಿ. ಹಳೆಯ ಸ್ನೇಹಿತರ ಭೇಟಿ, ವೃತ್ತಿ ಮತ್ತು ವ್ಯವಹಾರ ಲಾಭದಾಯಕ
ತುಲಾ: ಸ್ನೇಹಿತರೊಂದಿಗೆ ದಿನ ಕಳೆಯುವಿರಿ, ಸ್ನೇಹತರೇ ಸಹಾಯ ಮಾಡುತ್ತಾರೆ, ದಿನ ಚೆನ್ನಾಗಿರಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಅನುಕೂಲಕರ ವಾತಾವರಣ.
ವೃಶ್ಚಿಕ: ವ್ಯವಹಾರ ಸ್ವಲ್ಪ ನಿರಾಶಾದಾಯಕ. ಶ್ರಮ ಜಾಸ್ತಿ. ಮಾನಸಿಕ ಚಂಚಲತೆ. ಕುಟುಂಬ ಸದಸ್ಯರೊಂದಿಗೆ ಜಗಳ
ಧನು: ವ್ಯವಹಾರಗಳಲ್ಲಿ ಅಡೆತಡೆ. ಸಹೋದರರೊಂದಿಗೆ ಜಗಳ. ಸಾಲ ಆಗುತ್ತೆ, ಉದ್ಯೋಗಿಗಳಿಗೆ ಹೆಚ್ಚುವರಿ ಜವಾಬ್ದಾರಿ
ಮಕರ: ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ. ವಾಹನಯೋಗ ಕಾರ್ಯಕ್ರಮಗಳಲ್ಲಿ ಯಶಸ್ಸು.
ಕುಂಭ: ಕಷ್ಟಕ್ಕೆ ತಕ್ಕ ಫಲ ದೊರೆಯುತ್ತದೆ. ವ್ಯಾಪಾರ ವಿಸ್ತರಣೆ. ಉದ್ಯೋಗಿಗಳಿಗೆ ಒತ್ತಡದಿಂದ ಮುಕ್ತಿ
ಮೀನ: ವ್ಯವಹಾರಗಳಲ್ಲಿ ಅಡಚಣೆ. ವಿಪರೀತ ಖರ್ಚು. ಬಂಧು ಮಿತ್ರರೊಂದಿಗೆ ವಿನಾಕಾರಣ ಜಗಳ.