SHIVAMOGGA | MALENADUTODAY NEWS | Oct 6, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,

ದಿನ ಭವಿಷ್ಯ
Oct 6, 2024 |DINA BHAVISHYA | ಜಾತಕ ಫಲ
ಮೇಷ: ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ ಕೇಳಿ ಬರಲಿದೆ. ಆಸ್ತಿ ಲಾಭ. ವ್ಯವಹಾರಗಳಲ್ಲಿ ಉತ್ತೇಜನ.
ವೃಷಭ: ಕೆಲವು ವಿವಾದಗಳನ್ನು ಜಾಣ್ಮೆಯಿಂದ ಪರಿಹರಿಸಲಾಗುತ್ತದೆ. ಜಮೀನು ಮತ್ತು ವಾಹನಗಳನ್ನು ಖರೀದಿ. ವ್ಯಾಪಾರಗಳಿಗೆ ಲಾಭ. ಉದ್ಯೋಗದಲ್ಲಿ ವಿಶೇಷತೆ ಇರಲಿದೆ
ಮಿಥುನ: ಪ್ರಯತ್ನಗಳು ಮುಂದೂಡಲ್ಪಡುತ್ತವೆ. ಕುಟುಂಬದಲ್ಲಿ ಒತ್ತಡ. ದೇವಾಲಯಗಳಿಗೆ ಭೇಟಿ. ಕೆಲಸದಲ್ಲಿ ಅಡಚಣೆಗಳು.
ಕರ್ಕ: ವಾದ ವಿವಾದ. ಕೆಲಸಗಳಲ್ಲಿ ವಿಳಂಬ. ಹಣಕಾಸಿನ ತೊಂದರೆ. ಅನಿರೀಕ್ಷಿತ ಪ್ರಯಾಣ.
ಸಿಂಹ: ಪರಿಸ್ಥಿತಿಗಳು ಅನುಕೂಲಕರ. ಸಮಾಜದಲ್ಲಿ ವಿಶೇಷ ಗೌರವ. ಆಸ್ತಿ ಖರೀದಿ. ಕೆಲವು ಸಮಸ್ಯೆಗಳು ಬಗೆಹರಿಯಲಿವೆ.
ಕನ್ಯಾ: ಆಲೋಚನೆಗಳು ಸ್ಥಿರವಾಗಿಲ್ಲ. ಕೆಲಸಗಳಲ್ಲಿ ವಿಳಂಬ. ವ್ಯಾಪಾರ ಮತ್ತು ಉದ್ಯೋಗದಲ್ಲಿ ದಿನ ಸಸಾರ
ತುಲಾ: ಕಠಿಣ ಪರಿಶ್ರಮಕ್ಕೆ ತಕ್ಕ ಫಲ. ಒಳ್ಳೆಯ ಸುದ್ದಿ ಕೇಳಿ ಬರುತ್ತದೆ ವ್ಯಾಪಾರಗಳಿಗೆ ಲಾಭ. ಉದ್ಯೋಗದಲ್ಲಿ ಚೂರು ಕಿರಿಕಿರಿ
ವೃಶ್ಚಿಕಾ: ಸ್ನೇಹಿತರೊಂದಿಗೆ ಸಣ್ಣ ವಿವಾದ. ಅನಾರೋಗ್ಯ, ಕುಟುಂಬದಲ್ಲಿ ಒತ್ತಡ ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡಚಣೆ.
ಧನು: ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿವಾದ ಇತ್ಯರ್ಥ. ಒಳ್ಳೆಯ ಕಾರ್ಯಗಳ ಬಗ್ಗೆ ಚರ್ಚೆ.
ಮಕರ: ವ್ಯವಹಾರಗಳಲ್ಲಿ ಯಶಸ್ಸು. ವಿವಿಧ ಪ್ರಯೋಜನಗಳು. ಹಳೆಯ ಗೆಳೆಯರ ಮಿಲನ. ವ್ಯಾಪಾರಗಳಿಗೆ ಲಾಭ.
ಕುಂಭ: ಆಲೋಚನೆಗಳು ಸ್ಥಿರವಾಗಿಲ್ಲ. ಕುಟುಂಬದಲ್ಲಿ ಕಲಹ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಒಲವು ಕಡಿಮೆ ಇರುತ್ತದೆ
ಮೀನ: ಮಿತ್ರರೊಂದಿಗೆ ವಿವಾದ. ಪೂರ್ವಸಿದ್ಧತೆಯಿಲ್ಲದ ಪ್ರವಾಸ. ಆರ್ಥಿಕ ಪರಿಸ್ಥಿತಿ ಚೇತರಿಕೆ. ದೈವಿಕ ಚಿಂತನೆ.