Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್​ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!

Shivamogga news today : ಸುದ್ದಿ 1 : ಜಯನಗರದಲ್ಲಿ ಲವ್ ಜಿಹಾದ್ ಕೇಸ್ :ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಅಲ್ಲದೆ ಲವ್ ಜಿಹಾದ್​ ನಡೆದಿರುವ ಆರೋಪ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸ್ತಿದ್ದರು. ಪ್ರಕರಣದ ವಿವರ ಹೀಗಿದೆ. ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಅನ್ಯಕೋಮಿನ ಹುಡುಗ ಹಾಗೂ ಹುಡುಗಿ ವಿಚಾರ ಜಯನಗರ ಠಾಣೆಯ ಮೆಟ್ಟಿಲೇರಿತ್ತು. ಹುಡುಗಿ ಮೈನರ್ ಆಗಿದ್ದು, ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿದೆ. ಇದು … Continue reading Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್​ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!