SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 8, 2024 shimoga rain news
ಶಿವಮೊಗ್ಗವೂ ಸೇರಿದಂತೆ ರಾಜ್ಯದ ಹಲವೆಡೆ ಮಳೆಯು ಮುಂದುವರಿಯಲಿದೆ. ಬರುವ ಸೆಪ್ಟೆಂಬರ್ 10 ನೇ ತಾರೀಖಿನವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Karnataka rain alert ಹವಾಮಾನ ಮನ್ಸೂಚನೆ
ಮಳೆ ಮನ್ಸೂಚನೆಯ ವಿವರವನ್ನು ಗಮನಿಸುವುದಾದರೆ, ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ಮಳೆ ಆಗುತ್ತಿದ್ದು ಶಿವಮೊಗ್ಗ, ಹಾಸನ ಚಿಕ್ಕಮಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
Today rain alert – ಇವತ್ತು ಎಲ್ಲೆಲ್ಲ ಮಳೆಯಾಗಲಿದೆ
ಇವತ್ತು ಅಂದರೆ ಸೆಪ್ಟೆಂಬರ್ ಎಂಟರಂದು ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ನೀಡಕಾಗಿದೆ.
ಇನ್ನೂ ವಿತ್ತು ಮತ್ತ ನಾಳೆ ಶಿವಮೊಗ್ಗ ಹಾಗೂ ಹಾಸನ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು ಮಲೆನಾಡಿನ ಈ ಜಿಲ್ಲೆಗಳಿಗೂ ಯಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ – bengaluru rural
ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ , ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿಯು ಸೆಪ್ಟೆಂಬರ್ 10 ವರೆಗೂ ಮಳೆ ಮುಂದುವರಿಯಲಿದೆ
Tomorrow rain alert ನಾಳೆ ಎಲ್ಲೆಲ್ಲಿ ಮಳೆ
ನಾಳೆಯು ಸಹ ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಉಡುಪಿ, ದಕ್ಷಿಣ ಕನ್ನಡ ಹಾಸನ ಕೊಡಗು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸೆಪ್ಟೆಂಬರ್ 10 ರಂದು ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದ್ದು, ಮಲೆನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ
ನಿಮ್ಮ ವಾಟ್ಸಾಪ್ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ
#Bagalkot #Ballari #Belagavi #Bengaluru #Rural #Bengaluru (#Bangalore) #Urban #Bidar #Chamarajanagar #Chikballapur #Chikkamagaluru #Chitradurga #Dakshina #Kannada #Davangere #Dharwad #Gadag #Hassan #Haveri #Kalaburagi #Kodagu #Kolar • #Koppal #Mandya #Mysuru #Raichur #Ramanagara #Shivamogga #Tumakuru #Udupi #Uttara #Kannada #Vijayapura #Yadgir