Tuesday, 17 Jun 2025
Subscribe
Malenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
  • 🔥
  • SHIVAMOGGA NEWS TODAY
  • STATE NEWS
  • POLITICS
  • NATIONAL NEWS
  • ARECANUT RATE
  • INFORMATION NEWS
  • DISTRICT
  • Uncategorized
  • JP STORY
  • RAIN NEWS LIVE
Font ResizerAa
Malenadu TodayMalenadu Today
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Search
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Have an existing account? Sign In
Follow US
© 2022 Foxiz News Network. Ruby Design Company. All Rights Reserved.
BHADRAVATI

Shimoga Fast News | ಶಾಲೆಯಲ್ಲಿಯೇ ಶಿಕ್ಷಕನಿಗೆ ಹಾರ್ಟ್‌ ಅಟ್ಯಾಕ್‌ | ಎರಡು ಕಾರುಗಳ ನಡುವೆ ಡಿಕ್ಕಿ | ಅಡಿಕೆ ಕೊಯ್ಲಿಗಾಗಿ ಅಕ್ಕನ ಮಕ್ಕಳ ಫೈಟ್‌

13
Last updated: October 16, 2024 9:58 pm
13
Share
SHARE

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 16, 2024 

ಶಾಲೆಯಲ್ಲಿಯೇ ಶಿಕ್ಷಕನಿಗೆ ಹಾರ್ಟ್‌ ಅಟ್ಯಾಕ್‌ 

ಸಾಗರ  ತಾಲ್ಲೂಕುನ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಚಿತ್ರಕಲೆ ಶಿಕ್ಷಕ ಗಜಾನನ ಹಿರೇಮಠ್‌ ಶಾಲೆಯಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬುಧವಾರ ಎಂದಿನಂತೆ ವಿದ್ಯಾರ್ಥಿಗಳಿಗೆ ವಾಲಿಬಾಲ್ ಆಟದ ಬಗ್ಗೆ ತರಬೇತಿ ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಹಾರ್ಟ್‌ ಆಟ್ಯಾಕ್‌ನಿಂದ ಕುಸಿದು ಬಿದ್ದ ಅವರನ್ನ ತಕ್ಷಣವೇ  ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಆದರೆ ಅಷ್ಟರಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.  ಗಜಾನನ ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

- Advertisement -

ಮಲೆನಾಡು ಟುಡೆ ವಾಟ್ಸಾಪ್ ಗ್ರೂಪ್​ ಸೇರಲು ಇಲ್ಲಿ ಕ್ಲಿಕ್ ಮಾಡಿ

ಎರಡು ಕಾರುಗಳ ನಡುವೆ ಅಪಘಾತ  

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಆ ಬಳಿಕ ವಾಹನಗಳನ್ನ ರಸ್ತೆ ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಈ ಬಗ್ಗೆ ಪೊಲೀಸರ ಕಾರ್ಯವನ್ನ ಶಿವಮೊಗ್ಗ ಎಸ್‌ಪಿಯವರು ರೀಟ್ವಿಟ್‌ ಮಾಡಿದ್ದಾರೆ. 

car decor

 

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಡಿಕೆ ಕೋಯ್ಲಿನ ವಿಚಾರಕ್ಕೆ ಅಕ್ಕನ ಮಕ್ಕಳು ಹಲ್ಲೆ ಮಾಡಿದ ಬಗ್ಗೆ ಪೊಲೀಸರಿಗೆ ದೂರು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಪೊಲೀಸರು ಜಗಳ ಬಿಡಿಸಿ, ಎರಡು ಕಡೆಯುವರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ದೂರುದಾರರಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಠಾಣೆಯಲ್ಲಿ ದೂರು ದಾಖಲಿಸುವಂತೆ ಸೂಚಿಸಿದ್ದಾರೆ.  

 

SUMMARY |  Teacher suffers heart attack at school Collision between two cars under Sagar Rural police station limits Sister’s children fight for arecanut harvesting Shimoga Fast News 

KEYWORDS | Teacher suffers heart attack at school, Collision between two cars ,Sagar Rural police station limits, fight for arecanut harvesting, Shimoga Fast News

malenadutoday add
Share This Article
Facebook Whatsapp Whatsapp Telegram Threads Copy Link
Previous Article ನಾನೂ ಜಾಗೃತಳಾಗಿದ್ದೇನೆ | ನೀವು ಜಾಗೃತರಾಗಿ ಎಂದ ರಶ್ಮಿಕಾ ಮಂದಣ್ಣ | I4C ಗಾಗಿ ಹೊಸ ಹೆಜ್ಜೆ ಇಟ್ಟ ನಟಿ
Next Article ಬೆಳಗ್ಗೆ ಬಂದು ಅಂಗಡಿ ಬಾಗಿಲು ತೆಗೆದ ಮಾಲೀಕರಿಗೆ ಶಾಕ್‌ | ಮೂರನೇ ಮಹಡಿಯಿಂದ ಬಂದು ನಡೆಸಿದ್ರು ಈ ಕೃತ್ಯ
Leave a Comment

Leave a Reply Cancel reply

Your email address will not be published. Required fields are marked *

Your Trusted Source for Accurate and Timely Updates!

Our commitment to accuracy, impartiality, and delivering breaking news as it happens has earned us the trust of a vast audience. Stay ahead with real-time updates on the latest events, trends.
FacebookLike
XFollow
InstagramFollow
LinkedInFollow
MediumFollow
QuoraFollow
- Advertisement -
Ad image

You Might Also Like

BHADRAVATI

ನಿಂದನೆಯಷ್ಟೆ ಅಲ್ಲ | ಮೈ ಮೇಲೆ ಲಾರಿ ಹತ್ತಿಸುವ ಬೆದರಿಕೆ | ಅಟ್ರಾಸಿಟಿ ಕೇಸ್‌ನ ವಾರ್ನಿಂಗ್‌ ಕೊಟ್ಟಿದ್ಯಾರು? MLA ಮಗನ ಅವತಾರ

By 13

Bhadravathi New Town Police | ರಸ್ತೆ ಬದಿ ನಿಂತಿದ್ದವನ ಸುಲಿಗೆ ಕೇಸ್‌ | 2 ದಿನಗಳಲ್ಲಿ ಮಲ್ಲಿ, ಗುಂಡಾ ಅರೆಸ್ಟ್‌ | ಕುತೂಹಲದ ಪ್ರಕರಣ

By 13

ಸೀಗೆಬಾಗಿ ಬಳಿ ಮಂಗಳೂರು, ಚಿಕ್ಕಮಗಳೂರು, ಭದ್ರಾವತಿ ನಿವಾಸಿ ಸೇರಿ 6 ಮಂದಿ ಅರೆಸ್ಟ್‌ | ಕಾರಣ ಏನು ಗೊತ್ತಾ

By 13
BHADRAVATI

ಭದ್ರಾವತಿಯಲ್ಲಿ ಏನ್‌ ಸಾರ್‌ ಇದು ಕಿಡ್ನ್ಯಾಪ್‌ಗೆ ಅಟೆಂಪ್ಟ್!?

By 13
Malenadu Today
Facebook Twitter Youtube Rss Medium

About US

 

Malenadu Today Jana Manada Jeevanadi Daily News Media and kannada news channel and shimoga News , organisation that has been providing special reports of public news shivamogga . The purpose of MalenaduToday or Malnadtoday is to bring interesting news from Shimoga, Chikkamagaluru, Hassan, Davanagere, Haveri, Uttara Kannada and the wonders of Malnad, which are hitherto unknown to the people.

Top Categories
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA
Usefull Links
  • SHIVAMOGGA NEWS TODAY
  • ARECANUT RATE
  • STATE NEWS
  • POLITICS
  • INFORMATION NEWS
  • DISTRICT
  • NATIONAL NEWS
  • JP STORY
  • RAIN NEWS LIVE
  • SAGARA

© Malenadu Today kannada News. All Rights Reserved.

Welcome Back!

Sign in to your account

Username or Email Address
Password

Lost your password?

Not a member? Sign Up