SHIVAMOGGA | MALENADUTODAY NEWS | Sep 11, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ವಾರ ಭವಿಷ್ಯ
Sep 11, 2024 ದಿನಾಂಕದ ಜಾತಕ ಫಲ
ಮೇಷ: ಆದಾಯಕ್ಕಿಂತ ಖರ್ಚು ಜಾಸ್ತಿ. ಸಂಬಂಧಿಕರೊಂದಿಗೆ ಜಗಳ. ಆಲೋಚನೆಗಳು ಸ್ಥಿರವಾಗಿಲ್ಲ. ಮಾನಸಿಕ ಚಂಚಲತೆ.
ವೃಷಭ: ಮನೆಯಲ್ಲಿ ಶುಭ ಕಾರ್ಯ. ಹಣಕಾಸಿನ ಪರಿಸ್ಥಿತಿ ಸುಧಾರಣೆ, ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಪ್ರಗತಿ
ಮಿಥುನ: ಯಶಸ್ಸಿನ ದಿನ ಆಸ್ತಿ ವಿವಾದ ಇತ್ಯರ್ಥ. ವೆಚ್ಚ ಜಾಸ್ತಿ. ವೃತ್ತಿ ಮತ್ತು ವ್ಯವಹಾರದಲ್ಲಿನ ಒತ್ತಡ ನಿವಾರಣೆ
ಕರ್ಕ: ಸಾಲ ಮಾಡಲು ಯೋಚಿಸುವಿರಿ, ಹೊರಗೆಲ್ಲೋ ಹೋಗಿ ಬರುವಿರಿ. ಮನಸ್ಸು ದಿನವಿಡಿ ಯೋಚನೆಯನ್ನ ಬದಲಾಯಿಸುತ್ತದೆ. ಕೆಲಸದಲ್ಲಿ ಅಡಚಣೆಗಳು.
ಸಿಂಹ: ಆಸ್ತಿ ವಿವಾದ. ಹಣಕಾಸಿನ ವ್ಯವಹಾರಗಳಲ್ಲಿ ಏರುಪೇರು. ದಿನ ಅಂತಿಮವಾಗಿ ಚೆನ್ನಾಗಿರಲಿದೆ. ವಹಿವಾಟು ಅಷ್ಟಕಷ್ಟೆ
ಕನ್ಯಾ: ವ್ಯವಹಾರಗಳಲ್ಲಿ ಯಶಸ್ಸು. ಪ್ರೀತಿಪಾತ್ರರು ಸಲಹೆ ನೀಡುತ್ತಾರೆ. ಆಸ್ತಿ ಲಾಭ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ.
ತುಲಾ: ಕೆಲಸದಲ್ಲಿ ಅಡಚಣೆ. ಆದಾಯಕ್ಕಿಂತ ಹೆಚ್ಚಿನ ಖರ್ಚು. ಸಂಬಂಧಿಕರೊಂದಿಗೆ ಜಗಳ. ದೇವಾಲಯಗಳಿಗೆ ಭೇಟಿ
ವೃಶ್ಚಿಕ: ಹೊಸ ವಿಷಯಗಳು ಗೊತ್ತಾಗಲಿದೆ . ಆಶ್ಚರ್ಯಕರ ಸಂಗತಿಗಳು ಸಂಭವಿಸುತ್ತವೆ. ಉದ್ಯೋಗ ಮತ್ತು ವ್ಯವಹಾರಗಳು ಚೆನ್ನಾಗಿರಲಿದೆ
ಧನು: ದೂರ ಪ್ರಯಾಣ. ಸಂಬಂಧಿಗಳೊಂದಿಗೆ ಭಿನ್ನಾಭಿಪ್ರಾಯ. ಕೆಲಸಗಳಲ್ಲಿ ವಿಳಂಬ. ಅನಾರೋಗ್ಯ
ಮಕರ: .ಗಣ್ಯರಿಂದ ಆಹ್ವಾನ. ದಿನ ಚೆನ್ನಾಗಿರಲಿದೆ. ಆರ್ಥಿಕ ಅಭಿವೃದ್ಧಿ. ಯೋಚನೆಗಳು ಸ್ಥಿರವಾಗಿರಲಿದೆ.
ಕುಂಭ: ಹೊಸ ಅವಕಾಶಗಳು. ಗೆಳೆಯರ ಮಿಲನ. ವ್ಯಾಪಾರ ಮತ್ತು ಉದ್ಯೋಗಗಳು ತೃಪ್ತಿಕರವಾಗಿರುತ್ತವೆ.
ಮೀನ: ದೂರ ಪ್ರಯಾಣ. ಆಧ್ಯಾತ್ಮಿಕ ಚಿಂತನೆ. ಕೆಲಸದಲ್ಲಿ ಅಡೆತಡೆಗಳು. ಅನಾರೋಗ್ಯ ಕೌಟುಂಬಿಕ ಸಮಸ್ಯೆಗಳು