SHIVAMOGGA | MALENADUTODAY NEWS | Sep 10, 2024
Hindu astrology | ಮಲೆನಾಡು ಟುಡೆ | jataka in kannada | astrology in kannada 2024
Today astrology in kannada ಮೇಷ , ವೃಷಭ , ಮಿಥುನ , ಕರ್ಕ , ಸಿಂಹ, ಕನ್ಯಾ ,ತುಲಾ , ವೃಶ್ಚಿಕ , ಧನು , ಮಕರ , ಕುಂಭ , ಮೀನ,
ವಾರ ಭವಿಷ್ಯ
Sep 10, 2024 ದಿನಾಂಕದ ಜಾತಕ ಫಲ


ಮೇಷ: ದಿನ ಸುಮಾರಿಗುತ್ತದೆ. ಕೆಲಸದಲ್ಲಿ ಅಡಚಣೆಗಳು. ಅನೀರಿಕ್ಷಿತ ಬೆಳವಣಿಗೆ, ಒಳಗೊಳಗೆ ಒತ್ತಡ, ಅನಾರೋಗ್ಯ , ನಿರಾಶಾದಾಯಕ ಬೆಳವಣಿಗೆ
ವೃಷಭ: ಹೊಸ ಜನರ ಪರಿಚಯ. ಒಳ್ಳೆಯ ಸುದ್ದಿ ಕೇಳುತ್ತೀರಿ. ಆಸ್ತಿ ವಿವಾದಗಳ ಇತ್ಯರ್ಥ. ವಾಹನಯೋಗ
ಮಿಥುನ: ದಿನ ಚೆನ್ನಾಗಿರಲಿದೆ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರಗಳು ವಿಸ್ತರಿಸುತ್ತವೆ. ಉದ್ಯೋಗಗಳಲ್ಲಿ ನಾವೀನ್ಯತೆ.
ಕರ್ಕ: ದೂರ ಪ್ರಯಾಣ. ಕುಟುಂಬದಲ್ಲಿ ಗೊಂದಲಗಳು. ಅನಾರೋಗ್ಯ. ಕೆಲವು ಬದಲಾವಣೆಗಳು ಆಗಲಿದೆ. ವ್ಯಾಪಾರಗಳು ಮುಂದೆ ಸಾಗುವುದಿಲ್ಲ
ಸಿಂಹ: ಪ್ರಮುಖ ಘಟನೆಗಳಲ್ಲಿ ಅಡಚಣೆಗಳು. ಸಾಲ ಆಗಬಹುದು. ಜವಾಬ್ದಾರಿಗಳು ಹೆಚ್ಚಾಗುತ್ತವೆ. ಆಧ್ಯಾತ್ಮಿಕ ಚಿಂತನೆ.
ಕನ್ಯಾ: ಕೆಲಸದಲ್ಲಿ ಯಶಸ್ಸು. ಶುಭ ಕಾರ್ಯ . ಹಳೆ ಬಾಕಿ ವಸೂಲಿ ವ್ಯವಹಾರ & ಉದ್ಯೋಗ ಲಾಭದಾಯಕವಾಗಿರುತ್ತದೆ
ತುಲಾ: ಅನಿರೀಕ್ಷಿತ ಪ್ರವಾಸ. ಹೊಸದಾಗಿ ಸಾಲ ಮಾಡುವಿರಿ. ದೇವಾಲಯಕ್ಕೆ ಭೇಟಿ. ಪ್ರಮುಖ ಕಾರ್ಯಗಳು ನಿಧಾನವಾಗುತ್ತದೆ
ವೃಶ್ಚಿಕ: ಉದ್ಯೋಗ ಪ್ರಯತ್ನಗಳು ಫಲ ನೀಡಲಿವೆ. ಹೊಸ ವಿಷಯಗಳನ್ನು ಕಲಿಯುವಿರಿ.ವ್ಯಾಪಾರ ಮತ್ತು ಉದ್ಯೋಗಗಳಲ್ಲಿನ ತೊಂದರೆಗಳು ನಿವಾರಣೆಯಾಗುತ್ತವೆ.
ಧನು: ಕುಟುಂಬ ಸದಸ್ಯರೊಂದಿಗೆ ಭಿನ್ನಾಭಿಪ್ರಾಯ. ಅನಾರೋಗ್ಯ ಅನಿರೀಕ್ಷಿತ ಪ್ರಯಾಣ. ವ್ಯವಹಾರಗಳಲ್ಲಿ ಅಡಚಣೆ
ಮಕರ: ಗೆಳೆಯರೊಂದಿಗೆ ಮಾತುಕತೆ. ಆಶ್ಚರ್ಯಕರ ಘಟನೆಗಳು. ವಸ್ತು ಪ್ರಯೋಜನ. ವ್ಯಾಪಾರ-ವ್ಯವಹಾರದಲ್ಲಿ ಹೆಚ್ಚಿನ ಲಾಭ
ಕುಂಭ: ಕುಟುಂಬದಲ್ಲಿ ಗದ್ದಲ. ಒಳ್ಳೆಯ ಸುದ್ದಿ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ಉದ್ಯೋಗಿಗಳಿಗೆ ಶುಭ ಸುದ್ದಿ.
ಮೀನ: ಕುಟುಂಬ ಸದಸ್ಯರಿಂದ ಒತ್ತಡ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಕೆಲಸ ಮುಂದೂಡಲಾಗುವುದು. ಅನಾರೋಗ್ಯ