SHIVAMOGGA | MALENADUTODAY NEWS | ಮಲೆನಾಡು ಟುಡೆ Jan 5, 2025
ನಿನ್ನೆಯಿಂದೆ KSRTC ಬಸ್ ದರ ಜಾಸ್ತಿಯಾಗಿದೆ. ಈಗಿರುವ ಟಿಕೆಟ್ ಬೆಲೆಗೆ ಅನ್ವಯಿಸಿ 15 ಪರ್ಸೆಂಟ್ ಹೆಚ್ಚಳ ಮಾಡಲಾಗಿದೆ. ಈ ನಿರ್ಣಯದಿಂದ ಶಿವಮೊಗ್ಗದಿಂದ ಹೊರಡು ಬಸ್‌ಗಳಲ್ಲಿ ಟಿಕೆಟ್ ದರ ಎಷ್ಟಾಗಲಿದೆ ಎನ್ನುವ ಮಾಹಿತಿಯನ್ನು ತಿಳಿಸುವ ಪ್ರಯತ್ನ ಇಲ್ಲಿದೆ.
ದರ ಏರಿಕೆಯಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್ ದರ 359 ರೂಪಾಯಿ ಆಗಲಿದೆ. ಸದ್ಯ ಸಾಮಾನ್ಯ ಸರ್ಕಾರಿ ಸಾರಿಗೆಯಲ್ಲಿ ಈ ದರ 312 ರೂಪಾಯಿ ಇದದೆ.
ಇನ್ನೂ ಶಿವಮೊಗ್ಗದಿಂದ ಭದ್ರಾವತಿಗೆ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಸದ್ಯ 28 ರೂಪಾಯಿದ್ದು, ದರ ಏರಿಕೆಯಿಂದಾಗಿ 32 ರೂಪಾಯಿ ಆಗಲಿದೆ. ಲೋಕಲ್ ಬಸ್ ನಲ್ಲಿ ಈ ದರ 29 ರೂಪಾಯಿ ಆಗಲಿದೆ.
ಶಿವಮೊಗ್ಗದಿಂದ ಹೊರಡುವ ಬಸ್‌ಗಳ ದರದ ವಿವರ
ಎಲ್ಲಿಂದ | ಎಲ್ಲಿಗೆ | ಹಳೆಯ ದರ | ಹೊಸ ದರ |
ಶಿವಮೊಗ್ಗ | ದಾವಣಗೆರೆ | 101 | 116 |
ಶಿವಮೊಗ್ಗ | ಹೊನ್ನಾಳಿ | 50 | 57 |
ಶಿವಮೊಗ್ಗ | ಶಿಕಾರಿಪುರ | 62 | 71 |
ಶಿವಮೊಗ್ಗ | ಸೊರಬ | 101 | 116 |
ಶಿವಮೊಗ್ಗ | ಸಾಗರ | 72 | 82 |
ಶಿವಮೊಗ್ಗ | ತೀರ್ಥಹಳ್ಳಿ | 65 | 75 |
ಶಿವಮೊಗ್ಗ | ಹೊಸನಗರ | 65 | 75 |
ಶಿವಮೊಗ್ಗ | ಉಡುಪಿ | 158 | 182 |
ಶಿವಮೊಗ್ಗ | ಚಿಕ್ಕಮಗಳೂರು | 250 | 288 |
ಶಿವಮೊಗ್ಗ | ತರಿಕೆರೆ | 45 | 52 |
SUMMARY | From Shivamogga, Davangere, Harihar, Honnali, Udupi, Chikkamagaluru, Tarikere, Sagar, Thirthahalli, Hosanagar, Soraba, Bhadravati, Shikaripura, KSRTC bus ticket price, KSRTC bus fare increase, Shivamogga bus ticket price
KEY WORDS | From Shivamogga, Davangere, Harihar, Honnali, Udupi, Chikkamagaluru, Tarikere, Sagar, Thirthahalli, Hosanagar, Soraba, Bhadravati, Shikaripura, KSRTC bus ticket price, KSRTC bus fare increase, Shivamogga bus ticket price
